ನವರಾತ್ರಿಯಲ್ಲಿ ತಾಯಿಗೆ ಮರೆಯದೆ ಅರ್ಪಿಸಬೇಕು 3 ವಸ್ತು ಇಲ್ಲವಾದರೆ ಬಡತನ ಬರುತ್ತದೆ

0 699

ನವರಾತ್ರಿಯಲ್ಲಿ ತಾಯಿಗೆ ಮರೆತರು ಅರ್ಪಿಸಬೇಕು 3 ವಸ್ತು ಇಲ್ಲವಾದರೆ ಬಡತನ ಬರುತ್ತದೆ

ನವರಾತ್ರಿಯ ಒಂಬತ್ತು ದಿನಗಳು ಆದಿಶಕ್ತಿ ದುರ್ಗಾಮಾತೆಗೆ ಸಮರ್ಪಣೆಯಾಗಿದೆ ನವರಾತ್ರಿಯ ಒಂಬತ್ತು ದಿನಗಳಲ್ಲಿ ತಾಯಿಯ ಒಂಬತ್ತು ಅವತಾರಗಳು ಪೂಜೆಯನ್ನು ಮಾಡಲಾಗುತ್ತದೆ ಈ ಒಂಬತ್ತು ದಿನಗಳಲ್ಲಿ ತಾಯಿಗೆ ವಿಭಿನ್ನವಾದ ಪ್ರಸಾದ ಮತ್ತು ಹೂಗಳನ್ನು ಅರ್ಪಿಸುತ್ತಾರೆ ನವರಾತ್ರಿಯ ಸಮಯದಲ್ಲಿ ದುರ್ಗಾಮಾತೆಗೆ ತನ್ನ ಭಕ್ತರ ಮನೆಯಲ್ಲಿ ವಾಸಿಸುತ್ತಾರೆ ಆದ್ದರಿಂದ ನಾವು ತಾಯಿಯ ಕೃಪೆಯನ್ನು ಪಡೆಯಲು ಆಶೀರ್ವಾದ ಪಡೆಯಲು ಎಲ್ಲರೂ ಇಷ್ಟಪಡುತ್ತೇವೆ ನವರಾತ್ರಿಯಲ್ಲಿ ಅನೇಕ ಜನರು ರಥವನ್ನು ಮಾಡುತ್ತಾರೆ ಜ್ಯೋತಿಯನ್ನು ಬೆಳಗುತ್ತಾರೆ ದುರ್ಗಾ ನಾಮ ಪಠನೆಯನ್ನು ಮಾಡುತ್ತಾರೆ ದುರ್ಗಾಮಾತೆಯ ಆಶೀರ್ವಾದವನ್ನು ಪಡೆಯಲು ಎಲ್ಲರೂ ಭಿನ್ನವಾದ ಪ್ರಯತ್ನವನ್ನು ಮಾಡುತ್ತಾರೆ ಆದರೆ ನೀವು ಮರೆತರು ಸಹರಿ ವಸ್ತುಗಳನ್ನು ತಾಯಿ ದುರ್ಗಾಮಾತೆಗೆ ಯಾವುದೇ ಕಾರಣಕ್ಕೂ ಅರ್ಪಿಸಬಾರದು ಇವುಗಳನ್ನು ನೀವು ಮರೆತು ಏನಾದರೂ ತಾಯಿಗೆ ಅರ್ಪಿಸಿದರೆ ನಿಮಗೆ ಪೂಜೆಯ ಫಲ ಸಿಗುವುದಿಲ್ಲ ಹೀಗಾಗಿ ತಾಯಿ ದುರ್ಗಾ ಮಾತೆಯ ಕೃಪೆಯನ್ನು ಪಡೆದುಕೊಳ್ಳಲು ಈ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲನೆಯದಾಗಿ ತೆಂಗಿನಕಾಯಿ ಹಿಂದೂಧರ್ಮದಲ್ಲಿ ತೆಂಗಿನಕಾಯಿ ತೆಂಗಿನಕಾಯಿಯನ್ನು ಹಿಂದೂಧರ್ಮದಲ್ಲಿ ಘನತೆ ಮತ್ತು ಗೌರವದ ಸಂಕೇತ ಎಂದು ಹೇಳಲಾಗುತ್ತದೆ ಪ್ರತಿಯೊಂದು ಕಾರ್ಯದಲ್ಲಿ ತೆಂಗಿನ ಕಾಯಿಯ ಮಹತ್ವ ತುಂಬಾ ಇರುತ್ತದೆ ಎಲ್ಲರಿಗೂ ಸಹಾಯ ವಿಷಯ ಗೊತ್ತಿರಬಹುದು ಕೆಲವು ದುರ್ಗಾಮಾತೆಯ ಆಲಯಗಳಲ್ಲಿ ತೆಂಗಿನಕಾಯಿಯನ್ನು ಸಹ ಕೊಡುತ್ತಾರೆ ದುರ್ಗಾಮಾತೆಯ ಪೂಜೆಯಲ್ಲಿ ತೆಂಗಿನ ಕಾಯಿಯನ್ನು ಬಳಸುತ್ತಾರೆ ತಾಯಿ ದುರ್ಗಾ ಮಾತೆಯ ಪೂಜೆಯಲ್ಲಿ ಮತ್ತು ದೇವರ ಕಳಸದಲ್ಲಿ ಯಾವಾಗಲೂ ಸಹ ತೆಂಗಿನಕಾಯಿಯ ನೀರು ಮತ್ತು ಇರುವ ತೆಂಗಿನಕಾಯಿಯನ್ನು ಮಾತ್ರ ನೀವು ಬಳಸಬೇಕು ಏಕೆಂದರೆ ಪೂರ್ಣ ತೆಂಗಿನಕಾಯಿ ಒಂದು ಪವಿತ್ರತೆಯ ಸಂಕೇತವಾಗಿರುತ್ತದೆ ಇದು ಸುಖ ಸಮೃದ್ಧಿಯ ಪ್ರತೀಕವಾಗಿರುತ್ತದೆ ಈ ತೆಂಗಿನಕಾಯಿಯನ್ನು ಶ್ರೀಫಲ ಅಂದರೆ ತಾಯಿ ಲಕ್ಷ್ಮೀದೇವಿ ಅಪಾಯ ಎಂದು ಸಹ ಹೇಳಲಾಗುತ್ತಿದೆ ತೆಂಗಿನಕಾಯಿಯನ್ನು ಯಾವತ್ತಿಗೂ ಕಳಸದ ಮೇಲೆ ನಿಲ್ಲಿಸಿ ಇಡಬೇಕು

ತೆಂಗಿನಕಾಯಿಯನ್ನು ಸ್ಥಾಪನೆ ಮಾಡುವ ಮೊದಲು ಮೌವ್ಲಿ ದಾರ ಅಂದರೆ ಅರಿಶಿನ ದಾರವನ್ನು ಮೂರು ಬಾರಿ ಕಟ್ಟಿ ನಂತರ ಕೆಂಪು ಬಟ್ಟೆಯಿಂದ ಸುತ್ತಿ ಪ್ರತಿಷ್ಠಾಪನೆಯನ್ನು ಮಾಡಬೇಕು ಆಗ ನಿಮಗೆ ದೊರೆಯುತ್ತದೆ ಮಹಿಳೆಯರು ತಾಯಿ ದುರ್ಗಾಮಾತೆಗೆ ತೆಂಗಿನಕಾಯಿಯನ್ನು ಅರ್ಪಿಸಿ ಆದರೆ ದುರ್ಗಾಮಾತೆಯ ಮುಂದೆ ಯಾವುದೇ ಕಾರಣಕ್ಕೂ ಸಹ ತೆಂಗಿನಕಾಯಿಯನ್ನು ಹೊಡೆಯಬಾರದು ಏಕೆಂದರೆ ಇದು ಬೀಜದ ರೂಪದಲ್ಲಿರುತ್ತದೆ ಇದು ಒಂದು ಶಿಶುವಿಗೆ ಸಮಾನವಾಗಿರುತ್ತದೆ ಈ ಕಾರಣದಿಂದ ಮಹಿಳೆಯರು ದೇವರ ಮುಂದೆ ತೆಂಗಿನಕಾಯಿಯನ್ನು ಹೊಡೆಯಬಾರದು ಒಂದು ವೇಳೆ ನಿಮಗೆ ಸಾಲ ಮತ್ತು ತೊಂದರೆ ಏನಾದರೂ ಹೆಚ್ಚಾಗಿ ಇದ್ದಾರೆ ನೀವು ತಾಯಿ ದುರ್ಗಾಮಾತೆಗೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ಹೂಗಳನ್ನು ಇಟ್ಟು ತೆಂಗಿನಕಾಯಿಯ ಮೇಲೆ ಸ್ವಸ್ತಿ ಚಿಹ್ನೆಯನ್ನು ಬರೆದು ದುರ್ಗಾಮಾತೆಗೆ ಅರ್ಪಿಸಬೇಕು ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಇದನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಮಾಡಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.