ಆಮೆ ಕನಸಿನಲ್ಲಿ ಮನೆ ಒಳಗೆ ಬಂದರೆ ಶುಭನಾ

0 12

ಆಮೆ ಕನಸಿನಲ್ಲಿ ಮನೆ ಒಳಗೆ ಬಂದರೆ ಶುಭನಾ

ಕನಸಿನಲ್ಲಿ ಆಮೆ ಬರುವುದು ಅಪರೂಪದಲ್ಲಿ ಅಪರೂಪ ಎಂದು ನಾವು ಹೇಳಬಹುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಇದು ಉತ್ತಮ ಎಂದು ಹೇಳುತ್ತಾರೆ ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ರೂಪ ತಾಳುತ್ತಾನೆ ಎಂದು ಹೇಳುತ್ತಾರೆ ಮನೆಯಲ್ಲಿ ಅಭಿವೃದ್ಧಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗಲು ಮನೆಯಲ್ಲಿ ಆಮೆಯ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ

ಎರಡು ಆಮೆಗಳು ಒಟ್ಟಿಗೆ ಹೋಗುತ್ತಿರುವ ರೀತಿಯಲ್ಲಿ ಅಥವಾ ಎರಡು ಆನೆಗಳು ಒಟ್ಟಿಗೆ ಇರುವ ರೀತಿಯಲ್ಲಿ ನಿಮ್ಮ ಕನಸಿನಲ್ಲಿ ಕಂಡರೆ ಅದು ನಿಮ್ಮ ದಾಂಪತ್ಯ ಜೀವನದಲ್ಲಿ ಸುಖವನ್ನು ತಂದು ಕೊಡುತ್ತದೆ ಇದು ಮನೆಯಲ್ಲಿ ಹೊಸ ಅತಿಥಿ ಬರುವ ಸೂಚನೆಯನ್ನು ಸಹ ನೀಡುತ್ತದೆ

ಎರಡು ಆಮೆಗಳು ನೀರಿನಲ್ಲಿ ಒಟ್ಟಿಗೆ ಈಜಾಡುವ ರೀತಿಯಲ್ಲಿ ಕನಸು ಕಂಡರೆ ನಿಮ್ಮ ಮನಸ್ಥಿತಿ ನಿಮ್ಮ ಹತೋಟಿಯಲ್ಲಿ ಇದೆ ಎಂದು ಅರ್ಥ ಮುಂದಿನ ಜೀವನವೂ ಶುಭವಾಗಿರುತ್ತದೆ ಒಂದಕ್ಕಿಂತ ಹೆಚ್ಚು ಆಮೆಗಳು ಒಟ್ಟಾರೆ ಗುಂಪಿನಲ್ಲಿ ಇರುವ ರೀತಿಯಲ್ಲಿ ನೀವು ಕನಸು ಕಂಡರೆ ನಿಮ್ಮ ಸಂಬಂಧಗಳು ಗಟ್ಟಿಯಾಗುತ್ತೀರಾ ಮನೆ ಒಡೆದು ಹೋಗುವ ಸಾಧ್ಯತೆಯೇ ಇರುವುದಿಲ್ಲ ಎಂದು ತಿಳಿಸುತ್ತದೆ

ಮನೆಯ ಒಳಗೆ ಪ್ರವೇಶವಾಗುವ ರೀತಿಯಲ್ಲಿ ಕನಸು ಕಂಡರೆ ನೀವು ಯಾರಿಗೂ ಕೊಟ್ಟಂತಹ ಹಣವು ಇಂದುರಗೆ ಮನೆಗೆ ಬರುತ್ತಿದೆ ಎಂದು ಅರ್ಥ ನಿಮ್ಮ ಪುಟ್ಟ ಪರಿಶ್ರಮವು ನಿಮ್ಮ ಮನೆಗೆ ಬರುತ್ತದೆ ಎಂದು ಅರ್ಥ ಮನೆಯೊಳಗೆ ಆಮೆ ಬರುವುದು ಶುಭವೆಂದು ನೀವು ಸೂಚಿಸಬೇಕು ಕನಸಿನಲ್ಲಿ ಆಮೆಗೆ ಫುಲ್ಲು ಅಥವಾ

ಆಹಾರವನ್ನು ತಿನ್ನಿಸುವ ರೀತಿಯಲ್ಲಿ ಕನಸು ಬಿದ್ದರೆ ವಿಷ್ಣುವಿನ ಕೃಪೆ ನಿಮ್ಮ ಮೇಲೆ ಇರುತ್ತದೆ ಎಂದು ಅರ್ಥ ಕನಸಿನಲ್ಲಿ ಆಮೆಗಳು ಜಗಳವಾಡುವ ರೀತಿಯಲ್ಲಿ ಕನಸು ಬಿದ್ದರೆ ಮುಂಬರುವ ದಿನದ ಕಷ್ಟಗಳ ಎಚ್ಚರಿಕೆಯನ್ನು ನಿಮಗೆ ಸೂಚಿಸುತ್ತದೆ ಯಾರಿಂದಲೂ ನೀವು ಜಗಳ ಆಡಬಹುದು ಎಂದು ತಿಳಿಸುತ್ತದೆ ಆಮೆಗಳು ನಿಮ್ಮನ್ನು ಬೆನ್ನಟ್ಟುವುದು ಮತ್ತು ಆಮೆ ನಿಮ್ಮನ್ನು ಕಚ್ಚುವುದು ಇದು ಯಾವುದು ಶುಭ ಕನಸು ಆಗಿರುವುದಿಲ್ಲ ಇದು ನಿಮ್ಮ ಬಾಳಲ್ಲಿ ಕೆಡುಕನ್ನು ಉಂಟುಮಾಡುತ್ತದೆ ಎಂದು ಭಾವಿಸಿ ನೀವು ಸಂಬಂಧಿಕರು ಅಥವಾ ಸ್ನೇಹಿತರಿಂದ ಮೋಸಕ್ಕೆ ಒಳಗಾಗುತ್ತೀರಾ ಎಂದು ಇದು ನಿಮಗೆ ತಿಳಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.