ದೀಪಾರಾಧನೆಯ ಮಹತ್ವ. ಒಂದು ಸಣ್ಣ ದೀಪದಿಂದ ನಿಮ್ಮ ಜಾತಕದ ದೋಷ ಎಲ್ಲಾ ನಿವಾರಣೆಯಾಗುತ್ತದೆ

0 6

ದೀಪಾರಾಧನೆಯ ಮಹತ್ವ. ಒಂದು ಸಣ್ಣ ದೀಪದಿಂದ ನಿಮ್ಮ ಜಾತಕದ ದೋಷ ಎಲ್ಲಾ ನಿವಾರಣೆಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಬೆಳಕಿನ ಹಬ್ಬವಾದ ಕಾರ್ತಿಕ ದೀಪೋತ್ಸವವು ವೃಶ್ಚಿಕ ಮಾಸದ ಕೃತಿಕಾ ನಕ್ಷತ್ರದ ಹುಣ್ಣಿಮೆಯ ದಿನದಂದು ಆಚರಿಸಲ್ಪಡುತ್ತದೆ. ಇದೇ ತಿಂಗಳ 24 ನೇ ತಾರೀಕು “ತೃಕ್ಕಾರ್ತಿಕ “ಅಥವಾ “ಕಾರ್ತಿಗೈ ದೀಪಂ” ಎಂದು ಕರೆಯಲ್ಪಡುವ ಕಾರ್ತಿಕ ದೀಪೋತ್ಸವ. ದೀಪಾವಳಿಯ ಮುಂದುವರಿದ ಭಾಗದಂತೆ ಆಚರಿಸಲ್ಪಡುವ ಈ ಹಬ್ಬವು ತೈಲ ದೀಪಗಳ ಶೋಭೆಯೊಂದಿಗೆ ಮನೆ ಮನಗಳನ್ನು ಬೆಳಗಿಸಿ ಐಶ್ವರ್ಯ ದೇವತೆಯನ್ನು ಬರಮಾಡಿಕೊಳ್ಳುವ ಸಲುವಾಗಿ ಸಾಲು ಹಣತೆಗಳನ್ನಿರಿಸಿ ಆಚರಿಸಲಾಗುತ್ತದೆ.ಕರ್ನಾಟಕದಾದ್ಯಂತ ಹಿಂದೂ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸದ ಆಚರಣೆ ಭಕ್ತಿ ಸಂಭ್ರಮದಿಂದ ನಡೆಯುತ್ತದೆ. ದೀಪಾವಳಿಯಂದಿನಿಂದ ತೊಡಗಿ ಆಚರಿಸಲ್ಪಡುವ ಈ ದೀಪೋತ್ಸವದಲ್ಲಿ ದೀಪಗಳ ಸಂಖ್ಯೆ ವರ್ಧಿಸುತ್ತಾ ಬರುವುದನ್ನು ಕಾಣಬಹುದು. ಕರ್ನಾಟಕದ ಪ್ರಸಿದ್ಧ ಕ್ಷೇತ್ರಗಳಾದ ಕೊಲ್ಲೂರು, ಸುಬ್ರಹ್ಮಣ್ಯ, ಧರ್ಮಸ್ಥಳ ಮೊದಲಾದ ದೇವಾಲಯಗಳಲ್ಲಿ ಇದು ಆಚರಿಸಲ್ಪಡುತ್ತಿದ್ದು, ದೀಪಾರಾಧನೆ ಹೆಚ್ಚಿನ ಮಹತ್ವವನ್ನು ಪಡೆದಿದೆ. ಮಂಗಳೂರಿನ ಶ್ರೀ ವೆಂಕಟ್ರಮಣ ದೇವಾಲಯ, ಶೃಂಗೇರಿ ಶಾರದಾಂಬಾ ದೇವಾಲಯ, ಕಲ್ಯಾಣ ಪುರದ ಶ್ರೀ ವೆಂಕಟ್ರಮಣ ದೇವಾಲಯ ದೇವಾಲಯಗಳಲ್ಲಿ ಇದು ಅತಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ.

ಬೆಂಗಳೂರಿನಲ್ಲಿ ಇಸ್ಕಾನ್ ವತಿಯಿಂದ ಅಕ್ಟೋಬರ್ 26 ರಿಂದ ನವಂಬರ್ 24ರವರೆಗೆ ನಡೆಯುವ ದೀಪೋತ್ಸವವು ಬೆಂಗಳೂರಿನ ದೀಪೋತ್ಸವದ ಕೇಂದ್ರ ಬಿಂದು. ಇಲ್ಲಿ ಭಕ್ತರು ರಾಧಾಕೃಷ್ಣರನ್ನು ಭಜಿಸಿ ಸಂಜೆಯ ವೇಳೆ ಝಗಝಗಿಸುವ ದೀಪಗಳಿಂದ ದೇವಾಲಯವನ್ನು ಬೆಳಗುತ್ತಾರೆ. ಭಕ್ತಿಸಾಂದ್ರವಾದ ಸಂಗೀತದೊಂದಿಗೆ, ಅಬ್ಬರದ ಪಟಾಕಿಗಳನ್ನು ಸಿಡಿಸಿ ವೃಂದಾವನ ದೀಪೋತ್ಸವ ಎಂದು ಕರೆಯಲ್ಪಡುವ ಈ ಆಚರಣೆಯು ಹೆಚ್ಚು ರಂಜನೀಯವಾಗಿರುತ್ತದೆ. ಕರ್ನಾಟಕದಲ್ಲಿ ಈ ಆಚರಣೆಯು ಪ್ರಧಾನವಾಗಿ ದೇವಾಲಯಗಳಲ್ಲಿ ಮಾತ್ರ ಸೀಮಿತವಾಗಿರುತ್ತದೆ

ಅಂದು ದೇವಾಲಯಗಳಲ್ಲಿ ಭಕ್ತರು ತೈಲದೀಪಗಳನ್ನು ಬೆಳಗಿಸಿ ತಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಭಕ್ತಿಯಿಂದ ಕೊಂಡಾಡುತ್ತಾರೆ. ಕೇರಳದ ಹೆಚ್ಚಿನ ದೇವೀ ದೇವಾಲಯಗಳಲ್ಲಿ ಈ ದಿನದಂದು ಪ್ರಧಾನ ಉತ್ಸವವು ನೆರವೇರುತ್ತದೆ. ಕಾರ್ತಿಕ ವಿಳಕ್ಕ್ ಅಥವಾ ತೃಕ್ಕಾರ್ತಿಕ ಎಂದು ಕರೆಯಲ್ಪಡುವ ಈ ದಿನದಂದು ಮಣ್ಣಿನ ಹಣತೆಗಳಲ್ಲಿ ಸಾಲು ದೀಪಗಳನ್ನುರಿಸಿ ಐಶ್ವರ್ಯ ದೇವತೆಯ ಸ್ವಾಗತಕ್ಕಾಗಿ ಮನೆ ಮಂದಿರಗಳನ್ನು ಅಣಿಗೊಳಿಸಲಾಗುತ್ತದೆ. ತಮ್ಮ ಹೊಲಗದ್ದೆಗಳಲ್ಲಿ ತೆಂಗಿನ ಗರಿಯನ್ನು ಬಳಸಿ ಒಲೆ ಉರಿಸಿ ನೈವೇದ್ಯವನ್ನು ಸ್ವೀಕರಿಸಿದ ನಂತರ ಮಕ್ಕಳೆಲ್ಲರೂ ಉಲ್ಲಾಸದಿಂದ ಅರಿಕೋರರಿಕೊರಿಕೋರೆ ಎಂದು ಬೊಬ್ಬೆ ಹಾಕಿ ಆಚರಿಸುವ ಪದ್ಧತಿ ದಕ್ಷಿಣ ಕೇರಳದಲ್ಲಿ ಕಂಡು ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.