ತಾಮ್ರದ ಉಂಗುರ ತೊಟ್ಟುಕೊಳ್ಳುವುದರಿಂದ ಆಗುವ ಅದ್ಭುತ ಪ್ರಯೋಜನಗಳು

Recent stories

ತಾಮ್ರದ ಉಂಗುರ ತೊಟ್ಟುಕೊಳ್ಳುವುದರಿಂದ ಆಗುವ ಅದ್ಭುತ ಪ್ರಯೋಜನಗಳು

ಜ್ಯೋತಿಷ್ಯ ಶಾಸ್ತ್ರದಲ್ಲಿ ತಾಮ್ರಕ್ಕೆ ಮಹತ್ವವಾದ ಸ್ಥಾನ ಇದೆ ಇದನ್ನು ಪವಿತ್ರ ಲೋಹ ಎಂದು ಪರಿಗಣಿಸಲಾಗಿದೆ ತಾಮ್ರದ ಉಂಗುರ ಧರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಆಗುತ್ತದೆ ಜೊತೆಗೆ ಆರ್ಥಿಕ ಅಭಿವೃದ್ಧಿಯು ಆಗುತ್ತದೆ ಸುಖ ಸಮೃದ್ಧಿ ಕೂಡ ಪ್ರಾಪ್ತಿಯಾಗಲಿದೆ ತಾಮ್ರದ ಉಂಗುರ ಧರಿಸುವುದರಿಂದ ಕೀಲುಗಳು ಹಾಗೂ ಸಂಧಿವಾತ ಕಡಿಮೆಯಾಗಲಿದೆ ತಾಮ್ರದಲ್ಲಿ

ರೋಗನಿರೋಧಕ ಶಕ್ತಿ ಇರುತ್ತದೆ ಇದರಿಂದ ಅನೇಕ ರೋಗಗಳು ಗುಣಮುಖವಾಗುತ್ತದೆ ಹೆಚ್ಚಾಗುತ್ತಿರುವ ವಯಸ್ಸನ್ನು ಇದು ನಿಧಾನವಾಗಿಸುತ್ತದೆ ತಾಮ್ರದ ಬಳಕೆಯಿಂದ ಶರೀರ ಶುದ್ಧವಾಗುತ್ತದೆ ದೇಹದಲ್ಲಿರುವ ಎಲ್ಲಾ ವಿಷ ಹೊರ ಹೋಗುತ್ತದೆ ಹೊಕ್ಕಳು ಹಾಗೂ ಹಾರ್ಮೋನ್ ಸಮಸ್ಯೆ ಕೂಡ ಕಡಿಮೆ ಆಗುತ್ತದೆ

ತಾಮ್ರದ ಪಾತ್ರೆಗಳು ಮನೆಯಲ್ಲಿ ಇದ್ದರೆ ಸುಖ ಶಾಂತಿ ನೆಲೆಸಿರುತ್ತದೆ ವಾಸ್ತುದೋಷ ನಿವಾರಣೆಯಾಗುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ತಾಮ್ರದ ಉಂಗುರ ಬಳಸುವುದರಿಂದ ಮನಸ್ಸು ಶಾಂತವಾಗಿರುತ್ತದೆ ಉಂಗುರ ಧರಿಸಿದವರ ಕೋಪ ನಿಯಂತ್ರಣಕ್ಕೆ ಬರುತ್ತದೆ ದೇಹದಲ್ಲಿ ಶಾಖ ಕೂಡ ಕಡಿಮೆಯಾಗುತ್ತದೆ ತಾಮ್ರದ ಉಂಗುರ ಧರಿಸುವುದರಿಂದ ನಕಾರಾತ್ಮಕ ಯೋಚನೆ ದೂರ ಆಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published.