ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಗೆ ಬಿಸಿನೀರು ಕುಡಿದರೆ ಏನಾಗುತ್ತೆ

0 3,927

ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಗೆ ಬಿಸಿನೀರು ಕುಡಿದರೆ ಏನಾಗುತ್ತೆ?

ಸ್ನೇಹಿತರೆ ನಮ್ಮ ದೇಹಕ್ಕೆ ನೀರು ತುಂಬಾನೇ ಅಗತ್ಯ ಹೌದು ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಆಗುತ್ತಿದೆ ಎಂದರೆ ಅದಕ್ಕೆ ನೀರು ಅವಶ್ಯಕವಾಗಿ, ಬೇಕೇ ಬೇಕು ನಮ್ಮ ದೇಹದಲ್ಲಿ 75% ಅಷ್ಟು ನೀರಿನಿಂದಲೇ ತುಂಬಿದೆ ಹೌದು ನೀರಿಲ್ಲದಿದ್ದರೆ ನಮ್ಮ ದೇಹದ ಕೆಲಸಗಳು ನಡೆಯೋದೇ ಇಲ್ಲ ಅದೇ ರೀತಿ ನಾವು ಇಲ್ಲಿ ನೀರನ್ನು ಎರಡು ರೀತಿ ನೋಡುತ್ತೇವೆ ಒಂದು ಬಿಸಿ ನೀರು ಇನ್ನೊಂದು ತಣ್ಣೀರು ಹೌದು ಕೆಲವೊಬ್ಬರು ಬಿಸಿನೀರು ಕುಡಿಯುತ್ತಾರೆ. ಕೆಲವೊಬ್ಬರು ತಣ್ಣೀರನ್ನು ಕುಡಿಯುತ್ತಾರೆ ಅದರಲ್ಲೂ ನಾವು ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿದೆ ಕುಡಿತೀವಿ ಹೌದಲ್ವಾ ಆದರೆ ಕೆಲವೊಬ್ಬರು ಕುಡಿಯುವುದೇ ಇಲ್ಲ ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದರಿಂದ, ಏನನ್ನೆಲ್ಲ ಪ್ರಯೋಜನಗಳಿವೆ ಅಂತ ನಾವು ತಿಳಿಸಿಕೊಡುತ್ತೇವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೊದಲಿಗೆ ನಾವು ಬಿಸಿನೀರು ಕುಡಿಯುವುದರಿಂದ, ಸಿಗುವಂತಹ ಅತಿ ಮುಖ್ಯ ಲಾಭವೆಂದರೆ ಅದು ಜೀರ್ಣಕ್ರಿಯೆ ನಾವು ಮೊದಲೇ ಹೇಳಿದ ಹಾಗೆ ನಮಗೆ ಜೀರ್ಣಕ್ರಿಯೆ ಚೆನ್ನಾಗಿಯೇ ಆಗುತ್ತದೆ ಹೌದು ನಾವು ಸೇವಿಸಿದ ಆಹಾರವನ್ನು ವಿಘಟಿಸಲು ನಮಗೆ ನೆರವಾಗುವುದು. ಈ ಒಂದು ನೀರನ್ನು ಕುಡಿಯುವುದರಿಂದ. ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ ಇನ್ನು, ಎರಡನೇದಾಗಿ, ತೂಕ ಇಳಿಸಲು ತುಂಬಾನೇ ಸಹಾಯಕಾರಿಯಾಗುತ್ತದೆ

ಯಾರ್ಯಾರ್ ಇಲ್ಲ ತುಂಬಾ ದಪ್ಪ ಇದ್ದೀರಿ ನೀವು ಜಿಮ್ಮಿಗೆ ಹೋಗಿ ತೂಕ ಇಳಿಸಲು ತುಂಬಾ ಪ್ರಯತ್ನ ಮಾಡುತ್ತಿರಬಹುದು. ಒಂದು ಪ್ರಯತ್ನದ ಜೊತೆಗೆ ಈ ಒಂದು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿದ್ದೆ ಆದರೆ ನಿಮಗೆ ಪರಿಣಾಮಕಾರಿ ನಿಮ್ಮ ದೇಹಕ್ಕೆ ಬೇಡದಿರುವಂತಹ ಕೊಬ್ಬುಗಳೆಲ್ಲ ,ಆಚೆ ಹೋಗುತ್ತದೆ ಇದು ತೂಕ ಇಳಿಸಲು ತುಂಬಾನೇ ಸಹಾಯಕಾರಿಯಾದ, ಒಂದು ಮಾರ್ಗ ವಾಗಿದೆ

ಇನ್ನು ಮೂರನೇದಾಗಿ, ಬಿಸಿ ನೀರನ್ನು ಕುಡಿಯುವುದರಿಂದ ಮತ್ತೊಂದು ಅತಿ ಹೆಚ್ಚಾದ ಲಾಭವೇನೆಂದರೆ ಕಟ್ಟಿದ ಮೂಗು ಹೌದು ಕೆಲವೊಬ್ಬರಿಗೆ ಧೂಳಿನ ಕಾರಣದಿಂದ ಮತ್ತೊಂದು ಶೀತದಿಂದ ಕಟ್ಟಿದ ಮಗು ಆಗುತ್ತದೆ ಹೌದು ಕಟ್ಟಿದ ಮೂಗಿನಿಂದ ನಾವು ಮುಕ್ತಿ ಹೊಂದಬೇಕೆಂದರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯಬೇಕು ಇದು ಶೀತದ ವಿರುದ್ಧ ಹೋರಾಡಲು ತುಂಬಾನೇ ಪರಿಣಾಮಕಾರಿಯಾಗಿ, ಕೆಲಸ ಮಾಡುತ್ತದೆ

ಇನ್ನು ನಾಲ್ಕನೇದಾಗಿ, ಬಿಸಿ ನೀರು ಕುಡಿಯುವುದರಿಂದ ಹೊಟ್ಟೆ ಆರೋಗ್ಯ ಅಲ್ಲದೆ ದೇಹದಲ್ಲಿ ರಕ್ತ ಸಂಚಾರವೂ ಕೂಡ ಸುಗಮವಾಗಿ ಆಗುತ್ತದೆ ಹೌದು ದೇಹದಲ್ಲಿ ಯಾವಾಗಲೂ ರಕ್ತ ಸಂಚಾರ ಆಗ್ತಾನೆ ಇರಬೇಕು ಹೌದು ಹಾಗಾಗಿ ನೀವು ಬಿಸಿ ನೀರನ್ನು ಕುಡಿಯುವುದರಿಂದ ರಕ್ತನಾಳಗಳನ್ನು ಇಗ್ಗಿಸುವಂತೆ ಮಾಡಿ ರಕ್ತ ಸಂಚಾರವು ತುಂಬಾನೇ ಸುಗಮವಾಗಿ ಆಗುತ್ತದೆ ಇದರಿಂದ ನಮ್ಮ ದೇಹವು ತುಂಬಾ ಚೆನ್ನಾಗಿ ಇರುತ್ತದೆ

ಇನ್ನು ಐದನೇಯ ಪ್ರಯೋಜನಕಾರಿ ಏನೆಂದರೆ ಬಿಸಿ ನೀರು ಕುಡಿಯುವುದರಿಂದ ರಕ್ತವನ್ನ ಉತ್ತಮವಾಗಿ ಇಡುತ್ತದೆ ಹೌದು ಎಲ್ಲೆಡೆ ಒಂದು ರಕ್ತವು ಎಲ್ಲಾ ಕಡೆ ಸಾಗುವಂತೆ ಮಾಡುತ್ತದೆ ಹೌದು ಅಂದರೆ ಸ್ನಾಯಿಗಳುಗೆ ಚೆನ್ನಾಗಿ ರಕ್ತವನ್ನು ಸರಬರಾಜು ಮಾಡುವಂತ ಕೆಲಸವನ್ನು ಈ ಬಿಸಿನೀರು ಮಾಡುತ್ತದೆ

ಇನ್ನು ಆರನೇದಾಗಿ ನಾವು ಗಡಿಬಿಡಿಯ ಓಡಾಟದಲ್ಲಿ ಇರುತ್ತೇವೆ ಹೌದು ನಾವು ಹೊರಗೆ ಆಹಾರವನ್ನು ತಿನ್ನುವುದರಿಂದ ನಮಗೆ ಆರೋಗ್ಯ ಹದಗೆಡುತ್ತದೆ ಇದರಿಂದ ನಾವು ಸರಿಯಾಗಿ ಊಟ ಮಾಡುವುದಿಲ್ಲ ಈ ಸಮಯದಲ್ಲಿ ನಮಗೆ ಮಲಬದ್ಧತೆ ಕಾಡಬಹುದು ಹೌದು ಈ ಒಂದು ಮಲಬದ್ಧತೆಯಿಂದ ನಾವು ಹೊರಗೆ ಬರಬೇಕೆಂದರೆ

ನಾವು ಬಿಸಿನೀರು ಅಗತ್ಯವಾಗಿ ಕುಡಿಯಲೇಬೇಕು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ನಾವು ಮಲಬದ್ಧತೆಯಿಂದ ಆಚೆ ಬರಬಹುದು. ಇನ್ನು, 7ನೇ ದಾಗಿ ಕೆಲವೊಬ್ಬರಿಗೆ ಮುಟ್ಟಿನ ಸಮಯದಲ್ಲಿ ಸ್ನಾಯು ಎಳೆತಾ ತುಂಬಾನೇ ಕಾಡುತ್ತಿರುತ್ತದೆ ಆ ಒಂದು ಮೂರು ದಿನಗಳು ತುಂಬಾನೇ ನೋವನ್ನು ಅನುಭವಿಸುತ್ತಿರುತ್ತೇವೆ

ಒಂದು ಸಮಯದಲ್ಲಿ ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ, ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸಿ ಸ್ನಾಯುಗಳ ಸೆಳೆತದಿಂದ ನಮಗೆ ವಿರಾಮ ಸಿಗುತ್ತದೆ ಹೌದು ಹೀಗೆ ನಮ್ಮ ದೇಹವು ಚಟುವಟಿಕೆಯಿಂದ. ಇರಬೇಕೆಂದರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯಲೇ ಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.