ಬುಧವಾರ ಹುಟ್ಟಿದವರ ಬಗ್ಗೆ ನೀವು ಹರಿಯದ ನಿಗೂಢ ವಿಚಾರಗಳು

0 42

ಗೆಳೆಯರೇ ಇವತ್ತಿನ ಈ ಮಾಹಿತಿಯಲ್ಲಿ ನಾನು ಬುಧವಾರ ಹುಟ್ಟಿದಂತಹ ವ್ಯಕ್ತಿಗಳ ಒಂದು ಗುಣ ಸ್ವಭಾವ ಹೇಗಿರುತ್ತೆ. ಹಾಗೆ ನಿಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ನಾನು ಇವತ್ತಿನ ಈ ಮಾಹಿತಿ ಮುಖಾಂತರ ತಿಳಿಸಿ ಕೊಡುತ್ತಿದ್ದೇನೆ. ಹಾಗಾಗಿ ಆದಷ್ಟು ನೀವು ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ. ಗೆಳೆಯರೇ ಮೊದಲನೇದಾಗಿ ನಿಮ್ಮ ಒಂದು ಲಕ್ಕಿ ನಂಬರ್ ಲಕ್ಕಿ ಕಲರ್ ಹಾಗೂ ಲಕ್ಕಿ ಡೇ ವಿಷಯಕ್ಕೆ ಬಂದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮ್ಮ ಒಂದು ಲಕ್ಕಿ ನಂಬರ್ ಮೂರು ಹಾಗೂ ಆರು ಆಗಿರುತ್ತೆ. ಹಾಗೆ ನಿಮ್ಮ ಒಂದು ಲಕ್ಕಿ ಕಲರ್ ನಿಮಗೆ ಗ್ರೀನ್ ಆಗಿರುತ್ತೆ. ಹಾಗೆ ನಿಮ್ಮ ಲಕ್ಕಿ ಡೇ ವಿಷಯಕ್ಕೆ ಬಂದರೆ ಬುಧವಾರ ಹಾಗೂ ಶುಕ್ರವಾರ ಆಗಿರುತ್ತೆ. ಎರಡನೇದಾಗಿ ಅವರ ಸ್ವಭಾವದ ವಿಷಯಕ್ಕೆ ಬಂದರೆ ಇವರು ತುಂಬಾ ಧಾರ್ಮಿಕ ವ್ಯಕ್ತಿಗಳು ಆಗಿರುತ್ತಾರೆ ಅಂತಾನೆ ಹೇಳಬಹುದು. ಅಂದರೆ ಹೆಚ್ಚಾಗಿ ಪೂಜೆ ಪುರಸ್ಕಾರಗಳನ್ನು ಹೆಚ್ಚಾಗಿ ಅವರು ನಂಬಿಕೆ ನೀಡುತ್ತಾರೆ.

ಹಾಗೆ ಪೂಜೆ ಪುರಸ್ಕಾರಗಳು ತುಂಬಾ ಜಾಸ್ತಿ ಮಾಡುತ್ತಾರೆ. ಇವರಿಗೆ ಅಂತನೇ ಹೇಳಬಹುದು. ಈ ಕಾರಣದಿಂದಾಗಿ ಇವರಿಗೆ ದೈವ ಯಾವತ್ತೂ ಕೈ ಬಿಡುವುದಿಲ್ಲ. ಅನ್ನುವ ಒಂದು ಮಾತನ್ನು ಕೂಡ ಇವರಿಗೆ ಹೇಳಬಹುದು. ಇದಲ್ಲದೆ ವಿಶೇಷವಾಗಿ ಇವರ ಒಂದು ಮಾತುಗಳಾಗಲೀ ಇವರ ಒಂದು ವ್ಯವಹಾರಗಳ ಗಲಿ ಇದರಿಂದ ಇವರು ಜನರಿಗೆ ತುಂಬಾ ಒಂದು ಇಷ್ಟವಾಗುತ್ತಾರೆ ಅಂತನೇ ಹೇಳಬಹುದು. ವಿಶೇಷವಾಗಿ ಇವರು ತಮ್ಮ ಒಂದು ಫ್ಯಾಮಿಲಿ ಹಾಗೂ ತಮ್ಮ ಒಂದು ಫ್ರೆಂಡ್ಸ್ ಮೇಲೆ ತುಂಬಾ ಒಂದು ಪ್ರೀತಿಯನ್ನು ಇಟ್ಟಿರುತ್ತಾರೆ. ಅಂತನೇ ಹೇಳಬಹುದು.

ಇನ್ನು ಇವರು ನೋಡುವುದಕ್ಕೆ ಸ್ವಲ್ಪ ಕುಳ್ಳಗೆ ಇರುತ್ತಾರೆ. ತುಂಬಾ ಆಕರ್ಷಕ ವ್ಯಕ್ತಿತ್ವ. ಹೊಂದಿರುತ್ತಾರೆ ಅಂತನೇ ಹೇಳಬಹುದು. ಇನ್ನು ಇವರಿಗೆ ತಮ್ಮ ಒಂದು ಜೀವನದಲ್ಲಿ ಎಂಟರಿಂದ 25 ವಯಸ್ಸಿನ ಒಂದು ಮಧ್ಯದಲ್ಲಿ ನಿಮಗೆ ಏನಾದರೂ ಪ್ರಾಬ್ಲಮ್ಸ್ ಗಳು ಏನಾದರೂ ತೊಂದರೆಗಳು ಇದ್ದೇ ಇರುತ್ತೆ. ಅದಾದ ನಂತರ ನಿಮಗೆ ಜೀವನ ಅನ್ನುವುದು ತುಂಬ ಒಂದು ಸುಲಭ ಹಾಗೂ ತುಂಬಾ ಒಂದು ಚೆನ್ನಾಗಿ ಆಗುತ್ತೆ ಅಂತ ಹೇಳಬಹುದು.

ಇನ್ನು ಮೂರನೇದಾಗಿ ಇವರ ಒಂದು ಕರಿಯರ್ ವಿಷಯಕ್ಕೆ ಬಂದರೆ ವಿಶೇಷವಾಗಿ ಇವರು ಒಂದು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಸ್ವಲ್ಪ ಒಂದು ಪರಿಶ್ರಮಪಟ್ಟರು ಕೂಡ ಇವರು ಸಾಕಷ್ಟು ಒಂದು ಮುಂದೆ ಹೋಗುತ್ತಾರೆ ಅಂತನೇ ಹೇಳಬಹುದು. ಹಾಗಾಗಿ ಇವರು ಸ್ವಲ್ಪ ಲೈಟಾಗಿ ಪರಿಶ್ರಮಪಟ್ಟರು ಕೂಡ ಇವರ ಒಂದು ಟ್ಯಾಲೆಂಟ್ ಏನಿರುತ್ತೆ ಆದ್ದರಿಂದ ಇವರು ಸಾಕಷ್ಟು ಮುಂದೆ ಹೋಗುತ್ತಾರೆ.

ಇನ್ನು ವಿಶೇಷವಾಗಿ ಇವರು ಸ್ಪೋರ್ಟ್ಸ್ ಆಗಲಿ ಅಥವಾ ಒಂದು ಅಗ್ರಿಕಲ್ಚರಲ್ ಫೀಲ್ಡ್ ಆಗಲಿ ಅಥವಾ ಆರ್ಟಿಸ್ಟ್ ಆಗಲಿ ಅಥವಾ ಕನ್ಸ್ಟ್ರಕ್ಷನ್ ಕಂಪನಿಗಳಾಗಲಿ ಇಂಥ ಕಡೆಯವರು ಕೆಲಸ ಮಾಡಿದರೆ ತುಂಬಾನೇ ಒಳ್ಳೆಯ ಒಂದು ಯೋಗ ಸಿಗುತ್ತೆ ಅಂತಾನೆ ಹೇಳಬಹುದು. ಇನ್ನು ಇವರ ಲವ್ ವಿಷಯಕ್ಕೆ ಬಂದರೆ ವಿಶೇಷವಾಗಿ ಇವರಿಗೆ ಸಾಕಷ್ಟು ಒಂದು ರಿಲೇಷನ್ಶಿಪ್ ಇರುತ್ತವೆ. ಯಾರನ್ನ ಇವರು ನಿಜವಾದ ಮನಸ್ಸಿಂದ ಪ್ರೀತಿಯನ್ನು ಮಾಡುತಾರೋ ಅವರ ಒಂದು ಪ್ರೀತಿಯನ್ನು ಇವರು ಇಂದಿಗೂ ಕೂಡ ಕೈ ಬಿಡುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.