ಕುಂಭ ರಾಶಿ! ಸೂರ್ಯ ಗ್ರಹಣ! ಕೇತು ನಿಮಗೆ ಅಪಾಯನ

0 38

ಕುಂಭ ರಾಶಿ! ಸೂರ್ಯ ಗ್ರಹಣ! ಕೇತು ನಿಮಗೆ ಅಪಾಯನ

ಸರ್ವರಿಗೂ ನಮಸ್ಕಾರ, ಕುಂಭ ರಾಶಿಯ ಸ್ನೇಹಿತರೆ ಸೂರ್ಯಗ್ರಹಣ ಅಂದರೆ ಏನು ಅದು ಹೇಗೆ ಆಗುತ್ತದೆ ಎಂಬುದರ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ ಸೂರ್ಯ ಮತ್ತು ಭೂಮಿಯ ಮಧ್ಯ ಚಂದ್ರ ಬಂದಾಗ ಆಗುವ ಒಂದು ವಿದ್ಯಮಾನವೇ ಸೂರ್ಯಗ್ರಹಣ ಭೂಮಿಯಿಂದ ನೋಡಿದಾಗ ಸೂರ್ಯ ಸಂಪೂರ್ಣವಾಗಿ

ಅಥವಾ ಭಾಗಶಹ ಚಂದ್ರನಿಂದ ಆವರಿಸಿರುವ ಹಾಗೆ ಕಾಣಿಸುತ್ತದೆ ಇದನ್ನು ಯಾಕೆ ಹೇಳುತ್ತಿದ್ದಾರೆ ಅಂತಾನಾ? ಈ ವರ್ಷದ ಎರಡನೇ ಸೂರ್ಯ ಗ್ರಹಣದ ಬಗ್ಗೆ ನಾವು ಈಗ ತಿಳಿಯೋಣ, ಇದು ಅಕ್ಟೋಬರ್ 25 ಸಂಜೆ 4:29ಕ್ಕೆ ಶುರುವಾಗಿ ಸಂಜೆ 5:24ಕ್ಕೆ ಮುಗಿಯುತ್ತದೆ ಈ ಸಲ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ ಭಾಗಶಹ ಸೂರ್ಯ ಗ್ರಹಣ ಅಂದರೆ ಸೂರ್ಯನ

ಒಂದು ಭಾಗವನ್ನು ಮಾತ್ರ ಚಂದ್ರ ಆವರಿಸುತ್ತಾನೆ ಇದು ಯಾವಾಗಲೂ ಅಮಾವಾಸ್ಯೆ ದಿನ ಮಾತ್ರ ನಡೆಯುತ್ತದೆ ಪ್ರಕೃತಿಯಲ್ಲಿ ಆದ ಒಂದು ಅದ್ಭುತ ಪವಾಡ ಎಂದು ಕೆಲವರು ಒಪ್ಪಿಕೊಂಡರೆ ಇದರಲ್ಲಿ ಏನಿದೆ ವಿಶೇಷ ಹಗಲು ರಾತ್ರಿಗಳನ್ನು ದಿನ ನೋಡುವ ಹಾಗೆ ಇದೊಂದು ಕಾಮನ್ ವಿಷಯ ಎನ್ನುತ್ತಾರೆ ಜ್ಯೋತಿಷ್ಯದಲ್ಲಿಯೂ ಅದರ ವಿಶೇಷವನ್ನು ಹುಡುಕಲಾಗುತ್ತದೆ ಆದರೆ ಗ್ರಹಣ ನಾವಿದ್ದ ಜಾಗದಲ್ಲಿ ಆಗುತ್ತದೆಯೇ? ಅಥವಾ ಇಲ್ಲವೇ ಎಂಬುದರ ಮೇಲೆ ಗ್ರಹಣದ ಪರಿಣಾಮವನ್ನು ನಿರ್ಧಾರ ಮಾಡಬೇಕಾಗುತ್ತದೆ

ಯಾವ ರಾಶಿಗೆ ಯಾವ ಫಲ ಯಾರಿಗೆ ಲಾಭ ಯಾರಿಗೆ ನಷ್ಟ ಎನ್ನುವುದನ್ನು ಹೇಳುವ ರೂಢಿ ಇದೆ ಇದು ಇಂದು ನೆನ್ನೆಯದಲ್ಲ ಸಾವಿರಾರು ವರ್ಷಗಳಿಂದಲೂ ಆಚರಣೆಯಲ್ಲಿರುವ ವಿಷಯ ಸೂರ್ಯ ಗ್ರಹಣವು ಭಾರತದ ಎಲ್ಲಾ ಭಾಗಗಳಲ್ಲಿಯೂ ಸಂಪೂರ್ಣವಾಗಿ ಗೋಚರಿಸುತ್ತದೆ ಇಡೀ ಭಾರತಕ್ಕೂ ಗ್ರಹಣದ ಎಫೆಕ್ಟ್ ಇದೆ ಇನ್ನು ಭಾರತ ಬಿಟ್ಟು ಏಷ್ಯಾದ ನೈರುತ್ಯ ಭಾಗದಲ್ಲಿ ಯುರೋಪ್ ಆಫ್ರಿಕಾದ ಈಶಾನ್ಯ ಭಾಗ ಹಾಗೆ ಅಟ್ಲಾಂಟಿಕ್ನಲ್ಲಿಯೂ ಕೂಡ ಕಾಣಿಸುತ್ತಿದೆ ಹಾಗಾದರೆ ಈ ಗ್ರಹಣದಿಂದ ನಿಮಗೆ ಅಂಟಬಹುದಾದ ಗ್ರಹಣ ದೂರ ಹೋಗುತ್ತದೆಯೇ?

ಶುಭದ ಜೊತೆಗೆ ಲಾಭನು ಇದೆಯಾ ಯಾವ ವಿಚಾರದಲ್ಲಿ ಎಚ್ಚರಿಕೆಯ ಅಗತ್ಯವಿದೆ ಎಂದು ತಿಳಿಸುವುದಕ್ಕೆ ಈ ವಿಶೇಷ ಮಾಹಿತಿಯನ್ನು ತಿಳಿಸುತ್ತಿದ್ದೇವೆ ಗ್ರಹಣದ ಸಮಯದಲ್ಲಿ ನೀವು ಕೆಲವು ಸೂಚನೆಗಳನ್ನು ಪಾಲಿಸಬೇಕಾಗುತ್ತದೆ ಹೆಚ್ಚಿನ ಒಳ್ಳೆಯ ಫಲಗಳು ಸಿಗುವುದಕ್ಕೆ ದೋಷಗಳಿದ್ದರೆ ಪರಿಹಾರ ಆಗುವುದಕ್ಕೆ ಯಾವ ಅನುಷ್ಠಾನಗಳನ್ನು ಮಾಡುವ ಅಗತ್ಯವಿದೆ ಇದನ್ನು ತಿಳಿಯೋಣ, ನಿಮ್ಮಲ್ಲಿ ಹೆಚ್ಚಿನ ಜನ ಸಾಧಾರಣವಾಗಿ ಆಲ್ ರೌಂಡರ್ ಗಳು ಎಲ್ಲಾ ರೀತಿಯ ಬಿಸಿನೆಸ್ ಗಳಲ್ಲಿ ತೊಡಗಿರುವವರು ನೀವು ಧೈರ್ಯಶಾಲಿಗಳು ಏನೇ ಬರಲಿ ನೋಡೇ ಬಿಡೋಣ ಎನ್ನುವ ಜಾಯಮಾನ

ನಿಮ್ಮದು ಸಾಕಷ್ಟು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಮುಂದೆ ಬರುತ್ತೀರಾ ಒಂದು ಸಿಚುಯೇಶನನ್ನು ಹೇಗೆ ನಿಮಗೆ ಲಾಭ ಆಗುವ ಹಾಗೆ ಮಾಡಿಕೊಳ್ಳಬೇಕು ಎಂಬುದು ನಿಮಗೆ ಗೊತ್ತಿರುತ್ತದೆ ನಿಮ್ಮ ವ್ಯವಹಾರಗಳಲ್ಲಿ ನೀವು ಮಾಡುವ ಕೆಲಸಗಳಲ್ಲಿ ಇದರಿಂದ ಪ್ರಗತಿಯಾಗುತ್ತದೆ ಗಣಿಗಾರಿಕೆ ಕೆಲಸಗಳಲ್ಲಿ ತೊಡಗಿರುವವರಿಗೆ ಎರಡು ಪಟ್ಟು ಲಾಭ ಆಗುವ ಹಾಗೆ ಆಗಬಹುದು ಹೊಸ ನಿಕ್ಷೇಪಗಳನ್ನು ಹುಡುಕುವುದರಲ್ಲಿ ನೀವು ಸಹಾಯಕರು ಮತ್ತು ಅತಿ ಅಪರೂಪದ

ವಸ್ತುಗಳ ಶೋಧನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತೀರಾ ವಿಜ್ಞಾನ ಕ್ಷೇತ್ರದಲ್ಲಿ ಇರುವವರು ಹೊಸ ಸಂಶೋಧನೆಗಳಿಂದ ಮನೆ ಮಾತಾಗಬಹುದು ಕಲ್ಲಿದ್ದಲು ವ್ಯಾಪಾರಿಗಳಿಗೂ ಹೆಚ್ಚಾಗಿ ಬೇಡಿಕೆ ಬರುವುದಿದೆ ಹೊರ ರಾಷ್ಟ್ರಗಳಿಂದ ಇಂತಿಷ್ಟು ಕಲ್ಲಿದ್ದಿಲಿನ ಬೇಡಿಕೆ ಬರಬಹುದು ಸರ್ಕಾರದಿಂದಲೂ ಖರೀದಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಇನ್ನು ಕೆಲವು ಜನ ಲಾಟರಿ ಹೊಡೆಯಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.