ಈ 3 ರಾಶಿಯ ಹೆಣ್ಣು ಮಕ್ಕಳು ಮುಂದೆ ಯಾರೆ ಅಂದ್ರು ತಲೆಬಾಗಲೇಬೇಕು , ಅ 3 ವಿಶಿಷ್ಟ ರಾಶಿಗಳು

0 12,292

ಯಾವುದೇ ಪುರುಷ ಆದರೂ ಹೆಣ್ಣಿಗೆ ತಲೆಬಾಗಲೇಬೇಕು ಅದರಲ್ಲೂ ಈ ರಾಶಿಯವರು ಅಂತೂ ತಲೆಬಾಗಲೇಬೇಕು.

ಮೊದಲನೇ ರಾಶಿಯವರು ಯಾವುದು ಎಂದರೆ–ಮೇಷ ರಾಶಿ ಮೇಷ ರಾಶಿಯ ಮಹಿಳೆಯರು ಬಹಳ ಆತ್ಮವಿಶ್ವಾಸ ಉಳ್ಳವರು ಆಗಿರುತ್ತಾರೆ. ಮತ್ತು ಅವರು ಅಷ್ಟು ಕೋಪಿಷ್ಟ ಆಗಿರುತ್ತಾರೆ. ಇವರಿಗೆ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ. ಮಾತಿನಲ್ಲಿ ಕೋಪವನ್ನು ಕಾಣಬಹುದು ಮತ್ತು ಇವರು ಹೆಚ್ಚಿನದಾಗಿ ಬುದ್ಧಿವಂತರ ಆಗಿರುತ್ತಾರೆ. ಮತ್ತೆ ಇವರಿಗೆ ಯಾರಾದ್ರೂ ಸರಿಯಾಗಿ ತಲೆಬಾಗಲೇಬೇಕು..

ಎರಡನೇಯದಾಗಿ ಮಕರ ರಾಶಿ–ಈ ರಾಶಿಯ ಮಹಿಳೆಯರು ತುಂಬಾನೇ ಗಂಭೀರವಾಗಿ ಇರುತ್ತಾರೆ ಶಾಂತ ಸ್ವಭಾವದವರು ಇವರು ಕೂಡ ಕಡಿಮೆ ಮಾತನಾಡುತ್ತಾರೆ . ಈ ಕಾರಣದಿಂದಾಗಿ ಸ್ನೇಹಿತರು ಬಹಳ ಕಡಿಮೆ ಇರುತ್ತಾರೆ..

ಮೂರನೇದಾಗಿ ವೃಶ್ಚಿಕ ರಾಶಿ…-ಈ ರಾಶಿಯವರು ಬಹಳ ಭಿನ್ನವಾಗಿ ಯೋಚನೆ ಮಾಡುತ್ತಾರೆ. ಇವರು ಎದುರಿಗಿರುವ ವ್ಯಕ್ತಿ ಸುಳ್ಳು ಹೇಳಿದರೆ . ಅಂತವರನ್ನು ಬಹುಬೇಗನೆ ಕಂಡುಹಿಡಿಯುತ್ತಾರೆ. ಇದರ ಜೊತೆಗೆ ಎಲ್ಲವನ್ನು ಅರ್ಥ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ನಡೆಯುವ ಸಾಮರ್ಥ್ಯ ಇವರಲ್ಲಿ ತುಂಬಾನೇ ಇದೆ. ಹಾಗೇನೆ ಇವರು ತುಂಬಾ ಬುದ್ಧಿವಂತರು ಕೂಡ ಆಗಿರುತ್ತಾರೆ. ಇವರ ಅಷ್ಟ ಸುಲಭವಾಗಿ ಯಾರ ಮುಂದೆಯೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಎಲ್ಲಾ ವಿಚಾರಗಳೆಲ್ಲೂ ಸಹ ಯೋಚನೆ ಮಾಡಿ ಮುಂದೆ ಸಾಗುತ್ತಾರೆ.

Leave A Reply

Your email address will not be published.