ಬಾಲಗ್ರಹ ಆದರೆ ಮಕ್ಕಳಿಗೆ ಮಾಡಬೇಕಾದ ಮೊದಲ ಕೆಲಸ!

0 63

ಹುಟ್ಟಿದ ಮಕ್ಕಳಿಂದ ಹಿಡಿದು 17 ವರ್ಷ ತುಂಬುವ ವರೆಗು ಬಾಲಗ್ರಹ ಆಗುತ್ತೆ. ಬಾಲಗ್ರಹ ಆದಾಗ ಮುಖದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತೆ. ಅದು ಸುಮಾರು ಹಾಲ್ ಕುಡಿಯೋ ಮಕ್ಕಳಲ್ಲಿ ತಾಯಂದಿರಿಗೆ ಗೊತ್ತಾಗುತ್ತೆ ಏನ್ ಗೊತ್ತಾ ಮಕ್ಕಳಲ್ಲಿ ಒಂದು ಸೊಗಡಿರುತ್ತೆ, ಆ ವಾಸನೆ ಬರುತ್ತೆ ಒಂತರಾ ಸ್ಮೆಲ್ ಬರೋದಕ್ಕೆ ಶುರುವಾಗುತ್ತೆ. ಅದರಲ್ಲೇ ಗೊತ್ತಾಗೋದು ಮಕ್ಕಳಿಗೆ ಬಾಲಗ್ರಹ ಆಗಿದೆ ಅಂತ. ಮಕ್ಕಳು ಸಪ್ಪೆ ಇರ್ತಾವೆ ಅಳ್ತಾ ಇರುತ್ತೆ ಹಾಲು ಕುಡಿದಾಗ ವಾಂತಿ ಮಾಡ್ಕೊಳ್ಳುತ್ತೆ. ಬೇಧಿ ಆಗುತ್ತೆ. ಊಟ ತಿನ್ನುವುದಿಲ್ಲ. ರಾತ್ರಿ ಹೊತ್ತು ಬೆಚ್ಚಿ ಬೆಚ್ಚಿ ಎದ್ದೆಹೇಳುವುದು ಕಿಟ್ಟಾರಂತ ಕಿರ್ಚೋದು ಇತರಲ್ಲ ಆಗುತ್ತೆ.

ಕಣ್ಣಿನ ಉಬ್ಬು ಕಣ್ಣಿನ ರೆಪ್ಪೆಗಳು ಮೈಯಲ್ಲಿರುವ ಸಣ್ಣ ಸಣ್ಣ ರೋಮಗಳೆಲ್ಲ ಒಂತರಾ ಸ್ಟ್ರೈಟ್ ಆಗಿ ನಿಂತ್ಕೊಂಡಂಗೆ ನಿಮಗೆ ಗೊತ್ತಾಗುತ್ತೆ. ಅದನ್ನು ನೋಡಿದಾಗ ನಿಮಗೆ ಅನುಭವ ಆಗೋದು. ಸುಮಾರು ಅನ್ನ ತಿನ್ನೋದಕ್ಕೆ ಶುರು ಮಾಡಿದ್ರೆ ಮಕ್ಕಳಲ್ಲಿ ಏನು ಅನುಭವ ಆಗುತ್ತೆ ಅಂದ್ರೆ ಅನ್ನ ತಿನ್ನುವುದಿಲ್ಲ ಮತ್ತೆ ಭೇದಿಯಾಗುತ್ತೆ ಅಳೋದಕ್ಕೆ ಶುರು ಮಾಡುತ್ತೆ. ಮಕ್ಕಳು ಕೈಬಿಡುವುದಿಲ್ಲ ದೊಡ್ಡ ರಾದಾಗ ಮಕ್ಕಳು 17 ವರ್ಷ ಆಗೋ ತನಕ ಏನ್ ಮಾಡಬೇಕು ಗೊತ್ತಾ ಜಗಳ ಮಾಡುತ್ತವೆ. ಅಮ್ಮನ ಹತ್ರ ಅಕ್ಕಪಕ್ಕ ಅವರ ಹತ್ತಿರ ಜಗಳ ಮಾಡಿಕೊಳ್ಳೋದು. ಮೈ ಕೈ ನೋವು ಅನ್ನೋದು ಮೈ ಬಿಸಿ ಆಗೋದು ಜ್ವರ ಬಂದಂಗಾಗುವುದು ಈ ತರಲ್ಲ ಆಗುತ್ತೆ.

ಬಾಲಗ್ರಹ ಆದ ತಕ್ಷಣ ನಿಮ್ಮಲ್ಲಿ ಏನಾದರೂ ದಾಸರದಾಗ್ಲಿ ರಚಿದ್ದಾರಿ ಅಂತ ಏನ್ ಹಾಕ್ಸೋರಿದ್ರೆ ಹಾಕೋಬಹುದು. ಅಥವಾ ನಿಮ್ಮ ದರ್ಗಾ ಅಥವಾ ದೇವಸ್ಥಾನ ಗಳಿಗೆ ಹೋಗ್ಬಿಟ್ಟು ಯಂತ್ರ ಚಿಟು ಅದನ್ನೆಲ್ಲ ಹಾಕಿಸಬಹುದು. ಇದರ ಜೊತೆಗೆ ಮಡಿವಾಳ್ ಶೆಟ್ರು ಕೈಯಲ್ಲಿ ಒಂದು ಹಂಬರುತ್ತೆ ಮಕ್ಕಳು ಹಾಲು ತುಂಬಿದಂಗೆ ತುಂಬಿ ಅಂತ ಮಕ್ಕಳು ಮೈಯಿಗೆ ಏನು ತೊಂದರೆ ಆಗಬಾರದು ಅಂತ ಆತರ ಅಂಬುನ್ನ ಕಟ್ಟಿಸಿ. ಇಲ್ಲಿ ಯಾವುದು ಜಾತಿ ವಿಚಾರ ಮಾತಾಡ್ತಾ ಇಲ್ಲ. ಅವ್ರ್ ಬಿಟ್ರೆ ಬೇರೆಯವರ ಕೈಯಲ್ಲಿ ಇತರ ಅಂಬುನ್ನ ಹಾಕ್ಸೋದಿಲ್ಲ.

ಹಾಗೇನೆ ಮಕ್ಕಳನ್ನ ನೋಡ್ದೆ ಹೋದ್ರೆ ಕರ್ಕೊಂಡ್ ಬಾ ಅಂತ ಕಂಡ್ರೆ ಕರ್ಕೊಂಡ್ ಬಾ ಅಂತ ಹೇಳುತ್ತೆ ಬಾಲಗ್ರಹ ಬಾಲಗ್ರಹ ಬಂದ್ಬಿಟ್ಟು 17 ವರ್ಷ ತನಕನು ಆಗುತ್ತೆ. ಚಿಕ್ ಚಿಕ್ಕ ಮಕ್ಕಳಲ್ಲಿ ಅಂದ್ರೆ ತಾಯಂದಿರಿಗೆ ಬಾಲಗ್ರಹ ಮಕ್ಕಳಲ್ಲಿ ಆದರೆ ತಾಯಂದಿರಿಗೆ ತುಬಾ ಭಯ ಆಗುತ್ತೆ. ಏಕೆಂದರೆ ಅವು ಏನು ಹೇಳ್ಕೊಳ್ಳಕ್ಕೆ ಆಗೋದಿಲ್ಲ ಅಲ್ವಾ ಬಾಲಗ್ರಹ ಆದಾಗ ಪುಟ್ಟ ಮಕ್ಕಳು ಹಾಲು ಕುಡಿತಕಂತ ಮಕ್ಕಳು ಎರಡು ಮೊಣಕಯಿಂದ ಮುಖನ ಉಚ್ಕೊಳಕ್ಕೆ ಶುರು ಮಾಡುತ್ತೆ. ಕಣ್ಣನ್ನ ತಿಕ್ಕೊಳಕೆ ಶುರು ಮಾಡುತ್ತೆ.

ಕಣ್ಣಲ್ಲಿ ನೀರ್ ಸುರಿಯುತ್ತೆ. ಭೇದಿ ಆಗುತ್ತೆ. ಕುಡುದಿರಾ ಹಾಲೆಲ್ಲ ವಾಮಿಟ್ ಆಗೋದಕ್ಕೆ ಶುರುವಾಗುತ್ತೆ. ಜೊತೆಗೆ ಮೈಯೆಲ್ಲಾ ಬಿಸಿ ಆದಾಗೆ ಆಗುತ್ತೆ. ಕಿಟಾರ್ ಅಂತ ಕೆಚ್ಕೊಳ್ಳೋದು. ಮಧ್ಯದಲ್ಲಿ ಮಕ್ಕಳು ಕನವರ್ಸದಾಗಿರಬಹುದು. ಅವಾಗ ನೀವು ಏನ್ ಮಾಡಬೇಕು ಗೊತ್ತಾ. ಬಾಲಗ್ರಹ ಪುಸ್ತಕ ತಗೊಂಡ್ ಬಂದು ಅದಕ್ಕೆ ಅರಿಶಿನ ಕುಂಕುಮ ಇಟ್ಟು. ಗಂಧದಕಡ್ಡಿ ಒಳಗೆ ಕೊಟ್ಟು ಮುಖದಿಂದ ದೃಷ್ಟಿ ತೆಗೆದ ಮಗು ಎಲ್ಲಿ ಮಲಗುತ್ತೋ ಆ ತಲೆಯ ದಿಂಬಿನ ಹತ್ತಿರ ಇಡಿ. ಸುಮಾರು ತಲೆ ಹತ್ರ ಹಿಟ್ಟಿನ ದಿನ ದಿಂದಾನೆ ವಾಸಿ ಆಗೋಕೆ ಶುರು ಆಗುತ್ತೆ. ಮೂರು ದಿನ ಅಥವಾ ಐದು ದಿನ ಒಳಗಡೆ ಬಾಲಗ್ರಹ ಕಡಿಮೆ ಆಗುತ್ತೆ. ಕಡಿಮೆ ಆದ ಮೇಲೆ ಆ ಬುಕ್ಕನ್ನು ತೆಗೆದಿಟ್ಟುಬಿಡಬೇಕು. ಅಬುಕ್ಕನ ತೆಗೆದು ಓದಕ್ಕೆ ಹೋಗಬಾರದು.

ನೀವು ಅದನ್ನು ಓದುದ್ದೆ ಆದಲ್ಲಿ ನೀವು ಅದರಲ್ಲಿ ಇರೋ ಹಾಗೆ ಮಾಡಬೇಕು. ಒಂದು ತಿಂಗಳಲ್ಲಿ ಮಕ್ಕಳಿಗೆ ಎರಡರಿಂದ ಮೂರು ಬಾರಿ ಬಾಲಗ್ರಹ ಆಗಬಹುದು. ನೀವು ಪದೇಪದೇ ಅದನ್ನ ಮಾಡಕ್ಕಾಗುತ್ತೋ, ಇಲ್ಲ ಈ ತರ ಬುಕ್ಕನ್ನು ದೃಷ್ಟಿ ತೆಗೆದು ಇಟ್ರೇನೇ ಒಳ್ಳೆಯದು.

ಹಾಗೇನೆ ಮಕ್ಕಳು ಮಕ್ಕಂಡಾಗ ತೊಟ್ಟಲ್ ಹತ್ರ ಹಿಚ್ಚಲು ಪೊರಕೆ ಇಡಿ ಬೇರೆ ಪೊರಕೆಗಳಲ್ಲ ಹಿಚ್ಚಲ್ ಪೊರಕೆ. ಇಡಿ ತುಂಬಾನೇ ಒಳ್ಳೆಯದು. ತಾಯಂದಿರು ಮಕ್ಕಳನ್ನ ಯಾವುದೇ ಕಾರಣಕ್ಕೂ ಬೇರೆಯವರ ಕೈಯಲ್ಲಿ ಅನ್ನ ತಿನ್ನಿಸೋದಕ್ಕೆ ಹಾಲ್ ಕುಡಿಸುವುದಕ್ಕೆ ಸ್ನಾನ ಮಾಡಿಸುವುದಕ್ಕೆ. ಬೇರೆ ಯವರ ಕೊಡಬೇಡಿ. ಮಗುನ ತೊಟ್ಟಿಲಿಂದ ಕೆಳಗಡೆ ಬೀಳಿದ ಇರುವ ಹಾಗೆ ಮಂಚದಿಂದ ಕೆಳಗೆ ಬೀಳದಿರುವಾಗೆ . ಸ್ನಾನದ ಮನೆಯಲ್ಲಿ ಮಗುನ ಅಪ್ಪಿ ತಪ್ಪಿ ಕೆಳಗಡೆ ಸ್ನಾನ ಮಾಡುವಾಗ ಮಿಸ್ಸಾಗಿ ಬೀಳ್ದೆಇರುವಾಗೆ ಹೊಸ್ಲು ದಾಟಿ. ಹೊಸ್ಲತ್ರ ಮೆಟ್ಲ್ ಅತ್ರ ಮಗು ಬೀಳ್ದೆ ಇರುವಾಗೆ ನೋಡ್ಕೊಳ್ಳಿ ಸ್ನೇಹಿತರೆ

Leave A Reply

Your email address will not be published.