V ಹೆಸರಿನಿಂದ ಶುರುವಾದರೆ ಈ ಸಂಚಿಕೆಯನ್ನು ಓದಿ

0 20

V ಹೆಸರಿನಿಂದ ಶುರುವಾದರೆ ಈ ಸಂಚಿಕೆಯನ್ನು ಓದಿ

V ಅಕ್ಷರವು ಒಂದು ಸಕಾರಾತ್ಮಕ ಅಕ್ಷರವಾಗಿದೆ ಈ ಅಕ್ಷರದವರು ಆರನೇ ತಾರೀಕು ಹುಟ್ಟಿದರೆ ಇವರ ಈ ವ್ಯಕ್ತಿಗಳು ಕಲೆಗೆ ಸಂಬಂಧಿಸಿದ ಸಾಕಷ್ಟು ವಿಷಯದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಹೀಗೆ ಇವರು ಸಂಗೀತ ವೃತ್ತಿ ಚಿತ್ರಕಲೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚು ಆಸಕ್ತಿಗಳು ಇವರಿಗೆ ಇರುತ್ತದೆ ಇವರು ಯಾವುದೇ ವಿಷಯವನ್ನು ಕೈಗೆತ್ತಿಕೊಂಡಾಗ ಮಾತಿನಲ್ಲಿ ಮುಗಿಸುವುದಿಲ್ಲವಂತೆ ಇವರು ಹಿಡಿದ ಕೆಲಸ ಮಾಡದೆ ಬಿಡುವವರೆಗೂ ಬಿಡುವುದಿಲ್ಲ

ಕೆಲಸದಲ್ಲಿ ಇವರು ಹೆಚ್ಚು ನಿಷ್ಠಾವಂತರು ಹಾಗೆ ಇರುತ್ತಾರೆ ಪ್ರೀತಿ ತೋರಿಸುವವರು ಮತ್ತು ಕರುಣೆ ಮತ್ತು ಸಹಾನುಭೂತಿಯನ್ನು ಹೊಂದಿರುವ ಗುಣ ದವರು ಆಗಿರುತ್ತಾರೆ

ಈ ಹೆಸರಿನ ವ್ಯಕ್ತಿಗಳು ಅತಿಯಾಗಿ ಮಾತು ಆಡುವುದಿಲ್ಲ ಇವರು ಉತ್ಸಾಹದಂತಹ ಯಾವುದೇ ಗಡಿಗಳನ್ನು ಹೊಂದಿರುವುದಿಲ್ಲ ಇವರು ಕೆಲಸ ಮಾಡಿ ಮುಗಿಸುವವರೆಗೂ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಎಂದು ನೋಡುತ್ತಾರೆ ಇವರು ಜೀವನದಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿ ತೋರಿಸುತ್ತಾರೆ ಇವರು ವಯಸ್ಸಿಗೆ ಬಂದಾಗ ಕೆಲವು ಕೆಟ್ಟ ಕೆಟ್ಟ ಕೆಲಸಗಳನ್ನು ಮಾಡಿಸಲಾಗುತ್ತದೆ ಎಂದು ಹೇಳಲಾಗುತ್ತದೆ

ಇವರ ಕೆಟ್ಟ ಗುಣಗಳು ಎಂದರೆ ಅನುಮಾನ ಪಡುವುದು ಮತ್ತು ಬೇರೆಯವರಿಗೆ ಆಡಿಕೊಳ್ಳುವುದು ಆದರೂ ಸಹ ಇವರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ ಇವರು ಜೀವನದಲ್ಲಿ ತಪ್ಪುಗಳನ್ನು ಸರಿದೂಗಿಸಿಕೊಳ್ಳುತ್ತಾ ಜೀವನವನ್ನು ಮುಂದೆ ಸಾಗಿಸುತ್ತಾ ಇರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.