ಬಾಳೆಹಣ್ಣು ಚಳಿಗಾಲದಲ್ಲಿ ಹೀಗೆ ಸೇವಿಸಿ ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ
ಬಾಳೆಹಣ್ಣು ಚಳಿಗಾಲದಲ್ಲಿ ಹೀಗೆ ಸೇವಿಸಿ ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ
ನಮಸ್ಕಾರ ಸ್ನೇಹಿತರೇ, ಬಾಳೆಹಣ್ಣಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಇರುತ್ತವೆ ಮತ್ತು ಅಷ್ಟೇ ರುಚಿಕರವಾಗಿ ಕೂಡ ಬಾಳೆಹಣ್ಣು ಇರುತ್ತದೆ ಬೆಳಗಿನ ಸಂದರ್ಭದಲ್ಲಿ ತಿಂಡಿ ತಿನ್ನುವಾಗ ಬಾಳೆಹಣ್ಣು ತಿನ್ನಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ ಮಧ್ಯಾಹ್ನ ಊಟ ಮಾಡಿದ ನಂತರದಲ್ಲಿ ಮತ್ತು ಸಂಜೆಯ ಸ್ನಾಕ್ಸ್ ಸಂದರ್ಭದಲ್ಲಿ ಕೂಡ ಚಹದ ಜೊತೆಗೆ ಬಾಳೆಹಣ್ಣನ್ನು ಸವಿಯಬಹುದು ವರ್ಷದ ಯಾವುದೇ ಸಮಯದಲ್ಲಿ ಸಿಗುವ ಹಣ್ಣು ಇದಾಗಿರುವುದರಿಂದ ಇದರಿಂದ ನಿರಂತರವಾದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಹಾಗೆಂದು ಅತಿಯಾಗಿ ಬಾಳೆಹಣ್ಣನ್ನು ತಿನ್ನಲು ಹೋದರೆ ಅದರಿಂದ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ ಎಂದು ವೈದ್ಯರು ಎಚ್ಚರಿಕೆ ಕೊಡುತ್ತಾರೆ ಹಾಗಾದರೆ ಹೆಚ್ಚು ಹೆಚ್ಚು ಬಾಳೆಹಣ್ಣನ್ನು ತಿಂದರೆ ಏನಾಗುತ್ತದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ ಯಾವುದೇ ಆಹಾರ ನಮಗೆ ಮಿತಿಯಲ್ಲಿರಬೇಕು ಅದು ಆರೋಗ್ಯಕರವಾಗಿದ್ದರು ಕೂಡ ಇಲ್ಲಿ ಬಾಳೆಹಣ್ಣು ಕೂಡ ಅಷ್ಟೇ ಮಿತಿಯಲ್ಲಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು ಆದರೆ ಮಿತಿಮೀರಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲು ಹೋದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ
ಹೌದು ನಿಯಮಿತ ಪ್ರಮಾಣದಲ್ಲಿ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಮತ್ತು ಅಗತ್ಯ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತವೆ ಆದರೆ ಬಾಳೆಹಣ್ಣಿನ ಸೇವನೆಯ ಪ್ರಮಾಣ ಹೆಚ್ಚಾದರೆ ದೇಹಕ್ಕೆ ಪೌಷ್ಟಿಕ ಸತ್ವಗಳ ಕೊರತೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣನ್ನು ತಿನ್ನುವುದರಿಂದ ಅಂದರೆ ಕೆಲವರು ಬಾಳೆಹಣ್ಣಿನ ಡಯಟ್ ಫಾಲೋ ಮಾಡುತ್ತಿರುತ್ತಾರೆ ಕೇವಲ ಬಾಳೆಹಣ್ಣು ತಿಂದು ಬದುಕುವ ಡಯಟ್ ಪದ್ಧತಿ ಇದಾಗಿದೆ
ಇಂತಹ ಸಂದರ್ಭಗಳಲ್ಲಿ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು ಅದೇನೆಂದರೆ ದೇಹಕ್ಕೆ ಪ್ರೋಟೀನ್ ಮತ್ತು ಒಳ್ಳೆಯ ಕೊಬ್ಬಿನ ಅಂಶದ ಅವಶ್ಯಕತೆ ಇದ್ದೇ ಇರುತ್ತದೆ ಆದರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಇವೆರಡು ಸಮರ್ಪಕವಾಗಿ ಸಿಗುವುದಿಲ್ಲ ದೇಹಕ್ಕೆ ನಿಜವಾದ ಪೌಷ್ಟಿಕಾಂಶಗಳ ಕೊರತೆ ಎದುರಾಗುತ್ತದೆ ಇನ್ನು ಇದನ್ನು ಅನಿಯಂತ್ರಿತ ತೂಕ ಹೆಚ್ಚಳ ಎಂದು ಕರೆಯಬಹುದು ಯಾರು ಈಗಾಗಲೇ ತುಂಬಾ ಹೆಚ್ಚಿನ ದೈಹಿಕ ತೂಕ ಹೊಂದಿದ್ದಾರೆ
ಅಂಥವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಒಂದು ಡಯಟ್ ಪದ್ಧತಿಯನ್ನು ಅನುಸರಿಸುತ್ತಿರುತ್ತಾರೆ ಆದರೆ ಈ ಸಂದರ್ಭದಲ್ಲಿ ಬಾಳೆಹಣ್ಣನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತದೆ ದೇಹದ ತೂಕ ಕೂಡ ತುಂಬಾ ಹೆಚ್ಚಾಗುತ್ತದೆ ಇನ್ನು ಮಾಗಿದ ಬಾಳೆಹಣ್ಣು ತಿನ್ನುವ ಆಹಾರ ಪದ್ಧತಿಯೇ ಬೇರೆ ಅದೇ ರೀತಿ ಬಾಳೆಕಾಯಿ ಅಥವಾ ಹಸಿ ಬಾಳೆಹಣ್ಣು ತಿನ್ನುವುದರ ಆಹಾರ ಪದ್ಧತಿ ಇನ್ನೊಂದು ತರ ಯಾರು ಬಾಳೆಕಾಯಿ ಸ್ವಲ್ಪ ಹೆಚ್ಚು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ
ಅಂಥವರಿಗೆ ಮಲಬದ್ಧತೆ ಸಮಸ್ಯೆ ತಪ್ಪಿದ್ದಲ್ಲ ಏಕೆಂದರೆ ಇದರಲ್ಲಿ ಸ್ಟಾರ್ಚ್ ಪ್ರಮಾಣ ತುಂಬಾನೇ ಇದೆ ಹಾಗಾಗಿ ಇದು ಮಲಬದ್ಧತೆಗೆ ಕಾರಣವಾಗುತ್ತದೆ ಇನ್ನು ಊಟ ಮಾಡಿದ ಮೇಲೆ ಒಂದು ಬಾಳೆಹಣ್ಣು ತಿನ್ನಬೇಕು ಎಂದು ದೊಡ್ಡವರು ಹೇಳುತ್ತಾರೆ ಇದು ಯಾವ ಕಾರಣಕ್ಕಾಗಿ ಎಂದರೆ ದೇಹದ ಜೀರ್ಣಶಕ್ತಿ ಹೆಚ್ಚಾಗಲು ಆದರೆ ಅತಿಯಾಗಿ ಬಾಳೆಹಣ್ಣು ತಿನ್ನುವುದರಿಂದ ಇದಕ್ಕೆ ವಿರುದ್ಧವಾಗಿ ಜೀರ್ಣಶಕ್ತಿ ಕುಂಟಿತವಾಗುತ್ತದೆ ಇದು ದೇಹದ ಸಂಪೂರ್ಣ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಏಕೆ ಹೀಗಾಗುತ್ತದೆ ಎಂದರೆ ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರುತ್ತದೆ
ಅತಿಯಾದ ನಾರಿನ ಪ್ರಮಾಣ ನಮ್ಮ ದೇಹ ಸೇರಿದರೆ ಅದರಿಂದ ಹೊಟ್ಟೆ ಸೆಳೆತ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಇನ್ನು ಬಾಳೆಹಣ್ಣಿನಲ್ಲಿ ಅಮೈನೋ ಆಮ್ಲದ ರೂಪದಲ್ಲಿ ಟ್ರಿಪ್ಟೊ ಫ್ಯಾನ್ ಇರುವುದರಿಂದ ಇದು ನಿದ್ರೆ ಮಂಪರು ಹೆಚ್ಚು ಬರುವಂತೆ ಮಾಡುತ್ತದೆ ರಾತ್ರಿಯ ಸಮಯದಲ್ಲಿ ನಿದ್ರೆ ಬಂದರೆ ಪರವಾಗಿಲ್ಲ ಆದರೆ ಅತಿಯಾಗಿ ಬಾಳೆಹಣ್ಣು ತಿನ್ನುವ ಅಭ್ಯಾಸ ಮಾಡಿಕೊಂಡವರಿಗೆ ಬೆಳಗಿನ ಸಮಯದಲ್ಲೂ ಸಹ ತೂಕಡಿಕೆ ಬರುವುದು ಸಹಜ ಅಷ್ಟೇ ಅಲ್ಲದೆ ಹೇಳಿಕೇಳಿ ಬಾಳೆಹಣ್ಣು ಒಂದು ಸಿಹಿಯಾದ ಆಹಾರ ಪದಾರ್ಥ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಹಿ ಇರುತ್ತದೆ