ದೇವ ಮನುಷ್ಯ ರಾಕ್ಷಸ ಇದರಲ್ಲಿ ನಿಮ್ಮ ರಾಶಿಗೆ ಯಾವ ಗುಣ ಬರುತ್ತೆ

Recent stories

ದೇವ ಮನುಷ್ಯ ರಾಕ್ಷಸ ಇದರಲ್ಲಿ ನಿಮ್ಮ ರಾಶಿಗೆ ಯಾವ ಗುಣ ಬರುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗಣಗಳ ಪಾತ್ರ ಮಹತ್ವದ್ದು. ಗಣಗಳು ಮೂರು ಅವು ದೇವ ಗಣ, ಮನುಷ್ಯ ಗಣ, ರಾಕ್ಷಸ ಗಣ. ವಿವಾಹಕ್ಕೂ ಮುನ್ನ ಜಾತಕಗಳನ್ನು ಹೊಂದಿಸುವಾಗ ಗಣಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಗಣಗಳ ವಿಧದಂತೆ ಅವುಗಳ ಗುಣ ಸ್ವಭಾವಗಳು ಭಿನ್ನವಾಗಿರುತ್ತದೆ. ಮದುವೆಯಾಗುವ ವರ-ವಧುವಿನ ಜಾತಕದಲ್ಲಿ ಗಣಗಳು ಹೊಂದಾಣಿಕೆಯು ಮುಖ್ಯವಾಗುತ್ತದೆ. ಜ್ಯೋತಿಷ್ಯದಲ್ಲಿ ಗಣದ ವಿಶೇಷತೆಗಳು ಮತ್ತು ಯಾವ ನಕ್ಷತ್ರಕ್ಕೆ ಯಾವ ಗಣ ಗಣಗಳ ಸ್ವಭಾವಗಳೇನು, ಮದುವೆಗೆ ಜಾತಕ ಹೊಂದಾಣಿಕೆ ಮಾಡುವಾಗ ಗಣಗಳ ಪ್ರಾಮುಖ್ಯತೆ ಎಷ್ಟು ಈ ಎಲ್ಲದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಮೊದಲಿಗೆ ಗಣ ಸ್ವಭಾವಗಳ ಬಗ್ಗೆ ನೋಡೋಣ.

ಮನುಷ್ಯ ಗಣ. ಸಂಸಾರಕ್ಕಾಗಿ ದುಡಿಯುವ ಇವರಿಗೆ ಸಂಬಂಧ, ಸ್ನೇಹಿತರು ಹೀಗೆ ಭಾವನಾತ್ಮಕವಾಗಿರುತ್ತಾರೆ. ಸಾಮಾನ್ಯ ಮನುಷ್ಯರಂತೆ ಇವರ ಜೀವನ. ದುಡಿಮೆಗೆ ಪ್ರಾಮುಖ್ಯತೆ ನೀಡುವ ಇವರು ಯಾರಾದರೂ ಸಹಾಯ ಕೇಳಿದರೆ ತಾವು ಕೆಲಸದಲ್ಲಿ ನಿರತರಾಗಿದ್ದಂತೆ ತೋರ್ಪಡಿಸಿಕೊಳ್ಳುತ್ತಾರೆ. ಹಾಗಂತ ಇವರಲ್ಲೂ ಸಹಾಯ ಮಾಡುವ ಗುಣವನ್ನು ಹೊಂದಿದವರು ಇಲ್ಲವೆಂದಲ್ಲ. ಈ ವಿಚಾರದಲ್ಲಿ ಈ ಗಣದವರು ಮಿಶ್ರಗುಣವನ್ನು ಹೊಂದಿರುತ್ತಾರೆ. ದೇವ ಗಣ.
ಹೆಸರೇ ಹೇಳುವಂತೆ ದೈವಿಕ ಗುಣವನ್ನು ಹೊಂದಿರುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆಯೇ ಇತರರಿಗೆ ಸಹಾಯ ಮಾಡುವ ಗುಣವನ್ನು ಇವರು ಹೊಂದಿರುತ್ತಾರೆ. ಬೇರೆಯವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ. ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಕೆಲಸದಲ್ಲಿ ನಿರತರಾಗಿರುವ ಇವರು ಬೇಡದ ವಿಷಯಗಳಿಗೆ ತಲೆಹಾಕುವುದಿಲ್ಲ. ಬೇರೆಯವರ ಬಗ್ಗೆ ಕಾಳಜಿ ಇರುವ ಇವರು, ಮೃದುವಾಗಿ ಮಾತನಾಡುವುದಲ್ಲದೆ, ಉದಾರ ಗುಣವನ್ನು ಹೊಂದಿರುತ್ತಾರೆ.

ರಾಕ್ಷಸ ಗಣ
ಹೆಸರು ಹೇಳುವಂತೆ ಇವರು ರಾಕ್ಷಸರಲ್ಲ. ಅತಿಮಾನುಷ ಗುಣವನ್ನು ಹೊಂದಿರುತ್ತಾರೆ. ಸ್ವಾರ್ಥ ಸ್ವಭಾವವನ್ನು ಹೊಂದಿರುತ್ತಾರೆ. ಸಹಾಯ ಮಾಡುವ ಗುಣ ಇವರಲ್ಲಿರುವುದಿಲ್ಲ. ಮೊದಲ ಎರಡು ಗಣಗಳಿಗೆ ಹೋಲಿಸಿದಾಗ ರಾಕ್ಷಸ ಗಣದವರು ಅವರ ಪ್ರಭಾವಶಾಲಿ ಶಕ್ತಿಯ ಉಪಯೋಗ ಪಡೆಯುತ್ತಾರೆ. ಅಲ್ಲದೇ ಸಿಕ್ಸ್ತ್ ಸೆನ್ಸ್ ನ ಅನುಕೂಲ ಪಡೆಯುತ್ತಾರೆ. ನಕಾರಾತ್ಮಕ ಶಕ್ತಿಯನ್ನು ಬೇಗ ಮತ್ತು ಸುಲಭವಾಗಿ ಗುರುತಿಸುತ್ತಾರೆ. ಹಿಂಸಾತ್ಮಕ ಸ್ವಭಾವ ಇವರಲ್ಲಿರುತ್ತದೆ. ದೇವ ಗಣ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಹಸ್ತ, ಸ್ವಾತಿ, ಅನುರಾಧ, ಶ್ರವಣ, ರೇವತಿ.ಮನುಷ್ಯ ಗಣ. ಭರಣಿ, ರೋಹಿಣಿ, ಆರ್ದ್ರಾ, ಪೂರ್ವಫಲ್ಗುಣಿ, ಉತ್ತರಫಲ್ಗುಣಿ, ಪೂರ್ವಾಷಾಢ, ಉತ್ತರಾಷಾಢ, ಪೂರ್ವಾಭಾದ್ರಾ, ಉತ್ತರಾಭಾದ್ರಾ.ರಾಕ್ಷಸ ಗಣ ಕೃತಿಕಾ, ಆಶ್ಲೇಷಾ, ಮಘಾ, ಚಿತ್ರಾ, ವಿಶಾಖ, ಜ್ಯೇಷ್ಠ, ಮೂಲಾ, ಧನಿಷ್ಠ, ಶತಭಿಷ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published.