ಮಾತುಮಾತಿಗೆ ಅಳುವಂತಹ ಮಹಿಳೆಯರು ಆಗಿರುವರು ಮನೆಗೆ ಭಾಗ್ಯಶಾಲಿ

0 4,017

ಮಾತುಮಾತಿಗೆ ಅಳುವಂತಹ ಮಹಿಳೆಯರು ಆಗಿರುವರು ಮನೆಗೆ ಭಾಗ್ಯಶಾಲಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಚಾಣಕ್ಯ ನೀತಿಯು ಆಚಾರ್ಯ ಚಾಣಕ್ಯರಿಂದ ರಚಿಸಲಾದ ಒಂದು ನೀತಿ ಗ್ರಂಥವೇ ಆಗಿದೆ ಇದರಲ್ಲಿ ಮಾನವ ಜೀವನವನ್ನು ಸುಧಾರಿಸಲು ತುಂಬಾನೇ ಉಪಯೋಗಕಾರಿ ವಿಷಯಗಳನ್ನು ತಿಳಿಸಿದ್ದಾರೆ,
ಹೆಚ್ಚಾಗಿ ಕಣ್ಣೀರು ಹಾಕುವಂತಹ, ಹಟ ಮಾಡುವಂತಹ, ಕಿರುಚಾಡುವಂತಹ ಮಹಿಳೆಯರ ಗುಣ ಯಾವ ರೀತಿ ಇರುತ್ತದೆ ಎಂದು ಈ ದಿನ ತಿಳಿದುಕೊಳ್ಳೋಣ,
ಇಂತಹ ಮಹಿಳೆಯರು ಸ್ವಲ್ಪ ವಿಚಿತ್ರವಾಗಿ ಇರುತ್ತಾರೆ ಸ್ನೇಹಿತರೆ ಆಚಾರ್ಯ ಚಾಣಕ್ಯರ ಅನುಸಾರವಾಗಿ ಇಂತಹ ಮಹಿಳೆಯರು ಗೊಂಬೆಯ ರೀತಿ ಬಹಳ ಮೃದುವಾಗಿ ಇರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಚಾಣಕ್ಯರು ಈ ರೀತಿಯ ಒಂದು ಮಾತನ್ನು ಹೇಳಿದ್ದಾರೆ ಮಾತು ಮಾತಿಗೆಲ್ಲ ಅಳುವಂತಹ ಕಿರುಚಾಡುವಂತಹ ಮಹಿಳೆಯರು ಬೇರೆಯವರಿಗಿಂತ ಕಡಿಮೆ ಏನೂ ಇರುವುದಿಲ್ಲ ಆಚಾರ್ಯ ಚಾಣಕ್ಯರ ಅನುಸಾರವಾಗಿ ಕಿರುಚಾಡುವಂತಹ ಮಹಿಳೆಯರು ಅಳುವಂತಹ ಮಹಿಳೆಯರು ಇಲ್ಲಿ ಸೋಲನ್ನು ಒಪ್ಪಿಕೊಂಡಿರುತ್ತಾರೆ ಇವರ ಚರಿತ್ರೆಯು ಸ್ವಲ್ಪ ವಿಚಿತ್ರವಾಗಿಯೂ ಇದೆ ಆದರೆ ನಿಮಗೆ ಏನಾದರೂ ಈ ಒಂದು ವಿಷಯ ಗೊತ್ತಿದೆಯಾ ಇಂತಹ ಮಹಿಳೆಯರಿಂದ ಕೆಲವು ಜನರು ದೂರವಾಗಲು ಇಷ್ಟ ಪಡುತ್ತಾರೆ ಇವರಿಗೆ ಕೆಲವು ಅಪ ಶಬ್ದಗಳನ್ನು ಕೂಡ ಆಡುತ್ತಾರೆ ಆಚಾರ್ಯ ಚಾಣಕ್ಯರ ಅನುಸಾರವಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ಕೂಡ ಅಳುವಂತಹ, ಕಿರುಚಾಡುವಂತಹ, ಮಹಿಳೆಯರು ಏನಾದರೂ ಇದ್ದರೆ ಈ ಮಾಹಿತಿಯನ್ನು ಖಂಡಿತ ಒಮ್ಮೆಯಾದರೂ ಓದಿ ಹಾಗಾದರೆ ಬನ್ನಿ ಸ್ನೇಹಿತರೆ ಅವರ ಬಗ್ಗೆ ಈಗ ವಿಸ್ತಾರವಾಗಿ ತಿಳಿಸಿಕೊಡುತ್ತೇವೆ.

ನಂಬರ್ 01 :-
ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಮಹಿಳೆಯರಲ್ಲಿ ಸಹಿಸಿಕೊಳ್ಳುವ ಗುಣವು ಪುರುಷರಿಗಿಂತಲೂ ಹೆಚ್ಚಾಗಿರುತ್ತದೆ ಇಂತಹ ಸ್ಥಿತಿಯಲ್ಲಿ ಮಹಿಳೆಯರು ಏನಾದರೂ ಮಾತುಮಾತಿಗೆ ಹೇಳುತ್ತಿದ್ದರೆ ಅಂತವರನ್ನು ನೀವು ಮೆಚ್ಚಲೇಬೇಕು ಹೌದು ಚಾಣಕ್ಯ ಹೇಳುವ ಪ್ರಕಾರ ಇಂತಹ ಮಹಿಳೆಯರು ಮರಳಿ ನಿಮಗೆ ಸಿಗುವುದಿಲ್ಲ ಇಂತಹ ಮಹಿಳೆಯರು ತುಂಬಾನೇ ಒಳ್ಳೆಯ ವಿಚಾರಗಳನ್ನು ತಮ್ಮಲ್ಲಿ ಇಟ್ಟುಕೊಂಡಿರುತ್ತಾರೆ.

ನಂಬರ್ 02:-
ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಮಾತು ಮಾತಿಗೆಲ್ಲ ಯಾರು ಕಿರುಚಾಡುತ್ತಿರುತ್ತಾರೋ, ಅಳುತ್ತಿರುತ್ತಾರೋ ಅಂತಹ ಸ್ತ್ರೀಯರು ತಮ್ಮ ಪ್ರೇಮಿಯಿಂದ ಯಾವತ್ತಿಗೂ ದೂರವಾಗಲು ಇಷ್ಟಪಡುವುದಿಲ್ಲ ಇವರ ಹೃದಯ ಮೃದುವಾಗಿರುವುದರ ಜೊತೆಗೆ ಇಂತಹ ಸ್ತ್ರೀಯರು ಕುಟುಂಬಕ್ಕಾಗಿ ತುಂಬಾನೇ ಒಳ್ಳೆಯವರಾಗಿರುತ್ತಾರೆ ಇವರು ಪ್ರತಿಯೊಬ್ಬರ ಭಾವನೆಗಳಿಗೆ ಗೌರವ ಕೊಡುತ್ತಾರೆ ಹಾಗಾಗಿ ಇಂತಹ ಮಹಿಳೆಯರನ್ನು ನೀವು ಯಾವತ್ತಿಗೂ ಕಳೆದುಕೊಳ್ಳಬೇಡಿ ತನ್ನಿಂದ ಯಾವ ತಪ್ಪು ನಡೆದಿದ್ದರೂ ಯಾವ ಸ್ತ್ರೀಯರು ಕಣ್ಣೀರು ಹಾಕುತ್ತಿರುತ್ತಾರೋ ಅಂತಹ ಮಹಿಳೆಯರ ಒಳಗಡೆ ಮಮತೆಯು ತುಂಬಿಕೊಂಡಿರುತ್ತದೆ ನಿಮಗಾಗಿ ಇವರು ತುಂಬಾನೇ ಒಳ್ಳೆಯವರು ಆಗಿರುತ್ತಾರೆ.

ನಂಬರ್ 03:-
ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆಯರು ಕಿರುಚಾಡುವ ದರಿಂದ ಅಥವಾ ಅಳುವುದರಿಂದ ಮನಸ್ಸು ಶಾಂತ ಗೊಳ್ಳುತ್ತದೆ ಇಲ್ಲಿ ಹಲವಾರು ರೀತಿಯ ಗಂಭೀರ ರೋಗಗಳು ಕೂಡ ದೂರವಾಗುತ್ತದೆ ಆಚಾರ್ಯ ಚಾಣಕ್ಯರ ಪ್ರಕಾರ ಅಳುವುದರಿಂದ ಮನಸ್ಸು ಹಗುರವಾಗಿ ಚಿಂತೆಗಳು ದೂರವಾಗುತ್ತವೆ.

ನಂಬರ್ 04:-
ಯಾವ ಮಹಿಳೆಯರು ಮಾತುಮಾತಿಗೆ ಎಲ್ಲಾ ಅಳುತ್ತಿರುತ್ತಾರೆ ಇಂಥವರು ಪ್ರತಿಯೊಬ್ಬರ ಭಾಗ್ಯದಲ್ಲಿಯು ಸಹ ಇರುವುದಿಲ್ಲ ಇವರ ಹೃದಯ ಗೊಂಬೆಯ ರೀತಿ ತುಂಬಾನೇ ಮೃದುವಾಗಿರುತ್ತದೆ ಅಳುವಂತಹ ಮಹಿಳೆಯರು ಇನ್ನೊಬ್ಬರ ಹೃದಯವನ್ನು ಒಡೆಯುವುದಿಲ್ಲ ತಮ್ಮ ಹೃದಯ ಒಡೆದರು ಸಹ ಇನ್ನೊಬ್ಬರ ಭಾವನೆಗಳಿಗೆ ಇವರು ಹೆಚ್ಚಾಗಿ ಗೌರವ ಕೊಡುತ್ತಾರೆ ಹೆಚ್ಚಾಗಿ ಕಣ್ಣೀರು ಹಾಕುವಂತಹ ಮಹಿಳೆಯರು ತಾವು ಉಪವಾಸವಿದ್ದರು ಇನ್ನೊಬ್ಬರನ್ನು ಉಪವಾಸವಿರಲು ಬಿಡುವುದಿಲ್ಲ ಇಂತಹ ಮಹಿಳೆಯರಿಗೆ ನೀವು ಗೌರವ ಕೊಡುವುದು ಒಳ್ಳೆಯದು ಯಾವುದೇ ಕಾರಣಕ್ಕೂ ಇವರ ಹೃದಯ ಒಡೆಯುವಂತೆ ನೀವು ಮಾಡಬೇಡಿ.

ನಂಬರ್ 05:-
ನಿಮಗೇನಾದರೂ ಈ ಒಂದು ವಿಷಯ ಗೊತ್ತಿದೆಯಾ ಆಚಾರ್ಯ ಚಾಣಕ್ಯರು ಈ ರೀತಿಯ ಒಂದು ಮಾಹಿತಿಯನ್ನು ಕೂಡ ಹೇಳಿದ್ದಾರೆ ಯಾವ ಕಾರಣವಿಲ್ಲದೆ ಯಾವ ಮಹಿಳೆಯರು ಹೆಚ್ಚಾಗಿ ಕಿರುಚಾಡುತ್ತಾರೋ ಅಳುತ್ತಾರೋ ಅಂತಹ ಮಹಿಳೆಯರು ನಿಮ್ಮ ವಿನಾಶಕ್ಕೆ ಕಾರಣ ಕೂಡ ಆಗುತ್ತಾರೆ ಆಚಾರ್ಯ ಚಾಣಕ್ಯರು ಈ ರೀತಿ ಹೇಳುತ್ತಾರೆ ಯಾವಾಗ ಒಬ್ಬ ಮಹಿಳೆ ತಪ್ಪು ಮಾಡಿದ ನಂತರವು ಕಣ್ಣೀರು ಹಾಕಲು ಮತ್ತು ಕಿರುಚಾಡಲು ಶುರುಮಾಡುತ್ತಾರೋ ಆಗ ಸ್ವಲ್ಪ ನೀವು ಎಚ್ಚರವಹಿಸುವುದು ಒಳ್ಳೆಯದು ಆಚರಿಸಲಿ ಅನುಸಾರವಾಗಿ ಇಂತಹ ಮಹಿಳೆಯರು ಚಾಲಾಕಿ ಮತ್ತು ಚತುರರು ಕೂಡ ಆಗಿರುತ್ತಾರೆ ಇವರ ಈ ಚಾಲಾಕಿತನ ಮತ್ತು ಚತುರತೆಯು ನಿಮ್ಮ ವಿನಾಶಕ್ಕೆ ಕಾರಣ ಕೂಡ ಆಗಬಹುದು ಯಾವತ್ತಿಗೂ ಇಂತಹ ಮಹಿಳೆಯರಿಂದ ಸ್ವಲ್ಪ ಎಚ್ಚರವಹಿಸುವುದು ಒಳ್ಳೆಯದು ಅರ್ಥವಿಲ್ಲದೆ ಅಳುವುದು ವಿನಾಶಕ್ಕೆ ಕಾರಣ ಕೂಡ ಆಗಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.