ದಿನ ರಾಶಿ ಭವಿಷ್ಯ

0 11

ದಿನ ರಾಶಿ ಭವಿಷ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೇ, ಇಂದಿನ ರಾಶಿ ಭವಿಷ್ಯ ಹೀಗಿದೆ
ಮೊದಲಿಗೆ ಮೇಷ ರಾಶಿ :- ಸಾಮಾಜಿಕ ವ್ಯಕ್ತಿಗಳು ಸ್ನೇಹಿತರು ಮಂತ್ರಿಗಳ ಜೊತೆಗೆ ನಿಮ್ಮ ಸಂಬಂಧ ಸುಖಕರವಾಗಿರಲಿದೆ ಸ್ನೇಹಿತರ ಕಾರಣಕ್ಕೆ ಹಣ ಖರ್ಚಾಗಲಿದೆ ಜೊತೆಗೆ
ಲಾಭವಾಗಲಿದೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಾರ್ಯದಲ್ಲಿ ಶುಭವಾಗಲಿದೆ

ವೃಷಭ ರಾಶಿ :- ಹೊಸ ಕಾರ್ಯಗಳನ್ನು ಆರಂಭಿಸಲು ಗಣೇಶ ನಿಮಗೆ ಅನುಕೂಲವಾಗಿದ್ದಾನೆ ನೌಕರಿ ಹಾಗೂ ವ್ಯವಸಾಯದಲ್ಲಿ ಲಾಭವಾಗಲಿದೆ ಪ್ರಚಾರ ಸಿಗಲಿದೆ ವ್ಯಾಪಾರದಲ್ಲಿ ಹೊಸ ದಾರಿ ಸಿಗಲಿದೆ ಮನೋ ಇಚ್ಛೆ ನೆರವೇರಲಿದೆ ನಿಂತ ಕಾರ್ಯ ಪೂರ್ಣಗೊಳ್ಳಲಿದೆ

ಮಿಥುನ ರಾಶಿ :- ಈ ದಿನ ನಿಮ್ಮ ಕೆಲಸದಲ್ಲಿ ವಿಳಂಬವಾಗಲಿದೆ ದೇಹದಲ್ಲಿ ಬಲ ಕಡಿಮೆಯಾಗಿ ಉತ್ಸಾಹದ ಕೊರತೆ ಕಾಣಲಿದೆ ಹೊಟ್ಟೆ ಸಮಸ್ಯೆ ಕಾಡಲಿದೆ ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಅನುಭವಿಸುವಿರಿ ಪ್ರಮುಖ ಹಾಗೂ ನಿರ್ಧರಿತ ಕಾರ್ಯಗಳನ್ನು ಇಂದು ಮುಂದೂಡುವುದು ಒಳ್ಳೆಯದು

ಕರ್ಕಾಟಕ ರಾಶಿ :- ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿ ನಿಮ್ಮನ್ನು ಹತಾಶೆಗೊಳಿಸಲಿದೆ ಹೊರಗಿನ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಕಾಡಲಿದೆ ಕೋಪವನ್ನು ನಿಯಂತ್ರಣದಲ್ಲಿ ಇಡುವುದು ಒಳ್ಳೆಯದು

ಸಿಂಹ ರಾಶಿ :- ಪತಿ ಪತ್ನಿಯರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ ಸಾಂಸಾರಿಕ ವಿಚಾರದಲ್ಲಿ ಉದಾಸೀನತೆ ಕಾಡಲಿದೆ

ಕನ್ಯಾ ರಾಶಿ :- ಶಾರೀರಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ವೃದ್ಧಿ ಮನೆಯಲ್ಲಿ ಸುಖ ಶಾಂತಿಯ ವಾತಾವರಣ ನೆಲಸಲಿದೆ ಆರ್ಥಿಕ ಲಾಭ ಹಾಗೂ ಕೆಲಸದಲ್ಲಿ ಯಶಸ್ಸು ಸಿಗಲಿದೆ

ತುಲಾ ರಾಶಿ :- ಸಂತಾನದಲ್ಲಿ ಪ್ರಗತಿ ಈ ದಿನ ರೋಮಾಂಚಕ ಕಾರ್ಯವಾಗಲಿದೆ ತನುಮನ ಉಲ್ಲಾಸ ಭರಿತರಾಗಿರುತ್ತೀರಿ

ವೃಶ್ಚಿಕ ರಾಶಿ :- ಶಾರೀರಿಕ ಹಾಗೂ ಮಾನಸಿಕವಾಗಿ ಭಯ ಕಾಡಲಿದೆ ಒಂದಲ್ಲ ಒಂದು ಸಮಸ್ಯೆ ನಿಮ್ಮನ್ನು ಕಾಡಲಿದೆ ಮನಸ್ಸಿನ ಶಾಂತಿ ಹಾಳಾಗಲಿದೆ

ಧನಸ್ಸು ರಾಶಿ :- ಹೊಸ ಕಾರ್ಯ ಶುರು ಮಾಡಲು ಇದು ಶುಭದಿನ ಸ್ನೇಹಿತರು ಸಂಬಂಧಿಕರಿಂದ ಸುಖ ಶಾಂತಿ ಸಿಗಲಿದೆ ಕೆಲಸದಲ್ಲಿ ಯಶಸ್ಸು ಸಿಗಲಿದೆ ನಕಾರಾತ್ಮಕ ಚಿಂತೆ ದೂರ ಮಾಡಿದರೆ ಮನಸ್ಸು ಶಾಂತವಾಗಲಿದೆ

ಮಕರ ರಾಶಿ :- ಮಾತು ಹಾಗು ವ್ಯವಹಾರದಲ್ಲಿ ಸಂಯಮ ವಹಿಸುವ ಅಗತ್ಯವಿದೆ ವ್ಯವಹಾರದಲ್ಲಿ ಆರ್ಥಿಕ ಲಾಭವಾಗಲಿದೆ ಕಣ್ಣು ನೋವಿನ ಸಮಸ್ಯೆ ಕಾಡಲಿದೆ

ಕುಂಭ ರಾಶಿ :- ಕುಟುಂಬಸ್ಥರು ಸಂಬಂಧಿಕರು ಸ್ನೇಹಿತರಿಂದ ಹಬ್ಬದ ವಾತಾವರಣ ಮನೆ ಮಾಡಲಿದೆ ಶಿಕ್ಷಣದಲ್ಲಿ ಪ್ರಗತಿ ಕಾಣಲಿದೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ ಆಧ್ಯಾತ್ಮಿಕತೆ ಮತ್ತು ಧ್ಯಾನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ

ಮೀನ ರಾಶಿ ಏಕಾಗ್ರತೆ ಕಡಿಮೆಯಾಗಲಿದೆ ಕಿರಿಕಿರಿ ಅನುಭವಿಸುವಿರಿ ಸ್ನೇಹಿತರ ಸಂಬಂಧಿಕರ ನಡುವೆ ಭಿನ್ನಾಭಿಪ್ರಾಯ ಮನೆ ಮಾಡಲಿದೆ ನ್ಯಾಯಾಲಯದ ಪ್ರಕರಣದಿಂದ ದೂರವಿರುವುದು ಒಳ್ಳೆಯದು

Leave A Reply

Your email address will not be published.