ಅಪ್ಪಿ ತಪ್ಪಿ ನೀವು ನೋಡುವ ಈ ಕನಸುಗಳ ಬಗ್ಗೆ ಯಾರಿಗೂ ಹೇಳಬೇಡಿ

Recent stories

ಅಪ್ಪಿ ತಪ್ಪಿ ನೀವು ನೋಡುವ ಈ ಕನಸುಗಳ ಬಗ್ಗೆ ಯಾರಿಗೂ ಹೇಳಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಸ್ವಾಗತ ಸ್ನೇಹಿತರೆ ನಿಮಗೆ ಈ ರೀತಿಯಾದಂತಹ ಕನಸುಗಳು ಬಿದ್ದರೆ ಯಾರ ಜೊತೆಗೂ ಸಹ ಶೇರ್ ಮಾಡಬೇಡಿ. ಅಂದರೆ ಹೇಳೋಕೆ ಹೋಗಬೇಡಿ. ಕೆಲವು ಕನಸುಗಳು ಯಾವ ರೀತಿ ಇರುತ್ತವೆ ಅಂದರೆ ಅಪ್ಪಿ ತಪ್ಪಿ ಯಾರಿಗೂ ಸಹ ಶೇರ್ ಮಾಡಲೇಬಾರದು. ನಿಮ್ಮಲ್ಲಿ ಹಲವಾರು ಜನರಿಗೆ ಕನಸುಗಳು ಬೀಳ್ತಾ ಇರಬಹುದು. ಕೆಲವೊಮ್ಮೆ ಕನಸುಗಳು ಒಳ್ಳೆಯದಾಗಿರುತ್ತವೆ. ಕೆಲವೊಮ್ಮೆ ಕನಸುಗಳು ಭಯಾನಕವಾಗಿರುತ್ತವೆ. ಕೆಲವು ಜನರು ತಮ್ಮ ಕನಸಿನಲ್ಲಿ ಬಿದ್ದ ವಿಚಾರಗಳನ್ನು ತಮ್ಮ ಸ್ನೇಹಿತರಿಗಾಗಲಿ ಕುಟುಂಬದವರಿಗಾಗಲಿ ಶೇರ್ ಮಾಡಿಬಿಡುತ್ತಾರೆ. ಆದರೆ ಕೆಲವೊಮ್ಮೆ ಕನಸುಗಳಲ್ಲಿ ಯಾವ ವಿಷಯಗಳು ಕಾಣುತ್ತವೆ ಅಂದರೆ ಅವುಗಳನ್ನ ಎಂದಿಗೂ ನೀವು ಯಾರಿಗೂ ಶೇರ್ ಮಾಡಲೇಬಾರದು. ಹಾಗಾದರೆ ಬನ್ನಿ ಸ್ನೇಹಿತರೆ ಆ ಐದು ಕನಸುಗಳ ಬಗ್ಗೆ ತಿಳಿಸುತ್ತೇವೆ. ಅವುಗಳನ್ನು ನೀವು ಯಾರಿಗೂ ಹೇಳಲೇಬಾರದು.

ಸ್ನೇಹಿತರೆ ಒಂದು ವೇಳೆ ನಿಮಗೆ ಯಾವಾಗಾದರೂ ಈ ರೀತಿ ಕನಸುಗಳು ಕಂಡರೆ ಅಂದರೆ ಆ ದೇವ ಈಶ್ವರ ಕನಸಲ್ಲಿ ಬಂದರೆ ಅಥವಾ ಈಶ್ವರನು ಆಶೀರ್ವಾದ ನೀಡಿದಂತೆ ನೀವು ನೋಡಿದರೆ ಈ ಒಂದು ವಿಷಯವನ್ನು ನೀವು ತಿಳಿದುಕೊಳ್ಳಬೇಕಾಗುತ್ತೆ. ನಿಮ್ಮ ಆತ್ಮವು ಉಳಿದ ಆತ್ಮಗಳಗಿಂತ ಪವಿತ್ರವಾಗಿದೆ ಅಂತ ಈಶ್ವರ ಯಾವತ್ತಿಗೂ ನಿಮ್ಮ ಆತ್ಮದಲ್ಲಿ ವಾಸವಾಗಿರುತ್ತಾರೆ. ಈ ಕಾರಣದಿಂದ ಮರೆತರು ಸಹ ಈ ರೀತಿ ಕನಸುಗಳನ್ನು ಯಾರು ಸಹ ನೀವು ಹೇಳಬಾರದು. ಎಡನೇಯದಾಗಿ ಒಂದು ವೇಳೆ ಕನಸಿನಲ್ಲಿ ನಿಮ್ಮ ತಂದೆ ನಿಮಗೆ ನೀರನ್ನ ಕೊಡುವುದನ್ನ ನೀವು ನೋಡಿದರೆ ಅದು ನಿಮ್ಮ ಭವಿಷ್ಯದ ಬಗ್ಗೆ ಒಂದು ವಿಚಾರವಾಗಿರುತ್ತೆ. ಹಾಗಾಗಿ ಈ ರೀತಿಯ ಕನಸುಗಳನ್ನ ಯಾರಿಗೂ ನೀವು ಶೇರ್ ಮಾಡಲೇಬಾರದು. ಮೂರನೇಯದಾಗಿ ಒಂದು ವೇಳೆ ನಿಮಗೆ ಕನಸಿನಲ್ಲಿ ಪದೇ ಪದೇ ದೇವರು ಕಾಣುತ್ತಿದ್ದರೆ ಒಂದು ವೇಳೆ ನೀವು ಯಾರಿಗಾದರೂ ಹೇಳುತ್ತಾ ಇದ್ದರೆ ಅದನ್ನ ನೀವು ಯಾರಿಗಾದರೂ ಹೇಳಿದರೆ ಆ ಕನಸಿನಿಂದ ಸಿಗುವಂತ ಫಲವು ವ್ಯರ್ಥವಾಗುತ್ತದೆ. ಈ ಕಾರಣದಿಂದ ಮರೆತರು ಸಹ ಯಾರಿಗೂ ಶೇರ್ ಮಾಡಲೇ ಬೇಡಿ. ನಾಲ್ಕನೇಯದಾಗಿ ಕನಸಿನಲ್ಲಿ ಭಗವಂತನನ್ನ ನೋಡುವುದು ಸ್ನೇಹಿತರೆ. ಬೇಗನೆ ನಿಮಗೆ ಯಾವುದಾದರೂ ಶುಭ ಸಮಾಚಾರ ಸಿಗಲಿದೆ ಅಂತ ಅರ್ಥ. ಒಂದು ವೇಳೆ ನೀವು ಆ ಕನಸನ್ನ ಯಾರಿಗಾದರೂ ಶೇರ್ ಮಾಡಿದರೆ ನಿಮ್ಮ ಆಗುವಂತ ಕಾರ್ಯಗಳು ವಿಫಲವಾಗುತ್ತವೆ. ಈ ಕಾರಣದಿಂದ ಮರೆತರು ಸಹ ಯಾರಿಗೂ ಶೇರ್ ಮಾಡಲೇ ಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *