ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

Recent stories

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ನಕ್ಷತ್ರ ಮಾಲಿಕೆಯಲ್ಲಿ ಬರುವ 15ನೇ ನಕ್ಷತ್ರವೇ ಸ್ವಾತಿ ನಕ್ಷತ್ರ ಈ ನಕ್ಷತ್ರ ಸಂಜಾತರು ತೇಜಸ್ವಿ ಮತ್ತು ದೃಢವಾಗಿ ಇರುವ ದೇಹವನ್ನು ಸುಂದರವಾದ ಕಣ್ಣುಗಳನ್ನು ಹೊಂದಿರುತ್ತಾರೆ ಗುಣ ನಡವಳಿಕೆಗಳು ಪೂರ್ಣವಾಗಿ ಸತ್ಯವೆನಿಸಿದರು ಮಾತಿನಲ್ಲಿ ಒರಟಾಗಿ ಇರುತ್ತಾರೆ ಇವರು ಸಾಹಸಿಗಳು

ಮತ್ತು ವ್ಯವಹಾರ ಕುಶಲಿಗಳು ಇವರಿಗೆ ಆಲೋಕಿಕ ವಿಷಯಗಳು ಎಂದರೆ ಬಹಳ ಇಷ್ಟವಿರುತ್ತದೆ ದೇವತಾ ಪೂಜೆಯನ್ನು ನಡೆಸುವ ಇವರು ಅಜ್ಞಾನ ಅಂಧಕಾರವನ್ನು ದೂರ ಮಾಡಿಕೊಳ್ಳುತ್ತಾರೆ ಆದರೆ ಇವರ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಆಗದೆ ಇದ್ದರೆ ಬೇರೆ ರೀತಿಯಲ್ಲಿ ಇವರಿಗೆ ಫಲ ಪ್ರದವಾಗುತ್ತದೆ ಈ ನಕ್ಷತ್ರದವರಿಗೆ ಸೊಗಸಾದ ಮಾತುಗಾರಿಕೆ ಒಲಿದಿರುತ್ತದೆ ಇವರಿಗೆ ಪರಿಸ್ಥಿತಿಯೊಂದಿಗೆ ಹೇಗೆ ಹೊಂದಾಣಿಕೆ ಮಾಡಬೇಕು ಎಂಬುದು ಚೆನ್ನಾಗಿ ತಿಳಿದಿರುತ್ತದೆ

ಇವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿಯೂ ಭಾಗವಹಿಸುತ್ತಾರೆ ಈ ನಕ್ಷತ್ರದವರು ನ್ಯಾಯಾಧೀಶರ ರೀತಿ ವರ್ತಿಸುತ್ತಾರೆ ಇವರು ಸೂಕ್ಷ್ಮ ಸ್ವಭಾವದವರು ಇವರಿಗೆ ಯಾರೂ ಕೂಡ ಏನು ಹೇಳುವ ಹಾಗೆ ಇಲ್ಲ ಒಂದು ವೇಳೆ ಹೇಳಿದರೆ ಅವರೊಂದಿಗೆ ಮಾತು ಬಿಟ್ಟು ತಮಷ್ಟಕ್ಕೆ ತಾವೇ ಇರುತ್ತಾರೆ ಕರುಣೆ ಮತ್ತು ದಯೆ ಇವರಲ್ಲಿ ತುಂಬಿ ತುಳುಕುತ್ತಿರುತ್ತದೆ ಯಾವುದೇ ಕೆಲಸವೇ ಆಗಲಿ ಅದರ ಕೊನೆ ಏನಾಗುತ್ತದೆ ಎಂದು ಮೊದಲೇ ಊಹಿಸಿಕೊಳ್ಳುವ ಜ್ಞಾನಿಗಳಾಗಿರುತ್ತಾರೆ.

ಅಧಿಪತಿ- ರಾಹು ಗ್ರಹ ಅಜಿದೇವತೆ- ವಾಯು.
ರಾಶಿ- ತುಲಾ.
ಜನ್ಮನಾಮ-ರೂ,ರೆ, ರೊ, ತಾ.
ಯೋನಿ-ಕೋಣ.
ಸೂಕ್ತ ವೃತ್ತಿಗಳು-ಸ್ವಂತ ವ್ಯಾಪಾರವು ಅತ್ಯುತ್ತಮ, ವೈದ್ಯಕೀಯ ವಸ್ತುಗಳ ಮಾರಾಟ, ಯಂತ್ರಗಳ ನಿರ್ಮಾಣ ಕೆಲಸ, ಮೆಕ್ಯಾನಿಕಲ್ ಇಂಜಿನಿಯರಿಂಗ್.

ಇವರಿಗೆ ಸೋಲು ಎಂಬುದು ಕಡಿಮೆ ಗೆಲುವನ್ನು ಸಾಧಿಸುತ್ತಿರುತ್ತಾರೆ ಹೀಗಾಗಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಇವರಿಗೆ ಯಶಸ್ಸು ಸಿಗುತ್ತದೆ ರಾಹು ಗ್ರಹವು ಈ ನಕ್ಷತ್ರದ ಅಧಿಪತಿಯಾಗಿರುವುದರಿಂದ ಸುಖ ದುಃಖದ ಜೀವನವನ್ನು ನಡೆಸುತ್ತಾರೆ ಇವರು ಸ್ವ ಉದ್ದಿಮೆಯಿಂದ ಆಸ್ತಿ ಐಶ್ವರ್ಯವನ್ನು ಪಡೆಯುತ್ತಾರೆ ಇವರಿಗೆ ವಾಣಿಜ್ಯ ವ್ಯವಹಾರಗಳು ಚಿಕ್ಕಂದಿನಿಂದಲೇ ಮನಸ್ಸಿನಲ್ಲಿ ರೂಪಿತವಾಗಿ ವ್ಯಾಪಾರ ಜೀವನವನ್ನು ನಡೆಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಒಳ್ಳೆಯ ಆರೋಗ್ಯವನ್ನು ಅನುಭವಿಸುತ್ತಾರೆ ಹೃದಯ ಮತ್ತು ಹೊಟ್ಟೆಯ ಸಮಸ್ಯೆಗಳ ಬಗ್ಗೆ ಎಚ್ಚರವಹಿಸುವುದು ಸೂಕ್ತ ಕುಲದೇವತೆ ಮತ್ತು ಆಂಜನೇಯ ದೇವರ ಆರಾಧನೆಯನ್ನು ಮಾಡುತ್ತಿರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *