ಮೂಳೆಗಳು ಕಲ್ಲಿನಂತೆ ಸ್ಟ್ರಾಂಗ್ ಇರಬೇಕಾ?ಇದು ತಿನ್ನಿ
ದಿನ ಒಂದು ಉಂಡೆ ತಿಂದು ಹಾಲು ಕುಡಿದರೆ ಸಾಕು ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತದೆ. ಕಬ್ಬಿಣದ ತರಾ ಗಟ್ಟಿಯಾಗುತ್ತದೆ. ಈ ಮನೆಮಾದ್ದಲ್ಲಿ ಮಂಡಿ ನೋವಿನಲ್ಲಿ ಹೆಚ್ಚು ಲೂಬ್ರಿಶಿನಲ್ ಸಪ್ಲೈಮೆಂಟ್ಸ್ ಇದೆ. ಇದರೊಂಡ ಮೂಲೆಗಳಲ್ಲಿ ನೋವು ಬರುವುದು ಆಗಲಿ ಕೀಲುಗಳಲ್ಲಿ ನೋವು ಸೊಂಟ ನೋವು ಕೈ ಕಾಲು ನೋವು ಈ ರೀತಿಯ ಎಲ್ಲಾ ನೋವನ್ನು ಕಡಿಮೆ ಮಾಡುತ್ತದೆ.
ಈ ಮನೆಮಾಡುವುದಕ್ಕೆ ಮೊದಲು 25ಗ್ರಾಂ ಪಂಪ್ಕಿನ್ ಸೀಡ್ಸ್ ತೆಗೆದುಕೊಳ್ಳಬೇಕು. ಇದರಲ್ಲಿ ಮೆಗ್ನಿಸಿಯಂ ಝೀಕ್ ಇದೆ. ಇದು ಬೋನ್ ಡೆಂನ್ಸಿಟಿ ಅನ್ನು ಇಂಕ್ರೆಸ್ ಮಾಡುತ್ತದೆ. ಇದರಲ್ಲಿ ಇರುವ ಝೀಕ್ ಕೂಡ ಇಮ್ಮುನ್ ಫಂಕ್ಷನ್ ಅನ್ನು ಇಂಕ್ರೆಸ್ ಮಾಡುತ್ತದೆ.
ಇನ್ನು 25ಗ್ರಾಂಅಗಸೆ ಬೀಜ ತೆಗೆದುಕೊಳ್ಳಿ. ಇದರಲ್ಲಿ ರಿಚ್ ಆದ ನ್ಯೂಟ್ರಿಟ್ಸ್ ಇದೆ. ಅದರಲ್ಲಿ ಫೈಬರ್ ಪ್ರೊಟೀನ್ ಒಮೇಗಾ ತ್ರಿ ಕ್ಯಾಲ್ಸಿಯಂ ಕೂಡ ಇದೆ. ನಂತರ ಬಿಳಿ ಎಳ್ಳು, ಸೂರ್ಯ ಕಾಂತಿ ಬೀಜ ಗಳನ್ನು ಮಿಕ್ಸಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಣಗಿದ ಕಪ್ಪು ದ್ರಾಕ್ಷಿ, 4-5 ಖರ್ಜುರ ತೆಗೆದುಕೊಂಡು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ನಂತರ ಇದೆಲ್ಲಾ ಮಿಕ್ಸ್ ಮಾಡಿ ಉಂಡೆಯನ್ನು ಕಟ್ಟಿ. ಶುಗರ್ ಇರುವವರು ಜಾಸ್ತಿ ಖರ್ಜುರ ಬಳಸುವುದು ಬೇಡ.
ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಒಂದು ಗ್ಲಾಸ್ ಹಾಲನ್ನು ಕುಡಿಯಬೇಕು. ಇದನ್ನು ಒಂದು ತಿಂಗಳು ತೆಗೆದುಕೊಂಡರೆ ಉತ್ತಮ ಫಲಿತಾಂಶ ನಿಮಗೆ ಕಂಡು ಬರುತ್ತದೆ. ನಿಮ್ಮ ಕಣ್ಣಿಗೂ ಚರ್ಮಕ್ಕೂ ಕೂದಲಿಗೂ ಸಹ ಈ ಉಂಡೆ ತುಂಬಾ ಒಳ್ಳೆಯದು.