ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುವಂತಹ ಶಕ್ತಿ ಈ ರತ್ನಗಳಿಗಿದೆ

0 12

ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುವಂತಹ ಶಕ್ತಿ ಈ ರತ್ನಗಳಿಗಿದೆ

ಸ್ನೇಹಿತರೆ ರತ್ನಗಳು ಗ್ರಹದೋಷ ಮಾತ್ರವಲ್ಲ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಬಲ್ಲದು ದಾಂಪತ್ಯ ಜೀವನದಲ್ಲಿ ನೆಮ್ಮದಿಯನ್ನು ತರುವುದು ಮಾತ್ರವಲ್ಲ ಕೆಲವೊಂದು ಹರಳುಗಳು ಲೈಂಗಿಕ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಲೈಂಗಿಕ ಜೀವನವನ್ನು ಸುಖಮಯವಾಗಿಸುವುದು. ರತ್ನಗಳನ್ನು ಅನಾದಿಕಾಲದಿಂದಲೂ ಅದೃಷ್ಟಕಾಗಿ ಮತ್ತು ಶುಭ ಶಕುನಗಳಾಗಿ ಬಳಸಲಾಗುತ್ತಿದೆ ಕೆಲವು ಗ್ರಹಗಳ ದುಷ್ಪರಿಣಾಮಗಳನ್ನು ತಗ್ಗಿಸಲು ಸಾಮಾನ್ಯವಾಗಿ ಪರಿಹಾರ ಕ್ರಮಗಳು ಎಂದು ಕರೆಯಲ್ಪಡುವ ಕಾರಣ ಜ್ಯೋತಿಷಿಗಳು ಸೂಕ್ತವಾದ ರತ್ನದ ಕಲ್ಲುಗಳು ಅಥವಾ ಜನ್ಮರತ್ನಗಳನ್ನು ಧರಿಸಲು ಸೂಚಿಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಎಲ್ಲಾ ಗುಣಪಡಿಸುವ ಪ್ರಯೋಜನಗಳ ಜೊತೆಗೆ ರತ್ನವು ಲೈಂಗಿಕ ಸಂಬಂಧಗಳು ದಾಂಪತ್ಯ ಒಕ್ಕೂಟ ಅನ್ಯೂನ್ಯತೆ ಮತ್ತು ಬದ್ಧತೆಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ ನಿಮ್ಮ ಸಂಬಂಧದಲ್ಲಿ ಅನ್ಯೂನ್ಯತೆ ಮತ್ತು ಲೈಂಗಿಕ ಸಂತೋಷವನ್ನು ಹೆಚ್ಚಿಸಲು ಬಳಸಬಹುದಾದ ರತ್ನಗಳ ಬಗ್ಗೆ ತಿಳಿದುಕೊಳ್ಳೋಣ.
ಬೆಕ್ಕಿನ ಕಣ್ಣಿನ ರತ್ನ ಬೆಕ್ಕಿನ ಕಣ್ಣು ಸಾಂಪ್ರದಾಯಕವಾಗಿ ಕೇತುವಿನ ರತ್ನ ಬೆಕ್ಕಿನ ಕಣ್ಣಿನ ರತ್ನದ ಭಾರತೀಯ ಹೆಸರು ಲೇಸುನುಯ ಅಥವಾ ವೈಡೂರ್ಯ ಈ ರತ್ನವನ್ನು ಧರಿಸುವುದರಿಂದ ಶತ್ರುಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ನಮ್ಮ ಮೇಲೆ ಪ್ರಭಾವ ಬೀರುವ ಯಾವುದೇ ನಕರಾತ್ಮಕ ಶಕ್ತಿಗಳ ಪರಿಣಾಮವನ್ನು ತೆಗೆದು ಹಾಕಲು ಸಹಾಯಮಾಡುತ್ತದೆ ಎನ್ನುವ ನಂಬಿಕೆ ಇದೆ

ಈ ರತ್ನವು ಆತ್ಮ ಮತ್ತು ದೇಹದ ವಿಲೀನವನ್ನು ಹೆಚ್ಚಿಸುತ್ತದೆ ಇದು ಅತಿಂದ್ರಿಯ ಸಾಮರ್ಥ್ಯಗಳು ಅತಿಂದ್ರಿಯ ಅನುಭವಗಳು ಮತ್ತು ದೈವಿಕ ಜ್ಞಾನವನ್ನು ಹೆಚ್ಚಿಸುತ್ತದೆ. ಕ್ರೈಸೋ ಪ್ರೆಸ್ ರತ್ನ ಆಸ್ಟ್ರೇಲಿಯನ್ ಜೇಡ್ ಎಂದು ಕರೆಯಲ್ಪಡುವ ರತ್ನವು ಖಿನ್ನತೆ ಮತ್ತು ಲೈಂಗಿಕ ಅಸಮತೋಲನವನ್ನು ಸರಾಗಗೊಳಿಸುತ್ತದೆ ಮತ್ತು ಫಲವತ್ತತೆಗೆ ಸಹಾಯ ಮಾಡುತ್ತದೆ ಇದು ಸಂತಾನೋತ್ಪತ್ತಿ ಅಂಗಗಳನ್ನು ಅಂದರೆ ಅಂಡಾಶಯಗಳು ವೃಷಣಗಳು ಪಾಲೋ ಪಿನ್ ಕ್ಯೂಬ್ ಗಳು ಪ್ರಾಸ್ಟೇಟ್ ಫಲವತ್ತತೆಯನ್ನು ಹೆಚ್ಚಿಸುವ ಮತ್ತು ಲೈಂಗಿಕ ಚಕ್ರವನ್ನು ತೆರೆಯುವುದರ ಜೊತೆಗೆ ಫಲ ವರ್ಧನೆಯಲ್ಲಿ ಸಹಕಾರಿಯಾಗಿದೆ

ಅದನ್ನು ಧರಿಸುವವರಿಗೆ ಭರವಸೆ ಮತ್ತು ಸಂತೋಷ ಶಾಂತಿ ಮತ್ತು ಸಹನೆಯನ್ನು ತರುವ ಮೂಲಕ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಸಹಾಯ ಮಾಡುತ್ತದೆ. ಇದು ಕೋಪ ನಕಾರಾತ್ಮಕ ಆಲೋಚನೆಗಳು ಮತ್ತು ಕಿರಿಕಿರಿಯನ್ನೂ ಹೊರ ಹಾಕುತ್ತದೆ. ವಾಟರ್ ಮೆಲುನ್ ಟೂರ್ ಮ್ಯಾಲಿನ್ ರತ್ನ ಟೂರ್ ಮಾಲಿನ್ ಅಂದರೆ ಹಲವು ಬಣ್ಣದ ಕಲ್ಲುಗಳು ಏಕೆಂದರೆ ಇದು ಪುರಾತನದ ರತ್ನವಾಗಿದ್ದು ಅದು ಆಘಾತ ವೈವಿಧ್ಯತೆಯನ್ನು ಹೊಂದಿದೆ ಲಭ್ಯವಿರುವ ಬಣ್ಣಗಳಲ್ಲಿ ವಾಟರ್ ಮೆಲುನ್ ಟೂರ್ ಮ್ಯಾಲಿನ್ ಅನ್ನುವ ಸಂಬಂಧದ ಕಲ್ಲು ಎಂದು ಪರಿಗಣಿಸಲಾಗುತ್ತದೆ

ನಾವು ಮಾನಸಿಕವಾಗಿ ಆತಂಕ ಒತ್ತಡ ಅಥವಾ ಗೊಂದಲವನ್ನು ಅನುಭವಿಸುವ ಶಕ್ತಿಯ ಆಡೆತಡೆಗಳನ್ನು ಮುರಿಯಲು ಟೂರ್ ಮ್ಯಾಲಿನ್ ಸಹಾಯಮಾಡುತ್ತದೆ ಇದು ಬಲವಾದ ರಕ್ಷಣಾತ್ಮಕ ಶಕ್ತಿಯೊಂದಿಗೆ ಭಯ ಮತ್ತು ನಕರಾತ್ಮಕ ಪರಿಸ್ಥಿತಿಗಳನ್ನೂ ಸಹ ಹೊರಹಾಕುತ್ತದೆ ಇದು ಅತ್ಯುತ್ತಮ ಕಲ್ಲು ಎಂದು ಪರಿಗಣಿಸಲಾಗಿದೆ ಸಂಬಂಧಗಳು ಮತ್ತು ಏಕಾಗ್ರತೆ ಸ್ಪೂರ್ತಿಗೆ ಸಹಾಯ ಮಾಡುತ್ತದೆ ಮತ್ತು ಸೂಕ್ಷ್ಮತೆ ಮತ್ತು ತಿಳುವಳಿಕೆಯನ್ನು ಹೆಚ್ಚು ಮಾಡುತ್ತದೆ ಕಾರ್ನೆಲಿಯನ್ ರತ್ನ ಕಾರ್ನೆಲಿಯನ್ ರತ್ನವು ಗುಣಪಡಿಸುವ ಕಲ್ಲು ಎಂದೆ ಜನಪ್ರಿಯವಾಗಿದೆ ಮತ್ತು ಇದನ್ನು ಚಕ್ರ ಹೀಲಿಂಗ್ ಮತ್ತು ಕಲಫೆ ತೆರಪಿಗೆ ಸಹ ಬಳಸಲಾಗುತ್ತದೆ ಕಾರ್ನೆಲಿಯನ್ ನಕರಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಕಾರ್ನೆಲಿಯನ್ ರತ್ನವನ್ನು ಫಲವತ್ತತೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ ಮತ್ತು ಲೈಂಗಿಕತೆ ಮತ್ತು ಯೋಜಿತ ಸಂತಾನೋತ್ಪತ್ತಿಯನ್ನು ಉತ್ತೇಜಿಸುತ್ತದೆ

ಇದು ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಸಮತೋಲನಗೊಳಿಸುತ್ತದೆ ಮತ್ತು ಗುಣಪಡಿಸುತ್ತದೆ. ಗಾರ್ನೆಟ್ ರತ್ನ, ಗಾರ್ನೆಟ್ ಎಂದು ಕರೆಯಲ್ಪಡುವ ಈ ರತ್ನ ಶುದ್ಧತೆ ಮತ್ತು ನೈಜ ಕಲ್ಲು ಜೊತೆಗೆ ಪ್ರೀತಿ ಮತ್ತು ಸಹಾನುಭೂತಿಯ ಸಂಕೇತವಾಗಿದೆ ಇದು ಸ್ನೇಹಕ್ಕೆ ಸ್ಥಿರತೆಯನ್ನು ತರುತ್ತದೆ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಉತ್ತೇಜಿಸಲು ಹೆಸರುವಾಸಿಯಾಗಿದೆ ಇದು ಆಂತರಿಕ ಬೆಂಕಿಯನ್ನು ಹುಟ್ಟು ಹಾಕುತ್ತದೆ ಮತ್ತು ಕಲ್ಪನೆ ಮತ್ತು ಸುಜನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯ ಅರಿವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸೃಜನಶೀಲತೆಗೆ ತಡೆಯಾಗಿರುವ ಸಮಸ್ಯೆಗಳನ್ನು ತೆಗೆದುಹಾಕುತ್ತದೆ

ಅಲ್ಲದೆ ಇದು ಲೈಂಗಿಕತೆ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯ ಬದ್ಧತೆ ಭಕ್ತಿ ಮತ್ತು ಬಾವೋದ್ವೇಗವನ್ನು ಉತ್ತೇಜಿಸುತ್ತದೆ ಇದು ತಾಂತ್ರಿಕ ಲೈಂಗಿಕತೆ ಏಕಪತ್ನಿತ್ವ ಮತ್ತು ಸ್ಥಿರ ದಾಂಪತ್ಯವನ್ನು ಉತ್ತೇಜಿಸುತ್ತದೆ. ನಿಜವಾದ ಪ್ರೇಮಿಯನ್ನು ಹುಡುಕಲು ಬಯಸುವ ಜನರಿಗೆ ಇದನ್ನು ಹೆಚ್ಚಾಗಿ ಸೂಚಿಸಲಾಗುತ್ತದೆ ನಿಮ್ಮ ಸಾಮರಸ್ಯ ಮತ್ತು ಲೈಂಗಿಕವಾಗಿ ಹೊಂದಾಣಿಕೆಯ ಜೊತೆಗೆ ಸಂಗಾತಿಯನ್ನು ನಿಮ್ಮೆಡೆಗೆ ಸೆಳೆಯಲು ಮತ್ತು ಲೈಂಗಿಕ ಸಮಸ್ಯೆಗಳನ್ನೂ ನಿವಾರಿಸಲು ಈ ರತ್ನ ಉತ್ತಮವಾಗಿ ಕೆಲಸ ಮಾಡುತ್ತದೆ. ಹವಳ ರತ್ನ ಹವಳವು ಮೇಷ ಮತ್ತು ವೃಶ್ಚಿಕ ರಾಶಿಯ ರತ್ನವಾಗಿದೆ ಈ ಕಲ್ಲಿನ ಭಾರತೀಯ ಹೆಸರು ಮುಂಗಾ ಮತ್ತು ಇದು ಧೈರ್ಯ ಪರಿಶ್ರಮ ಸಂದರ್ಭಗಳು ಮತ್ತು ಸಮಸ್ಯೆಗಳನ್ನು ಎದುರಿಸುವ ಮತ್ತು ಪರಿಹರಿಸುವ ಸಾಮರ್ಥ್ಯದಂತಹ ಅನೇಕ ಸದ್ಗುಣಗಳನ್ನು ಹೊಂದಿದೆ ಲಿಂಗ ನಿಯಂತ್ರಣ ಮತ್ತು ಮನಸ್ಸಿನ ಸ್ಥಿರತೆಗೆ ಹವಳವನ್ನು ಬಳಸಲಾಗುತ್ತದೆ

ಇದು ಗರ್ಭಧಾರಣೆ ಮತ್ತು ಗರ್ಭಾವಸ್ಥೆಯಲ್ಲಿ ಸಹಾಯಮಾಡುತ್ತದೆ ಅಂಡಾಶಯಗಳು ಮತ್ತು ಫಾಲೋಪಿಯನ್ ಕ್ಯೂಬ್ ಗಳ ಸಮಸ್ಯೆಯನ್ನು ಗುಣಪಡಿಸುತ್ತದೆ ಚಂದ್ರ ರತ್ನ ಸೂಕ್ಷ್ಮತೆ ಮೃದುತ್ವ ಮತ್ತು ನ್ಯಾಯೋಜಿಕತೆಇಂದಾಗಿ ಚಂದ್ರ ರತ್ನವು ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ ಮತ್ತು ನಂಬಲಾಗದ ಚಿಕಿತ್ಸಾ ಶಕ್ತಿಯನ್ನು ಹೊಂದಿರುವ ಅತಿಂದ್ರಿಯ ಮತ್ತು ಮಾಂತ್ರಿಕ ಕಲ್ಲು ಎಂದು ಇದನ್ನು ಕರೆಯಲಾಗುತ್ತದೆ ಈ ಕಲ್ಲಿನ ಪ್ರಯೋಜನಕಾರಿ ಪರಿಣಾಮಗಳು ಮತ್ತು ಸಕಾರಾತ್ಮಕ ಶಕ್ತಿಯು ಮಹಿಳೆಯರಿಗೆ ಮಾತ್ರವಲ್ಲ ಇದು ಪುರುಷರು ತಮ್ಮ ಜೀವನದಲ್ಲಿ ಭಾವನಾತ್ಮಕ ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ ಇದು ಋತುಚಕ್ರ ಮತ್ತು ಫಲವತ್ತತೆಯ ಚಕ್ರಗಳನ್ನು ನಿಯಂತ್ರಿಸುತ್ತದೆ ಋತುಬಂಧ ಸಮಯದಲ್ಲಿ ಉಂಟಾಗುವ ಮೂಡ್ ಸ್ವಿಂಗ್ಸ್ ಮತ್ತು ಮನಸ್ಸನ್ನು ಶಮನಗೊಳಿಸುತ್ತದೆ ಮತ್ತು ಗುಣಪಡಿಸುತ್ತದೆ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯಮಾಡುತ್ತದೆ

ಓಪಲ್ ರತ್ನ ಓಪಲ್ ಒಂದು ಬಾವೋದ್ರಿಕ ರತ್ನವಾಗಿದ್ದು ಅದು ಪ್ರೀತಿ ಮತ್ತು ಪರಸ್ಪರ ಆಕರ್ಷಣೆಯನ್ನು ಪ್ರೇರೇಪಿಸುತ್ತದೆ ಫೈಯರ್ ಓಪಲ್ ಶಕ್ತಿಯ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಲೈಂಗಿಕ ಅಂಗಗಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳನ್ನು ಉತ್ತೇಜಿಸುತ್ತದೆ ಇದು ಸಂಭೋಗ ಅತ್ಯಾಚಾರ ಮತ್ತು ಲೈಂಗಿಕ ದುರ್ಬಳಕೆಯ ನೆನಪುಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಗುಣಪಡಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.