ದಿನ ಭವಿಷ್ಯ

0 7

ದಿನ ಭವಿಷ್ಯ

ಎಲ್ಲರಿಗೂ ನಮಸ್ಕಾರ ದಿನ ಭವಿಷ್ಯ ಮೊದಲಿಗೆ ಮೇಷ ರಾಶಿ ದೇವಾನುತನ ಅಗ್ರಹದಿಂದ ಗ್ರಹದಲ್ಲಿ ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ ನೂತನ ಬಂಧು ಮಿತ್ರರ ಸಮಾರಂಭ ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವತಿಯಿಂದ ಅಭಿವೃದ್ಧಿ ಯಿಂದ ಪ್ರೋತ್ಸಾಹ ನಿಮಗೆ ತುಂಬಾನೇ ಬೆಳೆಯುತ್ತದೆ ಮತ್ತೆ ಆರೋಗ್ಯದ ದೃಷ್ಟಿಯ ಬಗ್ಗೆ ಸ್ವಲ್ಪ ಗಮನ ಕೊಡಬೇಕು

ವೃಷಭ ರಾಶಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದವನ ಗೌರವದಿ ವಿಚಾರಗಳಲ್ಲಿ ಪ್ರಗತಿ ಧಾರ್ಮಿಕ ಗ್ರಹಗಳಿಗೆ ವಿದ್ಯಾ ವಹನ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಹಣಕಾಸು ವಿಚಾರದಲ್ಲಿ ನಿಮ್ಮ ಆತ್ಮೀಯರ ಜೊತೆಗೆ ಜಗಳವಾಡುವಂತಹ ಪರಿಸ್ಥಿತಿ ಬರಬಹುದು

ಮಿಥುನ ರಾಶಿ. ಗುರು ಹಿರಿಯರ ಸಹಕಾರ ಪ್ರೋತ್ಸಾಹದಿಂದಾಗಿ ಸ್ಥಾನ ಗೌರವ ಅಭಿವೃದ್ಧಿ ನಿರಂತರ ಧನಾರ್ಜನೆ ಉದ್ಯೋಗ ವ್ಯವಹಾರಗಳಲ್ಲಿ ವಾಕ್ ಚತುರತೆಯಿಂದ ನಿರ್ಗತಿ ನಿಮಗೆ ವ್ಯಾಪಾರ ಎಷ್ಟು ವರ್ಷಕ್ಕೆ ಮಾಡಿರುವಂತಹ ಕಷ್ಟಕ್ಕೆ ನಿಮಗೆ ತಕ್ಕ ಫಲ ಸಿಗುತ್ತದೆ

ಕಟಕ ರಾಶಿ. ಗೃಹಪ್ರಕಾರಣ ವಸ್ತುಗಳಿಗಾಗಿ ಧನವ್ಯಯ ಕೆಲಸ ಕಾರ್ಯಗಳಲ್ಲಿ ಉತ್ತಮ ದಾಂಪತ್ಯ ತೃಪ್ತಿಕರ. ನಿಮ್ಮ ವಿಪ್ರದಂಪತಿಗಳ ನಡುವೆ ಪ್ರೀತಿ ಹೆಚ್ಚಿಗೆ ಆಗುತ್ತದೆ ಹಾಗಾಗಿ ನೀವು ಹೊರಗಡೆ ಹೋಗುವಂತ ಪರಿಸ್ಥಿತಿ ಕೂಡ ಎದುರಾಗುತ್ತದೆ

ಸಿಂಹ ರಾಶಿ ಉದ್ಯೋಗ ವ್ಯವಹಾರದಿಂದ ಪರಿಶ್ರಮದಿಂದ ಪ್ರಗತಿ ಹಣಕಾಸಿನ ವಿಚಾರದಲ್ಲಿ ತಾಳ್ಮೆಯ ನಡೆಯಿಂದ ಸಫಲತೆ ಗೃಹಪಯೋಗ ವಸ್ತುಗಳ ಸಂಗ್ರಹ ಗುರು ಹಿರಿಯರ ಆರೋಗ್ಯ ಗಮನಿಸಿ. ಪ್ರಯಾಣಿಸುವಾಗ ನೀವು ಸ್ವಲ್ಪ ಗಮನ ಕೊಡಬೇಕು ಎಂದು ಜ್ಯೋತಿಷ್ಯ ಹೇಳುತ್ತದೆ

ಕನ್ಯಾ ರಾಶಿ ಆರೋಗ್ಯದಮಣಿಸಿ ಹೆಚ್ಚಿನ ಜವಾಬ್ದಾರಿ ಉದ್ಯೋಗ ವ್ಯವಹಾರಗಳಲ್ಲಿ ಗೌರವೃದ್ದಿ ಉತ್ತಮ ಧನಾರ್ಜನೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ ಮನೆಯ ಲಕ್ಷ್ಮಿ ನಿಮ್ಮ ಬಾಯಲ್ಲಿಗೆ ಬಂದು ನಿಂತಿರುತ್ತಾಳೆ ಹಾಗಾಗಿ ನಿಮ್ಮ ಕೆಲಸದಲ್ಲಿ ಶ್ರಮ ಹಾಗೂ ಕಷ್ಟಪಟ್ಟರೆ ನೀವು ಕೂಡ ಅತಿ ಬೇಗ ಶ್ರೀಮಂತರು ಆಗಿರುವಿರಿ

ತುಲಾ ರಾಶಿ, ಸಮಾಜದಲ್ಲಿ ಹೆಚ್ಚಿದ ಗೌರವ ಆಧಾರ ಮಾನ್ಯತೆ. ಸಂದರ್ಭಕ್ಕೆ ಸರಿಯಾಗಿ ಸಿಗುವ ಕೆಲಸ ಕಾರ್ಯ ಗಣನೀಯ ಪ್ರಗತಿ ಹಣಕಾಸಿನ ವಿಚಾರದಲ್ಲಿ ಸರಿಯಾದ ಲೆಕ್ಕಾಚಾರ ಅಗತ್ಯ. ಮಾತಿನಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ

ವೃಶ್ಚಿಕ ರಾಶಿ ಹೆಚ್ಚಿನ ಪರಿಶ್ರಮ ದೇಹ ಆಯಾಸ ಆಗದಂತೆ ನಿಗಾ ವಹಿಸಿ ಗೃಹದಲ್ಲಿ ಸಂತಸದ ವಾತಾವರಣ

ಧನು ರಾಶಿ ಉದ್ಯೋಗದ ವ್ಯವಹಾರಗಳಲ್ಲಿ ಪರಿಶ್ರಮ ಜವಾಬ್ದಾರಿ ನಡೆಯಿಂದ ಪ್ರಗತಿ ಸಂಭವ

ಮಕರ ರಾಶಿ ಪಾಲುಗಾರಿಕೆಯ ವ್ಯವಹಾರಗಳಲ್ಲಿ ಅಭಿವೃದ್ಧಿ ಉದ್ಯೋಗ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ ದಂಪತಿಗಳಲ್ಲಿ ಅನುರಾಗ ಅಭಿವೃದ್ಧಿ ಗುರುಹಿರಿಯರ ಸಹಕಾರ ಮಾರ್ಗದರ್ಶನದ ಲಾಭ

ಕುಂಭ ರಾಶಿ ನೂತನ ಬಂಧು ಮಿತ್ರರ ಆಗಮನ ವಿದ್ಯಾರ್ಥಿಗಳಿಗೆ ಎಲ್ಲ ವಿಧದ ಸೌಕರ್ಯ ಲಭ್ಯ ಭೂಮಿ ಆಸ್ತಿ ವಿಚಾರಗಳಲ್ಲಿ ಪ್ರಗತಿ

ಮೀನ ರಾಶಿ. ದೂರದ ವ್ಯವಹಾರಗಳಲ್ಲಿ ಪ್ರಗತಿ ಮಿತ್ರರ ಆಗಮನ ಮೂಲಸೌಕರ್ಯ ವಿದ್ಯಾರ್ಥಿಗಳಿಗೆ ಶುಭ ಸೂಚನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.