ದೇವರ ಪೂಜೆ ವೇಳೆ ಈ ತಪ್ಪುಗಳನ್ನು ಮಾಡಬೇಡಿ ಎಚ್ಚರ.

0 611

ದೇವರ ಪೂಜೆ ವೇಳೆ ಈ ತಪ್ಪುಗಳನ್ನು ಮಾಡಬೇಡಿ ಎಚ್ಚರ.

ಸ್ನೇಹಿತರೆ ಯಾವುದೇ ವ್ಯಕ್ತಿಯು ಯಾವುದೇ ಜಾತಿ ಇರಲಿ ಯಾವುದೇ ಧರ್ಮ ಆಗಿರಲಿ ಪ್ರತಿಯೊಬ್ಬ ಮನೆಯಲ್ಲಿ ಒಂದು ದೇವರ ಫೋಟೋ ಇದ್ದೇ ಇರುತ್ತದೆ ಪ್ರತಿದಿನ ದೇವರ ಪೂಜೆ ದೇವರ ಕಾರ್ಯಗಳು ನಡೆದೇ ನಡೆಯುತ್ತದೆ ದೇವರನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿದಿನ ನಾನಾಬಗೆಯ ಪೂಜೆಯನ್ನು ಮಾಡುತ್ತಾರೆ ಪ್ರತಿದಿನ ಭಗವಂತನನ್ನು ನೆನೆಯಲು ಪ್ರಯತ್ನಿಸುತ್ತಾರೆ ಹಾಗೆ ಭಗವಂತನ ಹೇಗೆ ಬೇಕೋ ಹಾಗೆ ಪೂಜೆ ಮಾಡಿದರೆ ನಮಗೆ ಫಲಿಸುವುದಿಲ್ಲ ಪೂಜೆಯ ಜೊತೆಗೆ ಕೆಲವು ಶ್ರದ್ಧಾಭಕ್ತಿಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ ನಮಗೆ ಪೂಜೆಯನ್ನು ಮಾಡುವಾಗ ಎಲ್ಲರೂ ಸಹ ಕೆಲವೊಂದು ತಪ್ಪುಗಳನ್ನು ಮಾಡಿ ಮಾಡುತ್ತಾರೆ ಆದರೆ ನೀವು ಮಾಡುವ ತಪ್ಪನ್ನು ಇದು ಸಣ್ಣ ತಪ್ಪು ದೊಡ್ಡ ತಪ್ಪಲ್ಲ ಎಂದು ಪೂಜೆ ಮಾಡಿದರೆ ಇದು ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದ ಹಾಗೆ ಈಗ ನಾವು ಒಂದೇ ಒಂದು ಸಣ್ಣ ತಪ್ಪು ಆಗದೆ ದೇವರ ಪೂಜೆಯನ್ನು ಮಾಡುವುದು ಹೇಗೆ ಎಂದು ತಿಳಿಸಿ ಕೊಡುತ್ತೇವೆ.

ಎಲ್ಲಿ ಪೂಜೆ ಪುನಸ್ಕಾರ ನಡೆಯುತ್ತದೆ ಅದೇ ದೇವಮಂದಿರ ದೇವರ ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲುಗಾಡುವುದಿಲ್ಲ ಪ್ರತಿಯೊಬ್ಬರ ಮನೆಯಲ್ಲೂ ಬೆಳಗ್ಗೆ ಅಥವಾ ಸಂಜೆ ಪೂಜೆ ನಡೆದ ನಡೆಯುತ್ತದೆ ಆದರೆ ದೇವರ ವಿಗ್ರಹವನ್ನು ಪೂಜೆ ಮಾಡುವುದು ಸ್ವಲ್ಪ ಕಷ್ಟ ವಾರದಲ್ಲಿ ಎರಡು ದಿನ ದೇವರ ಫೋಟೋ ತಗೋ ದೇವರ ಮೂರ್ತಿಯನ್ನು ವರಿಸಿ ಅದಕ್ಕೆ ಗಂಧ ಕುಂಕುಮವನ್ನು ಹಚ್ಚಿ ಭಗವಂತನನ್ನು ಸಿಂಗರಿಸುತ್ತಾರೆ ಇದು ಪ್ರತಿಯೊಬ್ಬ ಆಸ್ತಿಕರ ಮನೆಯಲ್ಲಿ ನಡೆಯುವ ಪದ್ಧತಿ ಹೀಗೆ ಪೂಜೆ ಮಾಡುವಾಗ ನೀವು ಸ್ವಲ್ಪ ಹುಷಾರಾಗಿ ಇರಬೇಕು ಏಕೆಂದರೆ ಮಾಡುವ ಕೆಲವು ಸಣ್ಣ ಸಣ್ಣ ಎಡವಟ್ಟುಗಳು ನಿಮ್ಮ ಬದುಕನ್ನು ಹಾಳು ಮಾಡಿಬಿಡುತ್ತದೆ ಮೊದಲನೆಯದಾಗಿ ದೇವರ ಫೋಟೋ ದೇವರ ಮೂರ್ತಿಯನ್ನು ಪೂಜೆ ಮಾಡುವ ಮುನ್ನ ಅದನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ತಿಳಿದುಕೊಂಡಿರಬೇಕು ಯಾವುದೇ ಕಾರಣಕ್ಕೂ ದೇವರ ಮೂರ್ತಿಯನ್ನು ಆಗಲಿ ಅಥವಾ ದೇವರ ಫೋಟೋವನ್ನು ಆಗಲಿ ಒಂದೇ ಕೈಯಲ್ಲಿ ದೇವರ ತಲೆಯ ಭಾಗವನ್ನು ಹಿಡಿದು ಎತ್ತಬಾರದು ಒಂದು ವೇಳೆ ನೀವು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಜೀವನವೂ ಸೂತ್ರ ಹರಿದ ಗಾಳಿಪಟದಂತೆ ಹಾಗುತ್ತದೆ.

ಎಲ್ಲಿ ಸ್ವಚ್ಛತೆ ಇರುತ್ತದೆ ಜಾಗದಲ್ಲಿ ದೇವರು ನಿಲ್ಲಿಸಿರುತ್ತಾರೆ ಈ ಕಾರಣದಿಂದ ದೇವರು ಇರುವ ಜಾಗ ದೇವಸ್ಥಾನವು ಯಾವಾಗಲೂ ಸದಾ ಸ್ವಚ್ಛತೆಯಿಂದ ಇರಬೇಕು ದೇವರನ್ನು ಸಿಂಗರಿಸುವ ಮೊದಲು ಅರಿಶಿನ-ಕುಂಕುಮ ಗಂಧವನ್ನು ಹಚ್ಚುವುದು ಇದ್ದೇ ಇರುತ್ತದೆ ಹೀಗೆ ಗಂಗಾ ಕುಂಕುಮವನ್ನು ಹಚ್ಚುವಾಗ ಎಲ್ಲೆಂದರಲ್ಲಿ ಹಚ್ಚಬೇಡಿ ಏಕೆಂದರೆ ದೇವರ ಹಣೆಗೆ ಇಡುವ ಕುಂಕುಮ ದೇವರ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತದೆ ನೀವು ಇಂದಿಗೂ ಸಹ ಈ ತಪ್ಪುಗಳನ್ನು ಮಾಡಬೇಡಿ ಯಾವಾಗಲೂ ಅರಿಶಿನ ಕುಂಕುಮ ಗಂಧ ದೇವರ ತಲೆಯ ಮೇಲೆ ಇರಬೇಕು ಕಣ್ಣು ಮತ್ತು ಮುಖ ಮುಚ್ಚಿಕೊಳ್ಳುವಂತೆ ಹೆಚ್ಚಬಾರದು ಇದು ಅಪಶಕುನ ದೇವರ ಕಣ್ಣು ಮುಚ್ಚಿ ಕುಳಿತರೆ ನಿಮ್ಮನ್ನು ಕಾಪಾಡುವುದು ಯಾರು ದೇವರಿಗೆ ಹೂಗಳನ್ನು ಅರ್ಪಿಸುವುವಾಗ ತುಂಬಾ ನಾಜೂಕಿನಿಂದ ಇರಬೇಕು ಸಾಕಷ್ಟು ಹೂವುಗಳು ದೇವರ ಮೂರ್ತಿಯ ಮುಚ್ಚಿಹಾಕುವಂತೆ ಸಿಂಗಾರವನ್ನು ಮಾಡಬೇಡಿ ದೇವರಿಗೆ ಹೂವನ್ನು ಹಾಕಿದರೆ ದೇವರು ಇಷ್ಟಪಡುತ್ತಾನೆ ನಿಜ ಆದರೆ ದೇವರೇ ಮುಚ್ಚಿ ಹೋಗುವಷ್ಟು ಹಾಕಬಾರದು ಯಾವುದೇ ಕಾರಣಕ್ಕೂ ಹೂವಿನಿಂದ ದೇವರ ಮರವನ್ನು ಮುಚ್ಚಬಾರದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.