ದಿನ ಭವಿಷ್ಯ

0 23

ದಿನ ಭವಿಷ್ಯ

ಮೇಷ ರಾಶಿ: ಗೃಹಸ್ಥ ಮತ್ತು ದಾಂಪತ್ಯ ಜೀವನ ಆರಂಭ ಮಾಡಲು ಇಂದು ಶುಭದಿನ ಕುಟುಂಬಸ್ಥರೊಂದಿಗೆ ಪ್ರೇಮಮಯ ಸಂಬಂಧವನ್ನು ಹೊಂದಲಿದ್ದೀರಿ ರಮಣೀಯ ಕ್ಷೇತ್ರಗಳಿಗೆ ಪ್ರವಾಸ ತೆರಳುವ ಸಾಧ್ಯತೆಗಳು ಇದೆ

ವೃಷಭ ರಾಶಿ: ಇಂದು ನಿಮಗೆ ಒಳ್ಳೆಯದಾಗುತ್ತದೆ ತಂದೆಯಿಂದ ಲಾಭವಾಗಲಿದೆ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ ಧನ ಲಾಭದ ಯೋಗ ಕೂಡ ಇದೆ ಹಿರಿಯ ಅಧಿಕಾರಿಗಳು ನಿಮ್ಮಿಂದ ಪ್ರಸನ್ನ ರಾಗುತ್ತಾರೆ

ಮಿಥುನ ರಾಶಿ: ಆಧ್ಯಾತ್ಮಿಕತೆ ಮತ್ತು ಈಶ್ವರನ ಆರಾಧನೆಯಿಂದ ಅನಿಷ್ಟ ವಿಚಾರಗಲಿಂದ ಮುಕ್ತಿಯನ್ನು ಪಡೆಯಬಹುದು ಮಾನಹಾನಿಯಾಗುವ ಸಾಧ್ಯತೆಗಳು ಇದೆ ಮಾತಿನ ಮೇಲೆ ನಿಯಂತ್ರಣ ಇರಲಿ

ಕಟಕ ರಾಶಿ: ತನುಮನ ಆರೋಗ್ಯವಾಗಿಯೂ ಪ್ರಪಲ್ಲವಾಗಿಯೂ ಇರುತ್ತದೆ ಮಿತ್ರರೊಂದಿಗೆ ಪ್ರವಾಸ ಆಯೋಜಿಸಲಿದ್ದಿರಿ ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತೀರಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ

ಸಿಂಹ ರಾಶಿ: ಇಂದು ವಿಶೇಷ ಲಾಭಗಳು ದೊರೆಯಬಹುದು ವ್ಯಾಪಾರದಲ್ಲಿ ವೃದ್ಧಿಯ ಜೊತೆಗೆ ಆದಾಯವು ಕೂಡ ವೃದ್ಧಿಸುತ್ತದೆ ಉದ್ಯೋಗಿಗಳಿಗೆ ಲಾಭವಾಗಲಿದೆ ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಇರಲಿದೆ

ಕನ್ಯಾ ರಾಶಿ: ಮಾತು ಮತ್ತು ಕೋಪವನ್ನು ನಿಯಂತ್ರಿಸಿ ಕೊಳ್ಳುವುದು ಒಳ್ಳೆಯದು ನೆಗಡಿ ಮತ್ತು ಕಫದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಮಾನಸಿಕವಾಗಿ ವ್ಯಾಘ್ರತೆಯ ಅನುಭವವಾಗಬಹುದು ಖರ್ಚು ಹೆಚ್ಚಾಗಲಿದೆ

ತುಲಾ ರಾಶಿ: ಇಂದು ಶುಭ ಫಲಗಳು ಇದೆ ಭಿನ್ನ ವಿಭಿನ್ನ ರೀತಿಯ ಲಾಭಗಳು ದೊರೆಯಲಿದೆ ಮಿತ್ರರನ್ನು ಭೇಟಿಯಾಗಲಿದ್ದೀರಿ ಸಮಾರಂಭಗಳಿಗೆ ತೆರಳುವ ಸಾಧ್ಯತೆಗಳು ಇದೆ

ವೃಶ್ಚಿಕ ರಾಶಿ: ಕುಟುಂಬದಲ್ಲಿ ಆನಂದದ ವಾತಾವರಣ ಇರಲಿದೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ ನಕಾರಾತ್ಮಕ ಆಲೋಚನೆಗಳಿಂದ ಮನಸ್ಸಿನಲ್ಲಿ ದುಃಖ ಹೆಚ್ಚಾಗಬಹುದು

ಧನಸ್ಸು ರಾಶಿ: ಇಂದು ಸಮಾಧಾನದಿಂದ ಇರುವುದು ಒಳ್ಳೆಯದು ಹೊಸ ಕಾರ್ಯಗಳನ್ನು ಆರಂಭಿಸಬೇಡಿ ಕೋಪದ ಮೇಲೆ ನಿಯಂತ್ರಣ ಇರಲಿ ಅನೈತಿಕ ಕಾರ್ಯಗಳಿಂದ ದೂರವಿರಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ

ಮಕರ ರಾಶಿ: ಶಾರಿರಿಕವಾಗಿ ಸಡಿಲತೆ ಮತ್ತು ಆಲಸ್ಯದ ಅನುಭವವಾಗುತ್ತದೆ ಮಕ್ಕಳೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಕಚೇರಿಯಲ್ಲಿ ಉತ್ತಮ ವಾತಾವರಣ ಇರುತ್ತದೆ

ಕುಂಭ ರಾಶಿ: ಈ ದಿನ ನಿಮಗೆ ಶುಭ ಫಲಗಳು ಇದೆ ಹೊಸ ಕಾರ್ಯದ ಆಯೋಜನೆ ಸಫಲವಾಗಲಿದೆ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ ಪದೋನ್ನತಿ ಸಾಧ್ಯತೆ ಇದೆ ಹಣ, ಗೌರವ,ಪ್ರತಿಷ್ಠೆ ಕೂಡ ದೊರೆಯಬಹುದು

ಮೀನ ರಾಶಿ: ನಿಮ್ಮ ವಿಚಾರಗಳಲ್ಲಿ ಶೀಘ್ರ ಪರಿವರ್ತನೆ ಆಗುತ್ತದೆ ಮಹಿಳೆಯರು ತಮ್ಮ ಮಾತುಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು ಪ್ರಯಾಣವನ್ನು ರದ್ದು ಮಾಡಬೇಕು ಆಕಸ್ಮಿಕವಾಗಿ ಹಣ ಖರ್ಚಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.