ಮಹಾಶಿವರಾತ್ರಿ ಸಂಪೂರ್ಣ ವಿಧಾನ ಶಿವರಾತ್ರಿ ಉಪವಾಸ ಮತ್ತು ಜಾಗರಣೆ ಮಾಡುವುದು ಹೇಗೆ

0 12

ಮಹಾಶಿವರಾತ್ರಿ ಸಂಪೂರ್ಣ ವಿಧಾನ ಶಿವರಾತ್ರಿ ಉಪವಾಸ ಮತ್ತು ಜಾಗರಣೆ ಮಾಡುವುದು ಹೇಗೆ.

‌ ಇವತ್ತಿನ ಮಾಹಿತಿಯಲ್ಲಿ ಮಹಾಶಿವರಾತ್ರಿ ಹಬ್ಬದ ಪೂಜಾ ವಿಧಾನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಶಿವರಾತ್ರಿಯ ದಿನ ಮಾಡುವಂತ ಉಪವಾಸ ಮತ್ತು ಜಾಗರಣೆಯನ್ನು ಯಾವ ರೀತಿಯಾಗಿ ಮಾಡಬೇಕು ಎಂದು ಕೂಡ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇವೆ. ಹಾಗಾಗಿ ತಪ್ಪದೆ ಓದಿ. ಶಿವರಾತ್ರಿ ಹಬ್ಬದಂದು ಶಿವನಿಗೆ ಅಭಿಷೇಕವನ್ನು ಮಾಡಿ ಹಣ್ಣುಗಳನ್ನು ನೈವೇದ್ಯವಾಗಿ ಪೂಜಿಸುತ್ತಾ ಜಪಿಸುತ್ತಾ ಮಾಡಿ. ಶಿವರಾತ್ರಿಯ ಹಿಂದಿನ ದಿನ ನಾವು ದೇವರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನೆಮದ್ದು ನಮ್ಮ ಮನೆ ಎಲ್ಲವನ್ನು ಕೂಡ ಹಾಗೆ ದೇವರ ಪೂಜೆ ವಸ್ತುವನ್ನು ಕೂಡ ಇವತ್ತಿನ ದಿನಾನೇ ತೊಳೆದು ಇಟ್ಟುಕೊಂಡಿರಬೇಕು. ಈ ಬಾರಿ ಫೆಬ್ರವರಿ 18 ನೇ ತಾರೀಕು ಶನಿವಾರದಂದು ಶಿವರಾತ್ರಿ ಹಬ್ಬ ಬಂದಿದೆ ಶುಕ್ರವಾರ ಆಗುತ್ತದೆ. ಹಾಗಾಗಿ ಗುರುವಾರ ಅಥವಾ ಬುದ ವಾರದ ದಿನದಂದೆ ಎಲ್ಲ ಪೂಜೆ ವಸ್ತುಗಳನ್ನು ದೇವರಕೋಣೆಯನ್ನು ಎಲ್ಲವನ್ನು ಕೂಡ ಕ್ಲೀನ್ ಮಾಡಿ ರೆಡಿ ಮಾಡಿ ಇಟ್ಟುಕೊಳ್ಳಿ ಹಾಗಾಗಿ ಹಬ್ಬದ ಹಿಂದಿನ ದಿನ ರಾತ್ರಿ ನಗುವಾದ ಊಟವನ್ನು ಮಾಡಿ ಯಾರೆಲ್ಲಾ ಶಿವರಾತ್ರಿಯ ಹಬ್ಬದ ದಿನ ಉಪವಾಸದ ವ್ರತವನ್ನು ಕೈಗೊಂಡು ಇರುತ್ತಾರೆ ನೋಡಿ

ಅಂತಹವರು ಹಬ್ಬದ ಹಿಂದಿನ ದಿನ ರಾತ್ರಿ ಲಘು ವಾದ ಊಟವನ್ನು ಮಾಡಬೇಕು ಯಾಕೆಂದರೆ ಅಜೀರ್ಣವಾಗುವಂತಹ ಊಟವನ್ನು ಉಪವಾಸ ಮಾಡುವವರು ಸೇವಿಸಬಾರದು. ಮತ್ತೆ ನಿಮಗೆ ಸಾಧ್ಯವಾಗುತ್ತದೆ ಎನ್ನುವುದಾದರೆ ಮಾತ್ರ ಶಿವರಾತ್ರಿ ದಿನದಂದು ಉಪವಾಸದಿಂದ ಮಾಡಿ ಯಾಕೆಂದರೆ ಯಾವುದೇ ಕಾರಣಕ್ಕೂ ಉಪವಾಸದ ವ್ರತವನ್ನು ಒಂದು ಸರಿ ಕೈಕೊಂಡರೆ ಅದರಿಂದ ಪೂರ್ತಿಯಾಗಿ ಉಪವಾಸ ಇಡಬೇಕು ಮಧ್ಯದಲ್ಲಿ ಬಿಡಬಾರದು ಹಾಗಾಗಿ ಸಾಧ್ಯವಾಗುತ್ತದೆ ಎನ್ನುವವರು ಮಾತ್ರ ಶಿವರಾತ್ರಿ ಎಂದು ವ್ರತವನ್ನು ಕೈಗೊಳ್ಳಿ ಇನ್ನು ಶಿವರಾತ್ರಿ ಹಬ್ಬದ ದಿನದಂದು

ಬೆಳಗಿನ ಜಾವ ಬೇಗನೆ ಎದ್ದೇಳಿ. ಅಂದರೆ ಸೂರ್ಯ ಉದಯಕ್ಕಿಂತ ಮುಂಚೇನೆ ಎದ್ದೇಳಬೇಕು ಮತ್ತೆ 6:00 ಒಳಗಡೆ ಶಿವನಿಗೆ ಪೂಜೆ ಏನು ಮಾಡಬೇಕು ಹಾಗಾಗಿ ತುಂಬಾನೇ ಬೇಗನೆ ಅವತ್ತಿನ ದಿವಸ ಎದ್ದು ಸ್ನಾನವನ್ನು ಮಾಡಿ ಸ್ನಾನದ ನೀರಿನಲ್ಲಿ ಸ್ವಲ್ಪ ಕಪ್ಪು ಎಳ್ಳನ್ನು ಬೆರೆಸಿ ಸ್ನಾನವನ್ನು ಮಾಡುವುದು ತುಂಬಾನೇ ಒಳ್ಳೆಯದು. ನೀರಿನಿಂದ ಅಥವಾ ಗಂಗಾ ಜಲ ಅಥವಾ ಹಸುವಿನ ಯಾವುದಾದರೂ ಒಂದನ್ನು ಬೆರೆಸಿ ಸ್ನಾನವನ್ನು ಮಾಡಿ. ಸ್ನಾನವಾದ ನಂತರ ಶುದ್ಧವಾದ ಬಟ್ಟೆಯನ್ನು ಧರಿಸಿ ನಂತರ ದೇವರ ಮುಂದೆ ಕುಳಿತು ನಾನು ಈ ದಿನ ರಥವನ್ನು ಕೈಗೊಂಡಿದ್ದೇನೆ ಮರಳಿ ದಿನ ನಾನು ಉಪವಾಸವನ್ನು.ಮುರಿಯುತ್ತೇನೆ ಅಂತ ಬೇಡಿಕೊಳ್ಳಬೇಕು

ನೀವು ಶಿವರಾತ್ರಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆಹಾರವನ್ನು ಸೇವಿಸಬಾರದು ಸಂಪೂರ್ಣವಾಗಿ ಉಪವಾಸವನ್ನು ಮಾಡಬೇಕು ಕೆಲವೊಬ್ಬರು ನೀರನ್ನು ಕುಡಿಯುತ್ತಾರೆ. ಆದರೆ ಇದು ಮಾಡುವುದು ಕೂಡ ತಪ್ಪುವಾಗುತ್ತದೆ . ಉಪವಾಸ ಮುಗಿದ ನಂತರ ಹಾಲು ಹಣ್ಣು ಹಂಪಲವನ್ನು ಸೇವಿಸಿದರೆ ಶುಭದಿನ ಆಗುತ್ತದೆ.ಸಂಪೂರ್ಣ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.