ಬಂಗಾರ ನಿಮ್ಮ ಮನೆಗೆ ಬರಬೇಕು ಅಂದರೆ ಈ ಸಣ್ಣ ಕೆಲಸಗಳನ್ನು ಮಾಡಿದರೆ ಸಾಕು

0 25

ಬಂಗಾರ ನಿಮ್ಮ ಮನೆಗೆ ಬರಬೇಕು ಅಂದರೆ ಈ ಸಣ್ಣ ಕೆಲಸಗಳನ್ನು ಮಾಡಿದರೆ ಸಾಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಬಂಗಾರ ಅಂದರೆ ಪ್ರತಿಯೊಬ್ಬರಿಗೂ ಇಷ್ಟ ಇರುತ್ತದೆ ಹೌದು ಅದರಲ್ಲೂ ಭಾರತೀಯ ಪುರುಷರಿಗೆ ಹಾಗೂ ಸ್ತ್ರೀಯರಿಗೆ ಬಂಗಾರ ಅಂದರೆ ಇಷ್ಟ ಇಲ್ಲದಿರುವವರೆ ಇಲ್ಲ ಅಂತ ಹೇಳಬಹುದು ಮಹಿಳೆಯರಂತೂ ಬಗೆ ಬಗೆಯ ಆಭರಣಗಳನ್ನು ತಯಾರಿಸಿಕೊಂಡು ಹಾಕಿಕೊಂಡು ಸಂತೋಷ ಪಡುತ್ತಾರೆ ಮಹಿಳೆಯರೇ ಯಾಕೆ ಪುರುಷರು ಕೂಡ ಬಂಗಾರವನ್ನು ಧರಿಸುವುದುಂಟು ಹೀಗಾಗಿ ಬಂಗಾರ ಅಂದರೆ ಪ್ರತಿಯೊಬ್ಬರಿಗೂ ಇಷ್ಟ ಆಗುತ್ತದೆ ಬಗೆಬಗೆಯ ಆಭರಣಗಳನ್ನು ತಯಾರಿಸಿ ತಾವು ಹಾಕಿಕೊಳ್ಳುತ್ತಾರೆ ಮಕ್ಕಳಿಗೂ ಹಾಕುತ್ತಾರೆ ಹೀಗೆ ಉಡುಗರೆಯಾಗಿ ಕೂಡ ಕೊಡುತ್ತಾರೆ ಇನ್ನು ಇಂತಹ ಬಂಗಾರವನ್ನ ನಾವು ಮನೆಗೆ ಬರಮಾಡಿಕೊಳ್ಳಬೇಕು ಅಂದರೆ ನಾವು ಏನೆಲ್ಲ ಉಪಾಯಮಾಡಬೇಕು ಅಂತ ಗೊತ್ತಾ ಹೌದು ಬಂಗಾರ ಅಥವಾ ಸುವರ್ಣ ನಮ್ಮ ಮನೆಯಲ್ಲಿ ಸಮೃದ್ಧವಾಗಿ ಇರಬೇಕು ಮನೆಯಲ್ಲಿ ಯಾವುದೇ ಕೊರತೆ ಇಲ್ಲದೆ ಬಂಗಾರ ಬಂದು ನಿಲ್ಲಬೇಕು ಅಂದರೆ ಈ ಕೆಲವು ಉಪಾಯಗಳನ್ನು ಆಚರಿಸಬೇಕು ನಮ್ಮ ಮನೆಯ ಒಳಗೆ ಬಂಗಾರ ಬರಬೇಕು ಅಂದರೆ ಮೊದಲಿಗೆ ಬರಬೇಕಾದ ವಸ್ತು ಯಾವುದು ಗೊತ್ತಾ ತಾಮ್ರ ಹೌದು ತಾಮ್ರ ಬಂಗಾರವನ್ನು ಬಾ ಎಂದು ಕರೆದು ಅವ್ವಾನಿಸುತ್ತದೆ ಹೀಗಾಗಿ ಹಿರಿಯರು ಮನೆಯಲ್ಲಿರುವ ಪೂಜಾ ಸಾಮಗ್ರಿಗಳನ್ನು ತಾಮ್ರದಲ್ಲಿ ಉಪಯೋಗಿಸುವುದನ್ನು ನಾವು ನೋಡುತ್ತಿರುತ್ತೇವೆ ಹಾಗೆ ಪಂಚಲೋಹ ಪಿತ್ತಾಳೆ ತಾಮ್ರ ಇವು ಮೂರು ದೈವ ಕಾರ್ಯಗಳಲ್ಲಿ ಹಾಗೂ ಪವಿತ್ರವಾದಂತಹ ಕೆಲಸಗಳಿಗೆ ಅತಿ ಅಗತ್ಯ ಉತ್ತಮವಾದದ್ದು ಎಂದು ಪರಿಗಣಿಸಿ ಅವುಗಳನ್ನು ನಮ್ಮ ಹಿರಿಯರು ಅನಾದಿಕಾಲದಿಂದಲೂ ಉಪಯೋಗಿಸುತ್ತಾ ಬಂದಿದ್ದಾರೆ ಇನ್ನು ಮುಖ್ಯವಾಗಿ ಪೂಜಾಸಾಮಗ್ರಿಗಳನ್ನು ಆದಷ್ಟು ತಾಮ್ರವನ್ನು ಉಪಯೋಗಿಸಬೇಕು ಅವೆ ಉತ್ತಮವಾದದ್ದು ಎಂದು ಹೇಳಿದರೆ ಹೀಗಾಗಿ ಮನೆಯಲ್ಲಿ ತಾಮ್ರದ ವಸ್ತುಗಳನ್ನು ಮೊದಲಿಗೆ ತಂದುಕೊಂಡರೆ ಅದು ಬಂಗಾರವನ್ನು ಆಕರ್ಷಿಸುತ್ತದೆ

ಇನ್ನು ಮನೆಯಲ್ಲಿ ಪೂಜೆಗೆ ಉಪಯೋಗಿಸುವ ತಾಮ್ರದ ತಟ್ಟೆ ಉದ್ದರಣಿ ತಾಮ್ರದ ಲೋಟ ತಾಮ್ರದ ಬಿಂದಿಗೆ ಹೀಗೆ ತಾಮ್ರದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಬಂಗಾರ ತಾನಾಗಿ ತಾನೇ ಬರುತ್ತದೆ ಅಂತಾರೆ ಹಿರಿಯರು ಹೀಗೆ ಮನೆಯಲ್ಲಿ ತಾಮ್ರವನ್ನು ಯಾವುದೋ ಒಂದು ರೀತಿಯಲ್ಲಿ ಇಟ್ಟುಕೊಳ್ಳುವುದರಿಂದ ತಾಮ್ರ ಬಂಗಾರವನ್ನು ಬಾ ಬಾ ಎಂದು ಆಹ್ವಾನ ನೀಡುತ್ತದಂತೆ ಹಾಗಾದರೆ ಈ ತಾಮ್ರದ ಪಾತ್ರೆಗಳನ್ನಾಗಾಲಿ ತಾಮ್ರದ ವಸ್ತುಗಳನ್ನು ಯಾವ ಯಾವ ಸ್ಥಾನದಲ್ಲಿ ಇಟ್ಟರೆ ಮನೆಗೆ ಬಂಗಾರದ ಆಗಮನ ಕನಕ ಧಾರೆಯಾಗಿ ಸುರಿಯುತ್ತದೆ ಅನ್ನೋದನ್ನ ಈಗ ತಿಳಿದುಕೊಳ್ಳೋಣ

ಮೊದಲನೆಯದು ತಾಮ್ರದ ಹಣತೆಯಲ್ಲಿ ತುಳಸಿ ಬೃಂದಾವನದ ಮುಂದೆ ಪ್ರತಿನಿತ್ಯ ದೀಪವನ್ನು ಹಚ್ಚ ಬೇಕಂತೆ ಹೀಗಾಗಿ ತುಳಸಿ ಬೃಂದಾವನದ ಮುಂದೆ ತಾಮ್ರದ ಹಣತೆಯಲ್ಲಿ ದೀಪವನ್ನು ಹೊತ್ತಿಸು ವುದರಿಂದ ತಾಮ್ರ ಹೊರಗಿನಿಂದ ಕನಕ ವನ್ನ ಆಕರ್ಷಿಸುತ್ತದೆ ಅಂತೆ, ಇನ್ನು ಎರಡನೆಯದಾಗಿ ಪ್ರತಿಯೊಬ್ಬರ ಪೂಜಾ ಮಂದಿರದಲ್ಲಿ ತಾಮ್ರದ ವಸ್ತುಗಳು ಇರಬೇಕಂತೆ ಅಂದರೆ ಮೊದಲೇ ತಿಳಿಸಿದ ಹಾಗೆ ತಾಮ್ರದ ತಟ್ಟೆ ತಾಮ್ರದ ಉತ್ತರಾಣಿ ತಾಮ್ರದ ಹರಿವಾಣ ಹೀಗೆ ಪ್ರತಿಯೊಂದು ಪೂಜಾ ಸಾಮಗ್ರಿಗಳು ತಾಮ್ರದ್ದಾಗಿರಬೇಕು ಇನ್ನು ಮೂರನೆಯದಾಗಿ

ಯಾವ ಪ್ರದೇಶದಲ್ಲಿ ತಾಮ್ರದ ವಸ್ತುವನ್ನು ಇಟ್ಟರೆ ಸುವರ್ಣ ಆಕರ್ಷಿಸುತ್ತದೆ ಅಂದರೆ ಸೂರ್ಯಾಸ್ತ ಸಮಯದಲ್ಲಿ ಹೊಸ್ತಿಲ ಬಳಿ ತಾಮ್ರದ ಹಣತೆಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚುವುದರಿಂದ ಅದು ಬಂಗಾರವನ್ನು ಆಕರ್ಷಣೆ ಮಾಡುತ್ತದೆ ಅಂತೆ ಹೀಗೆ ಈ ಮೂರು ಪ್ರದೇಶಗಳಲ್ಲದೆ ಇನ್ನು ನಾಲ್ಕನೆಯದಾಗಿ ನಿಮ್ಮ ಮನೆಯ ಬೀರುಗಳಲ್ಲಿ ಹೌದು ಅಲೆಮಾರಿಗಳಲ್ಲಿ ತಾಮ್ರದ ಒಂದು ನಾಣ್ಯವನ್ನು ಅಥವಾ ಯಾವುದಾದರೂ ಒಂದು ರೂಪದಲ್ಲಿ ತಾಮ್ರದ ಲೋಹವನ್ನು ಇಟ್ಟುಕೊಳ್ಳುವುದರಿಂದ ಅದು ಬಂಗಾರವನ್ನು ಆಕರ್ಷಣೆ ಮಾಡುತ್ತದಂತೆ

ಐದನೇ ಪ್ರದೇಶ ನಿಮ್ಮ ಪರ್ಸ್ ಗಳಲ್ಲಿ ಹೌದು ನೀವು ನಿಮ್ಮ ಪರ್ಸ್ ಗಳಲ್ಲಿ ಚಿಕ್ಕ ತಾಮ್ರದ ನಾಣ್ಯ ಅಥವಾ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಕೂಡ ಅದು ಮನೆಗೆ ಬಂಗಾರವನ್ನು ಆಕರ್ಷಣೆ ಮಾಡಿ ಮನೆಯಲ್ಲಿ ಕನಕ ಧಾರೆಯಾಗಿ ಸುರಿಯುವಂತೆ ಮಾಡುತ್ತದಂತೆ ಇದು ಖಚಿತ ಎಂದು ಪಂಡಿತೋತ್ತಮರು ಹೇಳುತ್ತಾರೆ ಹೌದು ಈ ಉಪಾಯಗಳನ್ನು ಆಚರಿಸುವುದರಿಂದ ಮನೆಗೆ ಧನಾಕರ್ಷಣೆ ಆಗುವುದಲ್ಲದೆ ಸಕಾರಾತ್ಮಕ ಶಕ್ತಿಯು ಪಸರಿಸುವುದು ಹಾಗೆ ಬಂಗಾರ ತೃಪ್ತಿಯಾಗಿ ಯಾವುದೇ ಕುಂದು ಕೊರತೆ ಇಲ್ಲದಂತೆ ಬಂಗಾರದ ರೀತಿಯಲ್ಲಿ ಮಹಾಲಕ್ಷ್ಮಿಯು ಬಂದು ನೆಲೆಸುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.