ನರಗಳ ವೀಕ್ನೆಸ್, ಮಂಡಿ ನೋವು, Joint Pain, ಸೊಂಟ ನೋವು ,ಗ್ಯಾಸ್,100ಕ್ಕೂ ಹೆಚ್ಚು ರೋಗ ತಕ್ಷಣ ಕಡಿಮೆ ಯಾಗುತ್ತೆ 

0 352

ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಕುಡಿದರೆ ಜೀವನ ಪರ್ಯಂತ ನಿಮಗೆ ಕೀಲುಗಳಲ್ಲಿ ನೋವು ಕಾಡಲ್ಲ. ಮೂಳೆಗಳು ವೀಕ್ ಆಗೋದಿಲ್ಲ. ಶರೀರದಲ್ಲಿ ವಾತ ಅಂದ್ರೆ ವಾಯು ಹೆಚ್ಚಾಗುವುದಿಲ್ಲ. ಶರೀರದಲ್ಲಿ ಕ್ಯಾಲ್ಸಿಯಂ ಅನ್ನು ಕೊರತೆ ಉಂಟಾಗುವುದಿಲ್ಲ. ಸೊಂಟ ನೋವು ಉಂಟಾಗುವುದಿಲ್ಲ. ಈ ಮನೆ ಮದ್ದು ಮಾಡೋದು ತುಂಬಾನೇ ಸುಲಭ ಹೇಗೆ ಮನೆ ಮದ್ದು ತಯಾರಿಸುವುದು ಹೇಗೆ ಇದನ್ನು ಕುಡಿಬೇಕು ಇದರಿಂದ ದೊರೆಯುವ ಲಾಭಗಳೇನು ತಿಳಿಯೋಣ ಬನ್ನಿ

ಇದಕ್ಕೆ ಮುಖ್ಯವಾಗಿ ಬೇಕಾಗಿರುವ ಸಾಮಗ್ರಿ ಅಂದ್ರೆ ಅದೇ ಸೋಂಪು ಕಾಳು.ಸೋಂಪು ಕಾಳಿನ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಇದರ ಬಗ್ಗೆ ಎಷ್ಟು ಹೇಳಿದರೂ ಕಡಿಮೆನೇ ಇದು ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಸೋಂಪು ಕಾಳುನ್ನು ಹೆಚ್ಚಿಸುತ್ತದೆ. ಸೋಂಪು ಕಾಳಿನ ಸೇವನೆಯಿಂದ ಮೂಳೆಗಳಲ್ಲಿ ಕಂಡುಬರುವ ವಾತದ ಸಮಸ್ಯೆ ದೂರವಾಗುತ್ತದೆ. ಇನ್ನು ಇದಕ್ಕೆ ಜೀರಿಗೆ ಕಾಳು ಕೂಡ ಬೇಕಾಗುತ್ತದೆ. ಜೀರಿಗೆ ಕೂಡ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಕಬ್ಬಿಣ ಅಂಶ ಇದರಲ್ಲಿ ಹೆಚ್ಚಾಗಿರೋದ್ರಿಂದ ಇದು ರಕ್ತವನ್ನು ಹೆಚ್ಚಿಸುತ್ತದೆ. ನಿಶಕ್ತಿ ಸುಸ್ತನ್ನು ದೂರ ಮಾಡುತ್ತದೆ ಮೂಳೆಗಳ ನೋವನ್ನು ದೂರವಾಗಿಸುತ್ತದೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಶುಗರ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುತ್ತದೆ.

ಹಾಗೆ ಕೊನೆಯದಾಗಿ ಮದ್ದಿಗೆ ಬೇಕಾಗಿರೋದು ಅಜ್ವೈನ್ ಅಂದ್ರೆ ಓಮಕಾಳು ಹೊಟ್ಟೆಗೆ ಸಂಬಂಧಿಸಿದ ಎಲ್ಲ ತೊಂದರೆಗೆ ಯೋಗ ಬಹಳ ಒಳ್ಳೆಯದು. ಇನ್ನು ಯೂರಿಕ್ ಆಸಿಡ್ ನ ತೊಂದರೆಯನ್ನು ಈ ಓಂಕಾಳು ನಿವಾರಿಸುತ್ತದೆ. ನಮಗೆ ಈ ಮೂರು ವಸ್ತುಗಳು ಈ ಮನೆಮದ್ದು ತಯಾರಿಸೋದಕ್ಕೆಬೇಕಾಗುತ್ತದೆ. ಒಂದು ಬಾಣಲೆಗೆ ಒಂದು ಚಮಚ ಸೋಂಪು ಕಾಳು, ಒಂದು ಚಮಚ ಜೀರಿಗೆ, ಒಂದು ಚಮಚದಷ್ಟು ಓಂ ಕಾರಣ ಹಾಕಿ ಚೆನ್ನಾಗಿ ಡ್ರೈ ರೋಸ್ಟ್ ಮಾಡಿಕೊಳ್ಳಿ. ಎರಡರಿಂದ 3 ನಿಮಿಷ ಚೆನ್ನಾಗಿ ಹುರಿದುಕೊಳ್ಳಿ ನಂತರ ಇದನ್ನು ಪೌಡರ್ ಮಾಡಿಕೊಳ್ಳಿ. ಈ ಪೌಡರ್ ಅನ್ನು ಒಂದು ಎರಡುದಲ್ಲಿ ಹಾಕಿಡಿ ಈ ಪೌಡರ್ ನಿಂದ ದೊರೆಯುವಂತಹ ಆರೋಗ್ಯ ಲಾಭ ಅಷ್ಟಿಷ್ಟಲ್ಲ.

ಬೆಳಿಗ್ಗೆ ಎದ್ದ ತಕ್ಷಣ ಈ ಪೌಡರ್ ನ ಅರ್ಧ ಚಮಚ ಪೌಡರ್ ಅನ್ನು ತೆಗೆದುಕೊಂಡು ಉಗುರುಬೆಚ್ಚಗಿನ ನೀರಿಗೆ ಹಾಕಿ ಖಾಲಿ ಹೊಟ್ಟೆಗೆ ಕುಡಿಯ ಬೇಕು. ಹಾಗೆ ರಾತ್ರಿ ಮಲಗುವ ಮೊದಲು ಕೂಡ ಅರ್ಧ ಚಮಚ ಈ ಪುಡಿಯನ್ನು ನೀರಿಗೆ ಅಥವಾ ಹಾಲಿಗೆ ಬೇಕಾದರೂ ಹಾಕಿಕೊಂಡು ಕುಡಿಯಬಹುದು. ದಿನದಲ್ಲಿ ಎರಡು ಬಾರಿ ಅರ್ಧ ಚಮಚದಷ್ಟು ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯೋದ್ರಿಂದ ತುಂಬಾನೇ ಲಾಭ ದೊರೆಯುತ್ತದೆ. ಇನ್ನು ಎರಡು ಬಾರಿ ನೀರಿಗೆ ಸೇರಿಸಿ ಸೇವಿಸಲು ಆಗುವುದಿಲ್ಲ ಎನ್ನುವವರು ರಾತ್ರಿಬೇಕಾದರೆ ಒಂದು ಬಾರಿ ನೀವು ಒಂದು ಲೋಟ ಹಾಲಿಗೆ ಈ ಪುಡಿಯನ್ನು ಹಾಕಿ ಕುಡಿಯಬಹುದು. ಇದು ಬಹಳ ಹಿಂದಿನ ಕಾಲದ ಮನೆಮದ್ದು ಬಹಳ ಲಾಭ. ಈ ಮನೆಮದ್ದಿನಿಂದ ದೊರೆಯುತ್ತದೆ. ಮಲಬದ್ಧತೆ ಅಥವಾ ಕಾನ್ಸ್‌ಟಿಟ್ಯೂಷನ್ ಕೆಲವರಿಗೆ ಈ ಸಮಸ್ಯೆಯಿರುತ್ತದೆ ಅಂತವರಿಗೆ ಇದು ಬಹಳ ಒಳ್ಳೆಯದು.

ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಮಲಬದ್ಧತೆ ಯಾಕೆ ಉಂಟಾಗುತ್ತೆ ಹೇಳಿ ನೀರು ಕಡಿಮೆ ಕುಡಿಯುವುದರಿಂದ ಹಾಗೂ ನಾರಿನಾಂಶ ಇರುವ ಆಹಾರಗಳನ್ನು ಕಡಿಮೆ ಸೇವಿಸುವುದರಿಂದ ಉಂಟಾಗುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ಆಗದೇ ಇರುವುದರಿಂದ ಈ ಮಲಬದ್ಧತೆ ಉಂಟಾಗುತ್ತದೆ. ಈ ಮನೆಮದ್ದನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ನೆನಪಿನ ಶಕ್ತಿ ಕಡಿಮೆ ಆಗ್ತಿದೆ ಅಂತವರು ಇದನ್ನು ತಪ್ಪದೆ ಕುಡಿಯುವುದು ಒಳ್ಳೆಯದು ಇನ್ನು ಯಾರಿಗೆಲ್ಲ ಕೀಲು ನೋವು ಹಾಗೆ ಕೀಲುಗಳಲ್ಲಿ ಗ್ರೀಸ್ ಕಡಿಮೆ ಆಗಿದೆ ಅಂತವರಿಗೆ ಇದು ಬಹಳ ಒಳ್ಳೆಯದು. ನಿಮ್ಮ ಮೂಳೆಗಳು ಬಲಿಷ್ಠವಾಗಿರಬೇಕು ಅಂತಿದ್ರೆ ತಪ್ಪದೆ ದಿನದಲ್ಲಿ ಎರಡು ಬಾರಿ ಮನೆ ಮದ್ದನ್ನು ತೆಗೆದುಕೊಳ್ಳಿ.

ಇವಾಗ ಬಂತು ಚಳಿಗಾಲ ಶುರುವಾಗಿದೆ. ಇನ್ನು ಕೀಳು ಹಾಗೆ ಸೊಂಟದಲ್ಲಿ ನೋವು ಕಾಣಿಸಿಕೊಳ್ಳುತ್ತನೆ ಇರುತ್ತೆ. ಆದ್ದರಿಂದ ತಪ್ಪದೇ ಇದನ್ನು ಕುಡಿಯಿರಿ. ತುಂಬಾನೇ ಆರಾಮ ನಿಮಗೆ ದೊರೆಯುತ್ತದೆ. ಹಾಗೆ ನೋವುಗಳು ಕೂಡ ಬೇಗನೆ ನಿವಾರಣೆ ಆಗುತ್ತೆ. ಇನ್ನು ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು ನರಗಳು ಇಳಿಯುವುದು ವೀಕ್‌ನೆಸ್ ಮೀನ ಖಂಡಗಳಲ್ಲಿ ನೋವು ಹೀಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ತುಂಬಾನೇ ಒಳ್ಳೆಯದು. ಈ ಮನೆಮದ್ದು ಇದನ್ನು ಕುಡಿಯಿರಿ ಈ ಸಮಸ್ಯೆ ಕೂಡ ಬೇಗನೆ ನಿವಾರಣೆಯಾಗುತ್ತೆ ನಿದ್ರಾಹೀನತೆಗೆ ಈ ದಿನದಲ್ಲಿ ಒಂದು ಬಾರಿ ಅಂದ್ರೆ ರಾತ್ರಿ ಮಲಗುವ ಮೊದಲು ಇದನ್ನು ತಗೊಳ್ಳಿ ನಿದ್ರೆ ಚೆನ್ನಾಗಿ ಬರುತ್ತೆ ಇನ್ನು ಪಾದಗಳಲ್ಲಿ ಉರಿ ಕಾಣಿಸುವುದು ತುಟಿಗಳು ಒಡೆಯುವುದು ಇಂತಹ ಸಮಸ್ಯೆ ಇರುವವರು ಈ ಮನೆಮದ್ದನ್ನು ದಿನದಲ್ಲಿ ಒಂದು ಬಾರಿ ಕುಡಿಯಿರಿ ಈ ಸಮಸ್ಯೆ ಕೂಡ ಬೇಗ ನಿವಾರಣೆಯಾಗುತ್ತೆ.

ಇನ್ನು ಇದು ಜೀರ್ಣಕ್ರಿಯೆಯನ್ನು ಹೆಚ್ಚು ಮಾಡುತ್ತದೆ. ಅದರಿಂದ ಅಜೀರ್ಣದ ಸಮಸ್ಯೆ ಇರುವವರಿಗೂ ಕೂಡ ಇದು ಬಹಳ ಒಳ್ಳೆಯದು. ಒಣ ಕೆಮ್ಮಿನ ಸಮಸ್ಯೆ ಇದೆ ಅನ್ನುವವರು ರಾತ್ರಿ ಮಲಗುವ ಮೊದಲು ಈ ಮನೆಮದ್ದನ್ನು ತಗೊಂಡ್ರೆ ಬೇಗ ನಿಮಗೆ ಆರಾಮ ದೊರೆಯುತ್ತದೆ. ಯಾವುದೇ ಸಮಸ್ಯೆ ಇಲ್ಲ ಅಂದ್ರು ಕೂಡ ದಿನದಲ್ಲಿ ಒಂದು ಬಾರಿಯಾದರೂ ಈ ಮನೆಮದ್ದನ್ನು ಬಳಸೋದ್ರಿಂದ ರೋಗಗಳಿಂದ ಮುಕ್ತರಾಗಿ ನೀವು ಬದುಕಬಹುದು. ಇನ್ನು ಸಮಸ್ಯೆ ಇದೆ ಎನ್ನುವರು 20 ರಿಂದ ಇಪ್ಪತೈದು ದಿನ ಈ ಮನೆಮದ್ದನ್ನು ಕುಡಿಯಿರಿ ನಿಮಗೆ ತುಂಬಾ ಆರಾಮ ದೊರೆಯುತ್ತದೆ ನಿಮ್ಮ ಎಲ್ಲಾ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತದೆ

Leave A Reply

Your email address will not be published.