ಈ ಆರು ಗುಣಗಳನ್ನು ಬಿಟ್ಟರೆ ಜೀವನದಲ್ಲಿ ನೆಮ್ಮದಿಯಾಗಿ ಬದುಕುವಿರಿ

0 10

ಈ ಆರು ಗುಣಗಳನ್ನು ಬಿಟ್ಟರೆ ಜೀವನದಲ್ಲಿ ನೆಮ್ಮದಿಯಾಗಿ ಬದುಕುವಿರಿ

ಜೀವನದಲ್ಲಿ ಅರ್ಧ ದುಃಖಗಳು ಬರಲು ಕಾರಣ ನಾವು ಯಾರ ಮೇಲೆ ವಿಶ್ವಾಸವಿಡಬಾರದು ಅವರ ಮೇಲೆ ವಿಶ್ವಾಸವಿಡುತ್ತೇವೆ ಒಳ್ಳೆಯವರಿಗೆ ಒಳ್ಳೆಯವರೇ ಆಗಿರಿ ಆದರೆ ಕೆಟ್ಟವರಿಗೆ ಕೆಟ್ಟವರಾಗಬೇಡಿ ವಜ್ರಕ್ಕೆ ವಜ್ರವೇ ಹೋಲಿಕೆ ಕೆಸರಿನಿಂದ ಕೆಸರನ್ನು ಸ್ವಚ್ಛ ಮಾಡುವುದಕ್ಕೆ ಆಗುವುದಿಲ್ಲ ಸಂಬಂಧ ಮತ್ತು ಸಂಪತ್ತುಗಳನ್ನು ಸಮಾನವಾಗಿ ನೋಡಿ ಯಾಕೆಂದರೆ ಎರಡನ್ನು ಗಳಿಸುವುದು ತುಂಬಾ ಕಷ್ಟವಾಗಿದೆ ಕಳೆದುಕೊಳ್ಳುವುದು ತುಂಬಾ ಸರಳ ಜೀವನ ಕಷ್ಟಗಳಿಂದ ಕೂಡಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ಆತ್ಮಸ್ಥೈರ್ಯವನ್ನು ನೀವೇ ಹೆಚ್ಚಿಸಿಕೊಳ್ಳಿ ಕಷ್ಟಗಳು ಎಲ್ಲರಿಗೂ ಬರುತ್ತದೆ ಕೆಲವರು ಅರಳುತ್ತಾರೆ ಇನ್ನು ಕೆಲವರು ಮುದುಡಿ ಹೋಗುತ್ತಾರೆ ನಿಮ್ಮ ಪ್ರತಿ ಹೆಜ್ಜೆಯನ್ನು ರಹಸ್ಯವಾಗಿಡಿ ಚಿಕ್ಕವರೇ ಆಗಿರಲಿ ದೊಡ್ಡವರೆ ಆಗಿರಲಿ ನಿಮಗೆ ಒಳ್ಳೆಯದೇ ಬಯಸುತ್ತಾರೆ ಅಂದುಕೊಳ್ಳುವುದು ಮೂರ್ಖತನ ಗೆಳೆತನ ಅವಶ್ಯಕವಾಗಿದೆ ಸಂಬಂಧಗಳು ಕೂಡ ಅವಶ್ಯಕವಾಗಿದೆ ಆದರೆ ಜೀವನದ ಎಲ್ಲಾ ಕಷ್ಟಗಳು ಒಂಟಿಯಾಗಿರುವ ಕಲೆಯ ಅವಶ್ಯಕತೆ ಇದೆ ಎಂಬುದನ್ನು ತೋರಿಸುತ್ತದೆ

ಯಾರು ಏನು ಮಾಡುತ್ತಿದ್ದಾರೆ, ಏಕೆ ಮಾಡುತ್ತಿದ್ದಾರೆ ಹೇಗೆ ಮಾಡುತ್ತಿದ್ದಾರೆ ಎಂಬುವುದರ ಕುರಿತು ಆದಷ್ಟು ದೂರವಿರಿ ಅಂದಾಗ ಮಾತ್ರ ನೀವು ಸಂತೋಷವಾಗಿರಲು ಸಾಧ್ಯ ನಕಾರಾತ್ಮಕ ಯೋಚನೆಗಳು ಬಂದೇ ಬರುತ್ತವೆ ನೀವು ಅವುಗಳಿಗೆ ಎಷ್ಟು ಮಹತ್ವ ನೀಡುತ್ತೀರಿ ಅನ್ನೋದು ನಿಮ್ಮ ಮೇಲೆ ಅವಲಂಬಿತವಾಗಿದೆ ಒಂದು ಸಲ ಕ್ಷಮಿಸಿ ಒಳ್ಳೆಯವರಾಗಿ ಆದರೆ ಮತ್ತೆ ಅವರ ಮೇಲೆ ವಿಶ್ವಾಸವಿಟ್ಟು ಮೂರ್ಖರಾಗಬೇಡಿ ಸಂಬಂಧಗಳನ್ನು ಬೇಸೆಯಲು ಯಾವಾಗಲೂ ವಿನಮ್ರರಾಗಿ ನಡೆದುಕೊಳ್ಳಿ

ಮೋಸ ಮತ್ತು ಕಪಟತನದಿಂದ ಕೇವಲ ಮಹಾಭಾರತವನ್ನು ರಚಿಸಬಹುದು ನಿಮ್ಮ ಕರ್ಮಗಳೇ ನಿಮ್ಮ ಪರಿಚಯವಾಗಿದೆ ಇಲ್ಲವೆಂದರೆ ಒಂದು ಹೆಸರಿನ ಸಾವಿರ ಜನ ಸಿಗುತ್ತಾರೆ ಎಷ್ಟು ಬೇಕು ಅಷ್ಟೇ ಮಾತುಗಳ ಪ್ರಯೋಗ ಮಾಡಿ ಅದನ್ನ ವಾಪಸ್ ಪಡೆದುಕೊಳ್ಳಬೇಕಾದರೆ ನೋವುಂಟಾಗಬಾರದು ಜೀವನದಲ್ಲಿ ಯಾವಾಗಲೂ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ ನಿಮಗೆ ನೀವೇ ಶ್ರೇಷ್ಠರು ಎಂದುಕೊಳ್ಳಿ

ಮನುಷ್ಯ ಹಾಳಾಗಲು ಈ ಆರು ಪ್ರಮುಖ ಕಾರಣಗಳೆಂದರೆ ನಿದ್ದೆ, ಸಿಟ್ಟು, ಭಯ, ಸುಸ್ತು, ಆಲಸ್ಯತನ, ಕೆಲಸವನ್ನು ಮುಂದೂಡುವ ಅಭ್ಯಾಸಗಳು ಇವುಗಳನ್ನು ಇಂದೆ ಬಿಟ್ಟುಬಿಡಿ ದೇವರು ನಿಮಗೆ ಶಿಕ್ಷೆ ನೀಡುವುದಿಲ್ಲ ನಾವು ಮಾಡಿರುವ ಕರ್ಮಗಳು ನಮಗೆ ಶಿಕ್ಷೆ ನೀಡುತ್ತದೆ ಆದ್ದರಿಂದ ತುಂಬಾ ಆಲೋಚನೆ ಮಾಡಿ ನಿಮ್ಮ ಕರ್ಮಗಳನ್ನು ಮಾಡಿ ಈ ಜಗತ್ತಿನಲ್ಲಿ ಎಷ್ಟು ಬದಲಾವಣೆ ಆದರೂ ಕೂಡ ಸುಳ್ಳಿನಿಂದ ಸತ್ಯ ಸೋಲುವುದನ್ನು ನಾವು ನೋಡಿಲ್ಲ ಕಷ್ಟದ ದಿನಗಳು ಕನ್ನಡಿ ಇದ್ದ ಹಾಗೆ ಅವುಗಳು ನಮ್ಮ ಕ್ಷಮತೆ ಏನೂ ಎಂಬುದನ್ನು ತೋರಿಸಿ ಕೊಡುತ್ತದೆ ಯಾವ ಮನುಷ್ಯನು ತಾಳ್ಮೆ ಎಂಬ ಶಕ್ತಿಯನ್ನು ಹೊಂದಿರುತ್ತಾನೆ ಆ ಮನುಷ್ಯನ ಶಕ್ತಿಯ ಮುಂದೆ ಯಾವ ಶಕ್ತಿಯು ನಿಲ್ಲುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.