ಈ ಸಂಕೇತಗಳು ನಿಮ್ಮ ಭವಿಷ್ಯ ಬದಲಾಯಿಸಬಹುದು! ಕಾಗೆ ತಿಳಿಸುವ ಶುಭ ಸೂಚಕಗಳು

0 1,932

ಈ ಸಂಕೇತಗಳು ನಿಮ್ಮ ಭವಿಷ್ಯ ಬದಲಾಯಿಸಬಹುದು! ಕಾಗೆ ತಿಳಿಸುವ ಶುಭ ಸೂಚಕಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕಾಗೆಯನ್ನು ನಾವು ಹೆಚ್ಚಾಗಿ ಅಶುಭವೆಂದು ಹೇಳುತ್ತೇವೆ ಆದರೆ ಕೆಲವೊಮ್ಮೆ ಕಾಗೆಗಳು ಕೂಡ ನಮಗೆ ಶುಭವನ್ನು ಮತ್ತು ಲಾಭವನ್ನು

ಹಾಗೂ ಧನ ಲಾಭವನ್ನು ಸೂಚಿಸುತ್ತವೆ ಕಾಗೆ ನೀಡುವ ಯಾವೆಲ್ಲ ಸಂಕೇತಗಳು ಶುಭವನ್ನು ನೀಡುತ್ತದೆ ತಿಳಿಯೋಣ ಬನ್ನಿ, ಕಾಗೆ ನಮ್ಮ ಹಾಗೆ ಬೆಳಗ್ಗೆ ಏಳು ಗಂಟೆಗೆ ಹೇಳುವುದಿಲ್ಲ ಬದಲಾಗಿ ಬ್ರಾಮಿ ಮುಹೂರ್ತ ಅಂದರೆ ಮೂರರಿಂದ ನಾಲ್ಕು ಗಂಟೆಗೆ ಎದ್ದು ದೇವರಿಗೆ ನಮಸ್ಕರಿಸಿ ದಿನ ಸುಖಕರವಾಗಿರಲಿ ಎಂದು ಬೇಡಿಕೊಳ್ಳುತ್ತದೆ ಹೌದು ಸ್ನೇಹಿತರೆ ಯಾವ ಸಂಕೇತಗಳು ನಿಮಗೆ ಶುಭವನ್ನು ನೀಡುತ್ತವೆ ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ.

ಕಾಗೆ ಧ್ವನಿ ಕೇಳಿದಾಗ ನಮಗೆ ಕಿರಿಕಿರಿ ಉಂಟು ಮಾಡುವುದು ಸಹಜ ಕೆಲವರು ಮನೆ ಮುಂದೆ ಕಾಗೆ ಕುಳಿತುಕೊಳ್ಳುವುದಕ್ಕೆ ನಾನಾ ರೀತಿಯ ಅರ್ಥವನ್ನು ಸೂಚಿಸುತ್ತಾರೆ ಇನ್ನು ಕೆಲವರು ಇದನ್ನು ಅಶುಭವೆಂದು ಪರಿಗಣಿಸುತ್ತಾರೆ ಇನ್ನು ಕೆಲವರು ಇದನ್ನು ಶುಭವೆಂದು ಪರಿಗಣಿಸುತ್ತಾರೆ ಶಕುನ ಶಾಸ್ತ್ರದ ಪ್ರಕಾರ ಕಾಗೆಯು ನಮಗೆ ಶುಭವನ್ನು ಸೂಚಿಸುತ್ತದೆ ಪ್ರತಿಯೊಂದು ಶುಭ ಕಾರ್ಯಗಳ ಮುನ್ಸೂಚನೆ ಇದಾಗಿದೆ ಎನ್ನುತ್ತಾರೆ ಹಾಗಾದರೆ ಯಾವೆಲ್ಲ ಮುನ್ಸೂಚನೆಗಳು ನಮಗೆ ಕಾಗೆ ನೀಡುತ್ತದೆ ಎಂದು ನೋಡುವುದಾದರೆ :

ನೀವು ಪ್ರಯಾಣದಲ್ಲಿರುವಾಗ ಕಾಗೆಯನ್ನು ನೋಡಿದರೆ ನೀವು ಹೊರಟಿರುವ ಪ್ರಯಾಣ ಯಶಸ್ವಿಯಾಗುತ್ತದೆ ಒಂದು ವೇಳೆ ಕಾಗೆಯೂ ತನ್ನ ಬಾಯಿಯನ್ನು ಮಡಿಕೆಯೊಳಗೆ ಹಾಕಿ ಆ ಮಡಿಕೆಯಿಂದ ನೀರು ಕುಡಿಯುತ್ತಿರುವುದನ್ನು ನೀವು ನೋಡಿದರೆ ನಿಮಗೆ ಆರ್ಥಿಕ ಲಾಭವನ್ನು ಸೂಚಿಸುತ್ತದೆ ಈ ರೀತಿಯ ದೃಶ್ಯ ನಿಮ್ಮ ಕಣ್ಣ ಮುಂದೆ ಕಾಣಿಸಿಕೊಂಡರೆ ಆ ದಿನ ನಮಗೆ ಆರ್ಥಿಕ ಲಾಭ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ ಸಾಮಾನ್ಯವಾಗಿ ಹೆಚ್ಚಿನವರು ಕಾಗೆಯ ಧ್ವನಿಯನ್ನು ಇಷ್ಟಪಡುವುದಿಲ್ಲ

ಆ ಹೊರಟಾದ ಧ್ವನಿಯುಳ್ಳ ಕಾಗೆಯು ಬೆಳಗ್ಗೆ ತಮ್ಮ ಪಾದವನ್ನು ನಿಮ್ಮ ದೇಹದ ಮೇಲೆ ಇಟ್ಟರೆ ಅದು ನೀವು ಶೀಘ್ರದಲ್ಲೇ ಪ್ರಗತಿ ಮತ್ತು ಸಂಪತ್ತನ್ನು ಪಡೆಯುವಿರಿ ಎಂದು ಹೇಳಲಾಗುತ್ತದೆ ಒಂದು ವೇಳೆ ಮುಂಜಾನೆ ನೀವು ಎದ್ದಾಕ್ಷಣ ನಿಮ್ಮ ಮನೆಯ ಮುಂದೆ ಕಾಗೆಯು ಕುಳಿತು ಕೂಗುವ ಶಬ್ದವನ್ನು ಕೇಳಿದರೆ ಅದು ನಿಮಗೆ ಹಣ ಮತ್ತು ಗೌರವ ಎರಡನ್ನು ನೀಡುವ ಶುಭ ಸಂಕೇತ ಆಗಿರುತ್ತದೆ ಕಾಗೆಯು ತನ್ನ ಬಾಯಿಯಲ್ಲಿ ಧಾನ್ಯಗಳನ್ನು, ಧೂಳುಗಳನ್ನು, ಮಣ್ಣನ್ನು, ಹಣ್ಣು ಅಥವಾ ಹೂವುಗಳನ್ನು ಹಿಡಿದು ನಿಮ್ಮ ಮನೆಯ ಮುಂದೆ ಕುಳಿತುಕೊಂಡಿರುವುದನ್ನು

ನೀವು ನೋಡಿದರೆ ನಿಮ್ಮ ಮನೆಯ ಸಂಪತ್ತು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಎಂಬುದನ್ನು ಶಕುನ ಶಾಸ್ತ್ರದಲ್ಲಿ ಹೇಳಲಾಗಿದೆ ನಿಮ್ಮ ಆಸೆ ಹಾಗೂ ಈಡೇರಿಕೆಗಳನ್ನು ಕಾಗೆ ಈ ರೀತಿಯಾಗಿ ನಿಮಗೆ ಸೂಚನೆಯನ್ನು ನೀಡುತ್ತದೆ ಕಾಗೆಗಳು ಆಗಾಗ ರೊಟ್ಟಿಯನ್ನು ಅಥವಾ ಮಾಂಸವನ್ನು ತಿನ್ನುತ್ತಿರುವುದನ್ನು ನೀವು ನೋಡಿರಬಹುದು ಇದರ ಅರ್ಥ ಏನು ಗೊತ್ತೆ?

ಈ ದೃಶ್ಯದಿಂದ ನೀವು ಲಾಭವನ್ನೇ ಪಡೆದುಕೊಳ್ಳುವಿರಿ ನೀವು ಮಾಂಸ ಅಥವಾ ರೊಟ್ಟಿಯನ್ನು ತಿನ್ನುತ್ತಿರುವ ಕಾಗೆಯನ್ನು ನೋಡಿದರೆ ನಿಮ್ಮ ಆಸೆಗಳು ಬಹುಬೇಗ ಈಡೇರುತ್ತವೆ ಎಂದು ಸೂಚಿಸಲಾಗುತ್ತದೆ ನೀವು ಹೋಗುತ್ತಿರುವ ದಾರಿಯಲ್ಲಿ ಕಾಗೆ ಅಡ್ಡ ಬಂದರೆ ಅಥವಾ ಆ ದಾರಿಯಲ್ಲಿ ಯಾವುದಾದರೂ ಕಮಾನುಗಳ ಮೇಲೆ ಕಾಗೆ ಕುಳಿತುಕೊಂಡಿರುವುದನ್ನು ನೋಡಿದರೆ ನಿಮ್ಮ ಬಯಕೆಗಳು ಈಡೇರುತ್ತವೆ ಎಂದು ಅರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.