ನಕ್ಷತ್ರ ರಹಸ್ಯ! ಮೂಲ ಅನ್ನೋ ನಕ್ಷತ್ರದಲ್ಲಿ ಹುಟ್ಟೋದೇ ತಪ್ಪಾ

0 23

ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಹೇಳಬೇಕು ಅಂದ್ರೆ ಮೂಲ ನಕ್ಷತ್ರ ಅಂದ್ರೆನೇ ಮೂಗುಮುರಿಯವರು ಹೆಚ್ಚು ಅಯ್ಯೋ ಆ ನಕ್ಷತ್ರನಾ ಅವರ ಸವಾಸನೆ ಬೇಡ ಆ ನಕ್ಷತ್ರ ತುಂಬಾ ಡೇಂಜರ್ ಅಶುಭ ಅಂತಾನೆ ಕರಿತಾರೆ ನಕ್ಷತ್ರ ಇನ್ನು ನಕ್ಷತ್ರದ ಅವರತ್ರ ಹೋದ್ರೆ ನಮಗೂ ಅಶುಭ ಹಾಗಬಹುದು ಅಂತಾನೆ ಹೇಳೋರಿದ್ದಾರೆ .

ಮದುವೆ ಆಗೋ ಹುಡುಗ ಹುಡುಗಿಯು ಮೂಲ ನಕ್ಷತ್ರ ಆಗಿದ್ದರೆ ಮದುವೆ ಆದಂಗೆ ಬಿಡಿ ಅಂತ ಹೇಳ್ತಾರೆ ಆದ್ರೆ ಇವರೆಲ್ಲ ಇದೊಂದು ಮಾತನ್ನು ನೆನಪಿಡಬೇಕು ವಾಗ್ದೇವತೆ ವಿದ್ಯಾ ಬುದ್ಧಿಯನ್ನು ನೀಡುವಂತಹ ಸರಸ್ವತಿ ಹುಟ್ಟಿದ ನಕ್ಷತ್ರ ಇದು ಮೂಲ ನಕ್ಷತ್ರ ಇರೋ ದಿನ ಸರಸ್ವತಿ ಪೂಜೆಗೆ ಬಹಳ ಒಳ್ಳೆಯ ಸಮಯ ಅಂತ ಹೇಳ್ತಾರೆ ಬೇಕಾದರೆ ನೀವೇ ಅಬ್ಸರ್ವ್ ಮಾಡಿ ನೋಡಿ ನವರಾತ್ರಿಯಲ್ಲಿ ಮೂಲ ನಕ್ಷತ್ರ ಇರೋ ದಿನಾನೇ ಸರಸ್ವತಿ ಪೂಜೆಯನ್ನು ಮಾಡುತ್ತಾರೆ ಇದೊಂದೇ ಅಲ್ಲ ಮೂಲ ನಕ್ಷತ್ರದಲ್ಲಿ ಹುಟ್ಟಿದವರು ಇನ್ನೂ ತುಂಬಾ ವಿಶೇಷತೆಗಳನ್ನ ಮುಂದೆ ಹೇಳಲಿದ್ದೀನಿ.

ಅರಿಸ್ಟಕಾರಕ ನಕ್ಷತ್ರ ಗಂಡ ಮೂರ್ತದಲ್ಲಿ ಹುಟ್ಟಿರುವಂತ ನಕ್ಷತ್ರ ಅಂತ ಕರಿಯೋ ಈ ನಕ್ಷತ್ರದಲ್ಲಿ ಇರುವಂತಹ ಸೆಲೆಬ್ರಿಟಿಸ್ ಹೆಸರು ಕೇಳಿದ್ರೆ ಖಂಡಿತಾ ಆಶ್ಚರ್ಯ ಪಡ್ತೀರಾ ಎಲ್ಲ ರಹಸ್ಯಗಳನ್ನು ಮುಂದೆ ಒಂದೊಂದಾಗಿ ಬಯಲು ಮಾಡುತ್ತಾ ಹೋಗ್ತೀನಿ ಸ್ನೇಹಿತರೆ ಸಂಸ್ಕೃತದಲ್ಲಿ ಮೂಲ ಅಂತಂದ್ರೆ ನಮ್ಮ ಮೂಲ ನಮ್ಮ ಮನೆ ಸ್ಥಾನ ಅಥವಾ ನಾವು ಬೆಳೆದು ಬಂದಂತಹ ಹಾದಿ ಅಂತ ಹೇಳಲಾಗುತ್ತದೆ

ಹಾಗೇನೆ ಈ ನಕ್ಷತ್ರಕ್ಕೆ ಫೌಂಡೇಶನ್ ಸ್ಟಾರ್ ಅಂತನೇ ಕರೀತಾರೆ ಒಂದು ಮನೆ ಕಟ್ಟುವುದಕ್ಕೆ ಫೌಂಡೇಶನ್ ಅನ್ನೋದು ಮುಖ್ಯ ಆ ಫೌಂಡೇಶನ್ ಸರಿಯಿಲ್ಲ ಅಂದ್ರೆ ಆ ಮನೆ ಯಾವುದೇ ಟೈಮ್ ನಲ್ಲಿ ಬೇಕಾದ್ರು ಬಿದ್ದೋಗ್ಬೋದು ಈಗ ಒಂದು ದೊಡ್ಡ ಉದ್ಯೋಗನೇ ಬೇಕು ಅಂತ ಅಂದ್ರೆ ನಾವು ಓದಿರುವಂಥ ಶಿಕ್ಷಣದ ಫೌಂಡೇಶನ್ ಭದ್ರವಾಗಿರಬೇಕು.

ಈ ಭದ್ರತೆಯನ್ನು ಸೂಚಿಸುವಂತಹ ಅಂಶ ಅಂದ್ರೆ ಬೇರುಗಳು ಸೋ ಮೂಲ ನಕ್ಷತ್ರದ ಸಂಕೇತವಾಗಿ ಸಸ್ಯದ ಬೇರುಗಳನ್ನು ಚಿತ್ರಿಸುತ್ತಾರೆ ಈ ನಕ್ಷತ್ರದಲ್ಲಿ ಹುಟ್ಟಿರುವಂತಹ ಜನ ಎಸ್ಟೇಟ್ ಟಾಪ್ ಸ್ನಾನಕ್ಕೆ ಹೋಗ್ಲಿ ಅಥವಾ ಎಷ್ಟೇ ಗಳಿಕೆಯನ್ನು ಮಾಡಲಿ ಅಥವಾ ಏನೇ ಅಧಿಕಾರ ಇರಲಿ ಆದ್ರೆ ತಾವು ಮೊದಲು ಹೇಗಿದ್ದೀರಿ ಎಲ್ಲಿಂದ ಬಂದ್ವಿ ಅನ್ನೋದನ್ನ ಯಾವುದೇ ಕಾರಣಕ್ಕೂ ಮರೆಯಲ್ಲ .

ಬೆಳಿಯೋಕೆ ಸಹಾಯ ಮಾಡಿದವರನ್ನು ಮರಿಯದೆ ಅವರಿಗೂ ಒಂದು ಗೌರವ ಕೊಡುವಂತಹ ಜನ ಅಂತಾನೆ ಹೇಳಬಹುದು ಮರದ ಬೇರು ಹೇಗೆ ನೀರನ್ನು ಖನಿಜಗಳ್ನ ಇಟ್ಕೊಂಡು ಮರವನ್ನ ಬೆಳೆಸುತ್ತೋ ಹಾಗೆನೆ ಇವರು ಕೂಡ ಯಾವುದು ಬೇಡ ಉಪಯೋಗಕ್ಕೆ ಬರಲ್ಲ ಅಂತ ಬಿಡಲ್ಲ ಒಂದಲ್ಲ ಒಂದಿನ ಉಪಯೋಗಕ್ಕೆ ಬರುತ್ತದೆ ಅಂತ ಎಲ್ಲರೂ ಹೇಳಿದ ಮಾತುಗಳನ್ನ ಕೇಳ್ತಾರೆ ಹಾಗೂ ಕೆಲಸವನ್ನು ಮಾಡುತ್ತಾರೆ .

ಆದರೆ ಯಾವುದು ಲೈಫಗೆ ಇಂಪಾರ್ಟೆಂಟ್ ಆಗಿದ್ಯೋ ಅದನ್ನ ಮಾತ್ರ ಫಾಲೋ ಮಾಡ್ತಾರೆ ಅಂತ ಹೇಳಬಹುದು ಮೂಲ ನಕ್ಷತ್ರದ ಅಧಿಪತಿ ಕೇತು ಕೇತು ಯಾಕೆ ಫೇಮಸ್ ಅಂತ ಎಲ್ಲರಿಗೂ ಗೊತ್ತಿದೆ ಸ್ವಲ್ಪ ನಿಗೂಢವಾದ ಕೆಲಸಗಳನ್ನು ಮಾಡೋಕೆ ಪ್ರೋತ್ಸಾಹ ಕೊಡುತ್ತಾನೆ ಕದ್ದು ಮುಚ್ಚಿ ವ್ಯವಹಾರ ಮಾಡುವಂತಹ ಬುದ್ಧಿವಂತಿಕೆಯನ್ನು ಕೊಡುವವನು ಹೌದು ಇದೆಲ್ಲವನ್ನು ಕೊಡುತ್ತಾನೆ ಹಾಗೇನೆ ಅದರ ಜೊತೆಗೆ ಪಾಸಿಟಿವ್ ಆಗಿ ಹೇಳೋದಾದ್ರೆ ಹಿಡಿದ ಕೆಲಸವನ್ನು ಮುಗಿಸುವಂತ ಛಲ ಗಂಭೀರತೆ ಹಾಗೇನೇ ಏನೇ ಬಂದರೂನು ಒಂದು ಕೈ ನೋಡೋಣ ಯಾರು ತಡಿತಾರೆ ಅನ್ನೋ ಧೈರ್ಯ ಕೂಡ ಕೇತುವಿನ ಬಳುವಳಿಯೇ ಇವತ್ತು ಚೆನ್ನಾಗಿದ್ದೀನಿ ಚೆನ್ನಾಗಿ ದುಡ್ಡ್ ಮಾಡ್ಕೊಂಡೆ ಸರಿ ನಾಳೆ ನಾನು ಇಷ್ಟೆಲ್ಲಾ ಸಂಪಾದ್ನೆ ಮಾಡ್ತೀನ ಅಥವಾ ನಾಳೆ ಏನಾದ್ರೂ ಪಾಪರ್ ಆಗ್ತಿನ ಅನ್ನೋದು ಇವರ ತಲೆಯಲ್ಲಿ ಬರೋದೇ ಇಲ್ಲ ನೋಡಿ

ಓವರ್ ಥಿಂಕಿಂಗ್ ಬಿಟ್ಟು ಇವತ್ತಿನ ಬಗ್ಗೆ ಮಾತ್ರ ಗಮನ ಕೊಡುತ್ತಾರೆ ಹಾಗೇನೆ ಅಭಿಮಾನಿ ದೇವತೆಯ ಪ್ರಜಾಪ್ರಭುತ್ವ ಸ್ಥಾನದಲ್ಲಿ ಇರೋದ್ರಿಂದ ಲೀಡರ್ಶಿಪ್ ವಹಿಸಿಕೊಳ್ಳುವಂತಹ ಗುಣ ಜಾಸ್ತಿ ಇದೆ ಅಂತಾನೆ ಹೇಳಬಹುದು ಇಷ್ಟೆಲ್ಲ ಇನ್ನೂ ತುಂಬಾ ಪಾಸಿಟಿವ್ ವಿಚಾರಗಳು ಕಾಯ್ತಾ ಇದೆ ಸೂಪರ್ ಆಗಿರೋ ಮಂತ್ರವನ್ನು ಕೂಡ ಹೇಳೋದಿದೆ ಆದರೆ ಎಲ್ಲದಕ್ಕಿಂತ ಮುಂಚೆ ಈ ನಕ್ಷತ್ರದ ವ್ಯಕ್ತಿಗಳು ಹೇಗಿರ್ತಾರೆ ಅಂತ ಒಂದು ಸಣ್ಣ ಝಲಕ್ ತೋರಿಸ್ತೀನಿ ಬನ್ನಿ
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.