ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ ತಿಳಿದುಕೊಳ್ಳೋಣ ಬನ್ನಿ

Recent stories

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಮೇಷ ರಾಶಿ. ಇಂದು ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ನ ಉತ್ತಮವಾದ ದಿನ ನಿಮಗೆ ಇಂದು ಉತ್ತಮವಾದ ದಿನ ಇಂದು ನಿಮ್ಮ ಎಲ್ಲ ಕೆಲಸಗಳು ಈಡೇರುತ್ತದೆ

ವೃಷಭ ರಾಶಿ. ಇಂದು ನಿಮ್ಮ ಮನೆಯ ಕಾರ್ಯವನ್ನು ನಿರ್ವಹಿಸಲು ನಿರತರಾಗುತ್ತಾರೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಸಂಜೆಯವರೆಗೂ ಮುಗಿಬೀಳುತ್ತಾರೆ ಕುಟುಂಬದ ಹಿರಿಯರ ಜೊತೆ ವಾದಿಸ ಬೇಡಿ

ಮಿಥುನ ರಾಶಿ ಇಂದು ನಿಮಗೆ ಆಹಾಳಾದ ದಿನವಾಗಿರುತ್ತದೆ ಕಚೇರಿಯಲ್ಲಿ ಗೌರವ ಸಿಗುತ್ತದೆ ಇಂದು ಲವ್ಕಿಕ ಗೌರವದಿಂದ ನಿಮಗೆ ಉತ್ತಮ ಎನಿಸುತ್ತದೆ

ಕರ್ಕಟಕ ರಾಶಿ. ಇಂದು ನಿಮಗೆ ಶುಭದಿನ ಗ್ರಹಗಳ ಕೃಪೆಯಿಂದ ಉತ್ತಮ ಸಂಪತ್ತನ್ನು ಪಡೆದುಕೊಳ್ಳುತ್ತೀರಿ ಇಂದು ನೀವು ಹೊಸ ಸಂಬಂಧಗಳನ್ನು ಬೆಸೆಯುತ್ತದೆ

ಸಿಂಹ ರಾಶಿ. ಇಂದು ನಿಮಗೆ ಆಹ್ಲಾದಕರ ದಿನವಾಗಿರುತ್ತದೆ ನಿಮ್ಮ ಹತ್ತಿರದ ಜನರ ಭಾವನೆಯನ್ನು ನೀವು ಗುರುತಿಸುತ್ತೀರಾ ಇವರ ಪ್ರಕಾರ ನಡೆಯಲು ಪ್ರಯತ್ನಿಸಿದರೆ ಸಂತೃಪ್ತರಾಗುತ್ತಾರೆ

ಕನ್ಯಾ ರಾಶಿ ಇಂದು ನಿಮಗೆ ವಿವಾದದ ದಿನವಾಗಿ ಇರಬಹುದು ನಿಮ್ಮ ಸುತ್ತಲೂ ಉತ್ತಮ ವಾತಾವರಣ ಪ್ರಯತ್ನಿಸುತ್ತದೆ ನಿಮ್ಮ ಕೆಲಸಗಳನ್ನು ನೀವು ಮಾಡಲು ಪ್ರಯತ್ನಿಸಿ

ತುಲಾ ರಾಶಿ ಇಂದು ನಿಮಗೆ ಆಹ್ಲಾದಕರ ದಿನವಾಗಿರುತ್ತದೆ ಇಂದು ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುತ್ತೇನೆ ಇದ್ದಕ್ಕಿದ್ದ ಹಾಗೆ ಕಲಹಗಳು ಕಂಡುಬರುತ್ತದೆ

ವೃಶ್ಚಿಕ ರಾಶಿ ಇಂದು ನಿಮಗೆ ಅನುಕೂಲಕರ ಫಲಿತಾಂಶವನ್ನು ನೀಡುತ್ತದೆ ಪ್ರತಿಯೊಂದು ಕಾರ್ಯದಲ್ಲೂ ಸಂತೋಷವನ್ನು ಅನುಭವಿಸುತ್ತೀರಿ ವ್ಯವಹಾರದಲ್ಲಿ ಉತ್ತಮ ಲಾಭ ಸಿಗುತ್ತದೆ

ಧನಸು ರಾಶಿ ಇಂದು ನಿಮಗೆ ಮಿಶ್ರಫಲ ದಿನ ಪ್ರತಿಯೊಂದು ವಿಷಯದಲ್ಲಿ ಉತ್ತಮ ಫಲ ಪಡೆಯುತ್ತೀರಾ ಹಳೆಯ ಹಳೆಯ ಹೊಣೆಗಾರಿಕೆಯಿಂದ ಮುಕ್ತಿಹೊಂದಿ ತೀರಾ

ಮಕರ ರಾಶಿ ಇಂದು ನಿಮಗೆ ಶುಭದಿನ ಹೊಸ ಕೆಲಸಕ್ಕೆ ಸೇರಿಕೊಳ್ಳಲು ಅವಕಾಶ ಸಿಗುತ್ತದೆ. ಹಳೆಯ ಸ್ನೇಹಿತ ಅಥವಾ ಸಂಬಂಧಿಕರನ್ನು ನೀವು ಭೇಟಿ ಮಾಡಬಹುದಾಗಿದೆ

ಕುಂಭ ರಾಶಿ ಇಂದು ನಿಮಗೆ ಯಶಸ್ಸು ಸಿಗುತ್ತದೆ ಹಿಂದಿ ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಅವರಿಗೆ ಉತ್ತಮ ದಿನ

ಮೀನ ರಾಶಿ ಇಂದು ನಿಮಗೆ ಶುಭದಿನ ಇಂದು ಆಸ್ತಿಯ ವಿಷಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ ವ್ಯಾಪಾರದಲ್ಲಿ ಸಿಲುಕಿಕೊಳ್ಳಬೇಡಿ

Leave a Reply

Your email address will not be published. Required fields are marked *