ಅಮಾವಾಸ್ಯೆ ಮುಗಿತು ನಾಳೆ ಮಂಗಳವಾರ!6ರಾಶಿಯವರಿಗೆ ಅದೃಷ್ಟ ಗಜಕೇಸರಿ ಯೋಗ 1ತಿಂಗಳಲ್ಲಿ ಶ್ರೀಮಂತರು

0 3,729

ಇಂದು ಭಯಂಕರವಾದ ಭೀಮನ ಅಮವಾಸೆಮುಗಿತು. ನಾಳೆ ತುಂಬಾನೇ ಅದೃಷ್ಟ ವಾದ ಮಂಗಳವಾರ ನಾಳೆಯಿಂದ ಈ ಆರು ರಾಶಿಯವರಿಗೆ ಬಾರಿ ಅದೃಷ್ಟ ದೊರೆಯಲಿದೆ. ಗಜಕೇಸರಿ ಯೋಗ ಪ್ರಾಪ್ತಿ ಆಗುತ್ತೆ. ಒಂದು ತಿಂಗಳ ಲ್ಲಿ ಶ್ರೀಮಂತರಾಗುವುದು ಗ್ಯಾರಂಟಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪಾಕಟಾಕ್ಷ ಇದೆ. ಹಾಗಾದರೆ ಅದೃಷ್ಟವಂತ ಆರು ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ.ನಿಮ್ಮ ಜೀವನ ದಲ್ಲಿ ಯಾವುದೇ ಸಮಸ್ಯೆ ಇದ್ದ ರು ಕೂಡ. ಈ ಕೆಳಗೆ ಕಾಣುತ್ತಿರುವಂತಹ ಗುರು ಜಿ ನಂಬರ್‌ಗೆ ಕರೆ ಮಾಡಿರಿ.

ಈ ರಾಶಿಯವರು ನಾಳೆಯಿಂದ ತುಂಬಾ ಅದೃಷ್ಟವನ್ನು ಮಾಡಿದ್ದಾರೆ. ಹಣಕಾಸಿನ ವಿಚಾರದಲ್ಲಿ ಒಳ್ಳೆಯ ಲಾಭ ವನ್ನು ಪಡೆದುಕೊಳ್ಳುತ್ತಾರೆ. ನಿಮಗೆ ಏನಾದರೂ ಸಮಸ್ಯೆಗಳು ಇದ್ದರೆ ಅವುಗಳು ಸಂಪೂರ್ಣ ವಾಗಿ ದೂರವಾಗುತ್ತೆ.
ನೀವು ಮಾಡುವಂತಹ ವ್ಯಾಪಾರ ವ್ಯವಹಾರ ದಲ್ಲಿ ಒಳ್ಳೆಯ ಲಾಭ ವನ್ನು ಪಡೆದುಕೊಳ್ಳುತ್ತೀರಾ ಮತ್ತು ಅಭಿವೃದ್ಧಿ ಯನ್ನು ಕಾಣ ಲು ಸಾಧ್ಯವಾಗುತ್ತೆ.

ಒಳ್ಳೆಯ ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯ. ಹಣಕಾಸಿನ ವಿಚಾರ ದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರ ವನ್ನು ತೆಗೆದುಕೊಳ್ಳುವುದು ಮುಖ್ಯ. ಇಲ್ಲವಾದರೆ ದೊಡ್ಡ ಸಮಸ್ಯೆಯ ನ್ನು ಎದುರಿಸುತ್ತೀರಾ? ನೀವು ಮಾಡುವ ಕೆಲಸ ಕಾರ್ಯ ದಿಂದ ನಿಮಗೆ ತುಂಬಾ ಒಳ್ಳೆಯ ಅವಕಾಶ ಗಳು ಒದಗಿ ಬರುತ್ತೆ. ಅಂತಹ ಅವಕಾಶ ಗಳನ್ನು ಬಳಸಿಕೊಂಡು ನಿಮ್ಮ ಜೀವನ ವನ್ನು ನೀವು ಸಾಧಿಸುವುದರಿಂದ ತುಂಬಾ ನೇ ಪ್ರಯೋಜನ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ.

ಎಲ್ಲ ರೀತಿಯ ಅನುಕೂಲ ವನ್ನು ನೀವು ಪಡೆದುಕೊಳ್ಳುತ್ತೀರಾ? ನೀವು ಮಾಡುವಂತಹ ವ್ಯಾಪಾರ, ವ್ಯವಹಾರ ಉದ್ಯೋಗದಲ್ಲಿ ಒಳ್ಳೆಯ ಪ್ರಶಂಸೆ ಯನ್ನು ಪಡೆದುಕೊಳ್ಳುತ್ತೀರಾ? ನಿಮ್ಮ ಮುಂದಿನ ಭವಿಷ್ಯ ದಲ್ಲಿ ಒಳ್ಳೆಯ ಪ್ರಯೋಜನ ವನ್ನು ಪಡೆದುಕೊಳ್ಳ ಬಹುದು. ಮಕ್ಕಳಿಂದ ತುಂಬಾ ಅನುಕೂಲಕರ ವನ್ನು ಕಾಣ ಬಹುದಾಗಿದೆ. ಯಾವುದೇ ರೀತಿಯ ದುಶ್ಚಟ ಗಳಿಗೆ ಒಳಗಾಗುವುದು ಬೇಡ. ಇದರಿಂದ ನಿಮಗೆ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ನಕಾರಾತ್ಮಕ ವಾಗಿ ಅಥವಾ ಮಾನಸಿಕ ವಾಗಿ ಏನಾದರೂ ಸಮಸ್ಯೆಗಳು ಕಾಡುತ್ತಿದ್ದರೆ ಅವುಗಳನ್ನು ದೂರ ಮಾಡಿಕೊಳ್ಳುವುದು ಉತ್ತಮ.

ಉದ್ಯೋಗದ ಸ್ಥಳದಲ್ಲಿ ನೀವು ಕೆಲಸ ವನ್ನು ಬದಲಾವಣೆ ಮಾಡಬೇಕು ಅಂದುಕೊಂಡಿದ್ದರೆ ತುಂಬಾ ನೇ ಉತ್ತಮವಾದ ಫಲ ವನ್ನು ಪಡೆದುಕೊಳ್ಳ ಬಹುದು. ಈ ರಾಶಿಯವರು ತುಂಬಾ ಅದೃಷ್ಟದ ಜೊತೆಗೆ ಗಜಕೇಸರಿ ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಹಣಕಾಸಿನ ವಿಚಾರ ದಲ್ಲಿ ಒಳ್ಳೆಯ ಫಲ ವನ್ನು ಪಡೆದುಕೊಳ್ಳ ಬಹುದು. ಇಷ್ಟೆಲ್ಲ ಅದೃಷ್ಟದ ಫಲ ವನ್ನು ಪಡೆದುಕೊಳ್ಳುತ್ತ ಇರುವಂತಹ ಆ ರಾಶಿಗಳು ಯಾವುದು ಎಂದ ರೆ ಕರ್ಕಾಟಕ ರಾಶಿ, ವೃಷಭ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಧನಸ್ಸು ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಲಕ್ಷ್ಮಿ ದೇವಿ ಅಂತ ಕಮೆಂಟ್ ಮಾಡಿ.ಧನ್ಯವಾದಗಳು.

Leave A Reply

Your email address will not be published.