ಈ ಹಣ್ಣನ್ನು ತಿನ್ನುತ್ತಿದ್ದೀರಾ ಒಂದು ಬಾರಿ ಇದನ್ನು ತಿಳಿದುಕೊಳ್ಳಿ

0 1,854

ಫ್ರೆಂಡ್ ಕಿವಿ ಫ್ರೂಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ತನ್ನ ಆಕರ್ಷಣೀಯ ಬಣ್ಣ ದಿಂದ ಲೂ ಸಹ ಕಿವಿ ಫ್ರೂಟ್ ತುಂಬಾ ಜನರ ಗಮನ ವನ್ನು ಸೆಳೆಯುತ್ತಾ ಸ್ವಲ್ಪ ಸಿಹಿಯ ಜೊತೆ ಗೆ ಉರುಳಿ ಯಾದಂತ ಟೆಸ್ಟ್ ನಿಂದ ಎಂತವರ ಬಾಯಲ್ಲೂ ನೀರೂ ರುವಂತೆ ಮಾಡುತ್ತದೆ ಫ್ರೆಂಡ್ ಈ ಕಿವಿ ಫ್ರೂಟ್ ಸೇವನೆಯಿಂದ ನಮ್ಮ ದೇಹ ಕ್ಕೆ ಅನೇಕ ರೀತಿಯ ಉಪಯೋಗ ಗಳಿವೆ. ನಮ್ಮ ಶರೀರದ ಆರೋಗ್ಯ ಕ್ಕೆ ಇದು ರಾಮಬಾಣ ಅಂತ ಹೇಳ ಬಹುದು. ಹಾಗಾದ್ರೆ ಇದರಿಂದ ನಮ್ಮ ದೇಹ ಕ್ಕೆ ಬೇಕಾದ ಆರೋಗ್ಯಕರ ಅಂಶಗಳ ಬಗ್ಗೆ ನಾವಿ ಲ್ಲಿ ತಿಳಿಯೋಣ.

ದಿನ ಕ್ಕೆ ಒಂದು ಕಿವಿ ಫ್ರೂಟ್ ತಿನ್ನುವುದರಿಂದ ನಮ್ಮ ಶರೀರ ದಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತೆ. ನಮ್ಮಲ್ಲಿ ತುಂಬಾ ಜನ ರಕ್ತದೊತ್ತಡ ದಿಂದ ನರಳುತ್ತಿದ್ದಾರೆ ಇವರು ಕಿವಿ ಫ್ರೂಟ್ ತಿನ್ನೋದ್ರಿಂದ ರಕ್ತದೊತ್ತಡ ಕ್ಕೆ ಕಾರಣವಾಗುವಂತಹ ಪೊಟಾ ಷಿಯಮ್ ಸೋಡಿಯಂನ ಕಂಟ್ರೋಲ್ ಮಾಡುತ್ತೆ. ರಕ್ತದೊತ್ತಡ ವನ್ನ ನಿಯಂತ್ರಿಸುತ್ತದೆ. ಫ್ರೆಂಡ್ ನಮ್ಮ ಶರೀರ ದಲ್ಲಿ ಅನಾರೋಗ್ಯದ ಸಮಸ್ಯೆಗಳು ಇದೆ ಅಂತ ನಮಗೆ ಗೊತ್ತಾಗುವ ದುಡಿಮೆಯಿಂದ ಅಂತಹ ದಿನ ನಮ್ಮ ಶರೀರ ದಲ್ಲಿ ಬೇಗ ಆಗ ದಂತೆ ಈ ಕಿಡ್ ಕಾಪಾಡುತ್ತದೆ. ಅಷ್ಟೇ ಅಲ್ಲದೇ ಕೆಲವು ರೀತಿಯ ಕ್ಯಾನ್ಸರ್‌ಗಳು ಬಾರದಂತೆ ನಮ್ಮನ್ನು ಕಾಪಾಡುತ್ತದೆ. ದೇಹ ಕ್ಕೆ ನಾವು ಎಷ್ಟೇ ಆಹಾರ ಸೇವಿಸಿದ ರೂ ಸಹ ನಮ್ಮ ದೇಹ ಕ್ಕೆ ರೋಗ ನಿರೋಧಕ ಶಕ್ತಿ ತುಂಬಾ ನೇ ಮುಖ್ಯ. ಈ ಕಿವಿ ಫ್ರೂಟ್ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ

ನಮ್ಮಲ್ಲಿ ತುಂಬಾ ಜನ ಕ್ಕೆ ಬೊಜ್ಜು ಸಮಸ್ಯೆ ಅಂದ್ರೆ ತೂಕ ಜಾಸ್ತಿ ಇರುವ ಸಮಸ್ಯೆ ತುಂಬಾ ಜನರಲ್ಲಿ ಕಾಡ್ತಾನೇ ಇದೆ. ನಾವು ಪ್ರತಿದಿನ ವ್ಯಾಯಾಮ ಮಾಡಿದ್ರೆ ಸಾಕಾಗೋದಿಲ್ಲ. ಅದರ ಜೊತೆ ಈ ಒಂದು ಕಿವಿ ಫ್ರೂಟ್ ಅನ್ನ ತಿನ್ನೋದ್ರಿಂದ ನಾವು ಅತಿ ಬೇಗ ನಮ್ಮ ದೇಹದ ತೂಕ ವನ್ನು ಕಡಿಮೆ ಮಾಡಿಕೊಳ್ಳ ಬಹುದು. ಇದರಲ್ಲಿರುವ ಫೈಬರ್, ಮಲಬದ್ಧತೆ ಮತ್ತು ಕರುಳಿನ ಸಮಸ್ಯೆಗಳನ್ನು ಹೋಗಲಾಡಿಸ ತ್ತೆ. ನಾವು ತಿಂದ ಕೆಲವು ಆಹಾರ ಪದಾರ್ಥಗಳು ದೇಹದಲ್ಲಿ ಬೇಡ ಅಂದ ರೂ ಸಹ ಹಾಗೇ ಉಳಿದು ಬಿಡುತ್ತೆ. ಆದ್ದರಿಂದ ಕೆಲವು ಅನೇಕ ಕಾಯಿಲೆಗಳು ಸಹ ಬರುತ್ತೆ. ಅಂತಹ ಕಾಯಿಲೆಗಳ ನ್ನು ತರುವಂತಹ ಕೆಟ್ಟ ಬ್ಯಾಕ್ಟೀರಿಯಾಗಳ ನ್ನು ದೇಹ ದಿಂದ ಕಿತ್ತು ಹಾಕಲು ಈ ಕಿವಿ ಫ್ರೂಟ್ ಸಹಾಯ ಮಾಡುತ್ತಾ ನಾವು ಚೆನ್ನಾಗಿರ ಬೇಕು ಅಂದ್ರೆ ನಮ್ಮ ಹಾರ್ಟ್ ಆರೋಗ್ಯ ವಾಗಿರಬೇಕು.

ನಮ್ಮ ಹಾರ್ಟ್ ಆರೋಗ್ಯವಾಗಿ ಇರಬೇಕು ಅಂದ್ರೆ ರಕ್ತ ಸಂಚಾರ ಚೆನ್ನಾಗಿ ನಡೆಯ ಬೇಕು. ಆದ್ದರಿಂದ ಪ್ರತಿದಿನ ಎರಡು ಅಥವಾ ಮೂರು ಕಿವಿ ಫ್ರೂಟ್ ತಿನ್ನೋದ್ರಿಂದ ರಕ್ತ ಹೆಪ್ಪುಗಟ್ಟದ ಹಾಗೆ ತಡೆಯುತ್ತೆ. ಮಧುಮೇಹ ಸಕ್ಕರೆ ಕಾಯಿಲೆ ಇರುವವರಿಗೆ ಇದು ರಾಮಬಾಣ ವಿದ್ದಂತೆ. ದೇಹ ದಲ್ಲಿರುವ ಶುಗರ್ ಲೆವೆಲ್ ನ್ನು ಕಡಿಮೆ ಮಾಡಿ ಮಧುಮೇಹ ದಿಂದ ಕಾಪಾಡುತ್ತಾ ಫ್ರೆಂಡ್ ನಾವು ಈ ಪ್ರಪಂಚ ವನ್ನೇ ನೋಡುತ್ತಾ ಇದ್ದೀ ವಿ ಅಂದ ರೆ ಅದಕ್ಕೆ ಮೂಲ ಕಾರಣ ಕಣ್ಣು. ಪ್ರತಿದಿನ ಮೂರು ಕಿವಿ ಫ್ರೂಟ್ ತಿನ್ನೋದ್ರಿಂದ ನಮ್ಮ ಕಣ್ಣಿನ ದೃಷ್ಟಿಯ ನ್ನು ನಾವು ಚುರುಕುಗೊಳಿಸ ಬಹುದು. ನಮ್ಮ ಕಣ್ಣ ನ್ನ ನಾವು ಕಾಪಾಡಿಕೊಳ್ಳ ಬಹುದು. ಕಿವಿ ಫ್ರೂಟ್ ತಿನ್ನೋದ್ರಿಂದ ದೇಹ ಕ್ಕೆ ಬೇಕಾದ ಖನಿಜಾಂಶ ಗಳು ಹೇರಳವಾಗಿ ಸಿಗುತ್ತೆ. ಇದರಿಂದ ಚರ್ಮ ನಿದ್ರೆ ಚಿತ್ರ ದಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇದರಲ್ಲಿರುವ ವಿಟಮಿನ್ ಇ ನಮ್ಮ ಚರ್ಮ ರೋಗ ಗಳಿಂದ ಕಾಪಾಡುತ್ತದೆ. ಚರ್ಮ ವನ್ನು ಸುಂದರವಾಗಿ ಕಾಣುವಂತೆ ಮಾಡುತ್ತೆ.

ಹಣ್ಣುಗಳ ನ್ನು ಬೆಳೆಸುವಾಗ ಕೀಟನಾಶ ಗಳನ್ನು ಬಳಸ್ತಾರೆ ಅಂತ ನಮಗೆಲ್ಲಾ ಗೊತ್ತೇ ಇದೆ. ಆದರೆ ಈ ಕಿವಿ ಫ್ರೂಟ್ ಗೆ ಹೆಚ್ಚಾಗಿ ಕೀಟನಾಶಕನ್ನ ಬಳಸೋದಿಲ್ಲ. ಅಷ್ಟೇ ಅಲ್ಲದೆ 2016 ರಲ್ಲಿ ಸುರಕ್ಷಿತ ಆಹಾರಗಳ ಪಟ್ಟಿಯಲ್ಲಿ ಈ ಕಿವಿ ಸಹ ಒಂದಾಗಿದೆ.

Leave A Reply

Your email address will not be published.