ಮಹಾ ಶಿವರಾತ್ರಿ 2024; 300 ವರ್ಷಗಳ ಬಳಿಕ ಶಿವರಾತ್ರಿಯ ದಿನ ಅಪರೂಪದ ಯೋಗ; ಖುಲಾಯಿಸಲಿದೆ ಈ ರಾಶಿಯವರ ಅದೃಷ್ಠ

0 6,979

ಮಹಾಶಿವರಾತ್ರಿ ಮುನ್ನೂರ ವರ್ಷಗಳ ಬಳಿಕ ಶಿವರಾತ್ರಿಯ ದಿನ ಅಪರೂಪದ ಯೋಗ ಖುಲಾಯಿಸಲಿದೆ. ಈ ರಾಶಿಯವರ ಅದೃಷ್ಟ ವೀಕ್ಷಕರೇ ಹಿಂದೂ ಧರ್ಮಶಾಸ್ತ್ರದಲ್ಲಿ ಮಹಾ ಶಿವರಾತ್ರಿಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಈ ದಿನವನ್ನು ದೇವಾದಿ ದೇವ ಮಹಾದೇವನಿಗೆ ಸಮರ್ಪಿಸಲಾಗಿದೆ.ಈ ದಿನ ಉಪವಾಸ ಕೈಗೊಂಡು ಶಿವ ಶಂಕರನಿಗೆ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಲಭಿಸುತ್ತದೆ ಮತ್ತು ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಮಹಾಶಿವರಾತ್ರಿಯ ವೃತವನ್ನು ಕೈಗೊಳ್ಳಲಾಗುತ್ತದೆ. ಈ ಬಾರಿ ಮಾರ್ಚ್ 8 2024 ರಂದು ಶುಕ್ರವಾರದ ದಿನ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ಇನ್ನೊಂದೆಡೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಹಲವು ಅಪರೂಪದ ಯೋಗಗಳು ರಚನೆಯಾಗುತ್ತಿವೆ.

ಇಂತಹ ಅಪರೂಪದ ಯೋಗ ಮೂರು ವರ್ಷಗಳಲ್ಲಿ ಒಮ್ಮೆ ನಿರ್ಮಾಣಗೊಳ್ಳುತ್ತದೆ ಎನ್ನಲಾಗುತ್ತದೆ. ಇದರಿಂದ ಕೆಲ ರಾಶಿಗಳ ಜಾತಕದವರ ಮೇಲೆ ಶಿವ ಪಾರ್ವತಿಯ ವಿಶೇಷ ಕುಬೇರಲಿದೆ. ಹಾಗಾದರೆ ಬನ್ನಿ ಶಿವರಾತ್ರಿಯಿಂದಲೇ ಅದೃಷ್ಟದ ಫಲಗಳನ್ನು ಹೊಂದಲಿರುವ ಆ ಅದೃಷ್ಟವಂತ ರಾಶಿಗಳು ಯಾವು ತಿಳಿದುಕೊಳ್ಳೋಣ?

ಈಗಾಗಲೇ ಹೇಳಿರುವ ಹಾಗೆ ಈ ಬಾರಿಯ ಮಹಾಶಿವರಾತ್ರಿಯು ಅತ್ಯಂತ ವಿಶಿಷ್ಟ ಸಂಯೋಗದಿಂದ ಕೂಡಿರಲಿದೆ.ಹೀಗಾಗಿ ಇಲ್ಲಿ ಶಿವ ಪಾರ್ವತಿಯ ಅನುಗ್ರಹಕ್ಕೆ ಪಾತ್ರರಾಗಲಿರುವ ಅದೃಷ್ಟದ ರಾಶಿಗಳಲ್ಲಿ ಮೊದಲ ರಾಶಿ ಎಂದರೆ ಅದು

ಮೇಷರಾಶಿ. ಹೌದು, ಇಲ್ಲಿ ಮೇಷ ರಾಶಿಯ ಜಾತಕದವರ ಮೇಲೆ ದೇವಾದಿ ದೇವ ಮಹಾದೇವ ನ ವಿಶೇಷ ಕೃಪೆ ಇರಲಿದೆ. ಈ ರಾಶಿಯ ಜನರಿಗೆ ವಿತ್ತೀಯ ಲಾಭದ ಜೊತೆಗೆ ಇಷ್ಟಾರ್ಥಗಳು ನೆರವೇರಲಿವೆ.ಕರಿಯರ್‌ನಲ್ಲಿ ಉನ್ನತಿ ಪದೋನ್ನತಿ ಸಿಗುವ ಪ್ರಬಲ ಯೋಗ ರಚನೆಯಾಗುತ್ತಿದೆ. ಆದಾಯ ಹೆಚ್ಚಾಗಲಿದೆ.ಕಠಿಣ ಪರಿಶ್ರಮದ ಫಲ ಇದೀಗ ನಿಮಗೆ ಸಿಗಲಿದೆ.ನಿಮ್ಮೊಳಗೆ ನೇತೃತ್ವದ ಕ್ಷಮತೆ ಹೆಚ್ಚಾಗಲಿದೆ. ವೃತ್ತಿಜೀವನ ಕ್ಷೇತ್ರದಲ್ಲಿ ನಡೆದುಕೊಂಡು ಬಂದ ಎಲ್ಲ ಸಮಸ್ಯೆಗಳು ಅಂತ್ಯವಾಗಲಿವೆ ಹಾಗು ಉನ್ನತಿಯ ಮಾರ್ಗ ಅಡೆತಡೆಗಳಿಂದ ಮುಕ್ತವಾಗಲಿದೆ.ಬಿಸ್ನೆಸ್ ಕುರಿತು ಹೇಳುವುದಾದರೆ, ನಿಮಗೆ ಹಲವು ಸುವರ್ಣ ಅವಕಾಶಗಳು ಸಿಗಲಿವೆ.ಇದರಿಂದ ನಿಮಗೆ ಅಪಾರ ಲಾಭ ಉಂಟಾಗಲಿದೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಆದಾಯದ ಹೊಸ ಮಾರ್ಗಗಳು ತೆರೆದು ಕೊಳ್ಳಲಿವೆ.ಈ ಹಿಂದೆ ನೀವು ಮಾಡಿದ ಹೂಡಿಕೆಯ ಲಾಭ ನಿಮಗೆ ಸಿಗಲಿದೆ.ಆರೋಗ್ಯದ ಮೇಲೂ ಕೂಡ ಅನುಕೂಲಕರ ಪ್ರಭಾವ ಉಂಟಾಗಲಿದೆ.

ಇನ್ನು ಮಿಥುನ ರಾಶಿ ಈ ಜಾತಕದ ಜನರ ಮೇಲೂ ಕೂಡ ಶಿವನ ಅಪಾರ ಕುಬೇರಲಿದೆ. ವೃತ್ತಿಪರ ಜೀವನದ ಕುರಿತು ಹೇಳುವುದಾದರೆ ನಿಮಗೆ ಬಡ್ತಿ ಸಿಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ.ನಿಮ್ಮದೇ ಆದ ಛಾಪು ಮೂಡಿಸುವಲ್ಲಿ ನೀವು ಯಶಸ್ವಿಯಾಗುವಿರಿ.ಬಿಸ್ನೆಸ್ ಕುರಿತು ಹೇಳುವುದಾದರೆ, ಹಲವು ಹೊಸ ಡೀಲ್ ಗಳಿಗೆ ನೀವು ಸೈನ್ ಮಾಡಬಹುದು.ಭವಿಷ್ಯದಲ್ಲಿ ಅವುಗಳಿಂದ ನಿಮಗೆ ಲಾಭ ಸಿಗಲಿದೆ.ಸಂಬಂಧಗಳಲ್ಲಿಯೂ ಕೂಡ ಲಾಭ ನಿಮ್ಮದಾಗಲಿದೆ.ಶಿವನ ಕೃಪೆಯಿಂದ ದೀರ್ಘಾವಧಿಯಿಂದ ನಿಂತು ಹೋದ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ ಮತ್ತು ಅವುಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಇನ್ನು ಸಿಂಹ ರಾಶಿ ಸಿಂಹ ರಾಶಿಯ ಜಾತಕದವರೆಗೂ ಕೂಡ ಶಿವರಾತ್ರಿ ವಿಶೇಷ ಫಲಗಳನ್ನು ನೀಡಲಿದೆ. ಹಣ ಗಳಿಕೆಯ ಹಲವು ಅವಕಾಶಗಳು ನಿಮಗೆ ಒದಗಿಬರಲಿವೆ.ಪಾರ್ಟ್ನರ್ಸ್ ನಲ್ಲಿ ಮಾಡಲಾದ ಬಿಸಿನೆಸ್‌ನಿಂದ ನಿಮಗೆ ಅಪಾರ ಲಾಭ ಸಿಗಲಿದೆ.ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಇದರ ಜೊತೆಗೆ ಸಾಲ ಬಾಧೆಯಿಂದ ಮುಕ್ತಿ ಸಿಗಲಿದೆ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.ಹೊಸ ವಾಹನ ಮನೆ ಅಥವಾ ಸಂಪತ್ತನ್ನು ಖರೀದಿಸುವ ನಿಮ್ಮ ಕನಸು ನನಸಾಗಲಿದೆ.ಶಿವ ಪಾರ್ವತಿಯ ಕೃಪೆಯಿಂದ ಅವಿವಾಹಿತರಿಗೆ ಯೋಗ್ಯ ಸ್ಥಳರಿಸಿಕೊಂಡು ಬರಲಿದೆ. ಕೂಡ ಉತ್ತಮವಾಗಿರಲಿದೆ.

ಒಟ್ಟಿನಲ್ಲಿ ಈ ಬಾರಿಯ ಮಹಾ ಶಿವರಾತ್ರಿಯ ಮಹಾಪರ್ವದ ಸಮಯದಲ್ಲಿ ಈ ಎಲ್ಲ ರಾಶಿಯವರ ಅದೃಷ್ಟ ಖಂಡಿತ ಖುಲಾಯಿಸಿದ್ದು ಇಲ್ಲಿ ಸಮಯದ ಸದುಪಯೋಗ ಪಡೆದುಕೊಂಡು ಮುನ್ನಡೆಯಬೇಕು. ಡಿ.

Leave A Reply

Your email address will not be published.