ಈ ಬೆರಳುಗಳಲ್ಲಿ ಇದೆ ನಿಮ್ಮ ಜಾತಕ

0 13,069

ಈ ಬೆರಳುಗಳಲ್ಲಿ ಇದೆ ನಿಮ್ಮ ಜಾತಕ

ಮನುಷ್ಯ ಜೀವನದಲ್ಲಿ ಆಗುವ ಆಗುಹೋಗುಗಳನ್ನು ನಾವು ಕೈ ಬೆರಳಿನಲ್ಲಿ ತಿಳಿದುಕೊಳ್ಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ ಹೆಣ್ಣು ಮತ್ತು ಗಂಡಿನ ಆನಂದಮಯ ಜೀವನವನ್ನು ಇದರಿಂದ ಹೇಳಬಹುದು ನಮ್ಮ ಕೈ ಬೆರಳುಗಳಿಂದ ನಮ್ಮ ನಿಜವಾದ ಜಾತಕವನ್ನು ಹೇಳಬಹುದು ಆ ಬೆರಳುಗಳು ಯಾವುದೇ ಎಂದರೆ

ನಮ್ಮ ಕೈಯಲ್ಲಿ ಇರುವಂತಹ ಮಧ್ಯದ ಮೂರು ಬೆರಳುಗಳು ಇದು ಇರುವ ಉದ್ದದವನು ಆದರಿಸಿ ನಮ್ಮ ಜೀವನವನ್ನು ತಿಳಿದುಕೊಳ್ಳಬಹುದು ಹೆಚ್ಚಿನ ಹಣವನ್ನು ಸಂಪಾದನೆ ಮಾಡುವವರು ರಿಂಗ್ ಫಿಂಗರ್ ಉದ್ದವಾಗಿರುತ್ತದೆ ಇಂಡೆಕ್ಸ್ ಫಿಂಗರ್ ಸಹ ಉದ್ದವಾಗಿ ಇದ್ದರೆ ಇವರು ಧನ್ವಂತರಾಗಿ ಇರುತ್ತಾರೆ

ರಿಂಗ್ ಫಿಂಗರ್ ಮತ್ತು ಇಂಡೆಕ್ಸ್ ಫಿಂಗರ್ ಗೆ ವ್ಯತ್ಯಾಸಗಳು ಇರುತ್ತದೆ ಇದರಿಂದ ಹೆಣ್ಣು ಮತ್ತು ಗಂಡಿನ ಜೀವನವು ತಾಯಿಯ ಗರ್ಭದಲ್ಲಿ ಇದ್ದಾಗಲೇ ಹೇಗೆ ಇರುತ್ತದೆ ಎಂದು ತಿಳಿದು ಬರುತ್ತದೆಯಂತೆ ರಿಂಗ್ ಫಿಂಗರ್ ಮತ್ತು ಮಧ್ಯದ ಫಿಂಗರ್ ಒಂದೇ ಸಮನಾಗಿ ಇದ್ದರೆ ಅಂತವರು ತುಂಬಾ ಬಲಶಾಲಿಗಳು ಆಗಿರುತ್ತಾರೆ ಇವರಿಗೆ ಅದೃಷ್ಟ ಕಡಿಮೆ ಇದ್ದರೂ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ ರಿಂಗ್ ಸಿಂಗರಿಗಿಂತ ಇಂಟೆಕ್ಸ್ ಫಿಂಗರ್ ಸ್ವಲ್ಪ ಉದ್ದವಿದ್ದರೆ

ಇವರು ಬುದ್ಧಿವಂತರಾಗಿರುತ್ತಾರೆ ಇಂಥವರು ವಿದ್ಯಾಭ್ಯಾಸದಲ್ಲಿ ತುಂಬಾ ಮುಂದೆ ಇರುತ್ತಾರೆ ಇಂಡೆಕ್ಸ್ ಫಿಂಗರ್ ಉದ್ದವಾಗಿ ಇದ್ದರೆ ಮಧ್ಯದ ಬೆರಳಿಗಿಂತ ಉದ್ದವಾಗಿ ಇದ್ದರೆ ಅವರು ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ ಆದರೂ ನಿರ್ಣಯದಿಂದ ಪ್ರತಿ ಬಾರಿ ನಷ್ಟವನ್ನು ಎದುರಿಸುತ್ತಾರೆ ಆದರೆ ಬೇರೆಯವರಿಗೆ ಕಷ್ಟ ಬಂದರೆ ಇವರು ಕೈಜೋಡಿಸುತ್ತಾರೆ 30 ವರ್ಷದ ನಂತರ ಇವರ ಜೀವನವು ತುಂಬಾ ಚೆನ್ನಾಗಿ ಇರುತ್ತದೆಯಂತೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.