ಮಘಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 6,327

ಮಘಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು..

ನಕ್ಷತ್ರ ಮಾಲಿಕೆಯಲ್ಲಿ ಬರುವ 10ನೇ ನಕ್ಷತ್ರವೇ ಮಗಾ ನಕ್ಷತ್ರ ಈ ನಕ್ಷತ್ರದ ಅಧಿಪತಿ ಕೇತು ಈ ನಕ್ಷತ್ರದಲ್ಲಿ ಜನಿಸಿದವರು ಶ್ರೀಮಂತರು ಜನಾನುರಾಗಿಗಳು ಆಗಿರುತ್ತಾರೆ ಈ ನಕ್ಷತ್ರದ ಅಧಿಪತಿ ಕೇತು ಆಗಿರುವುದರಿಂದ ಯಾವುದೇ ಕೆಲಸದ ಪೂರ್ವ ಫಲಗಳನ್ನು ತಿಳಿದುಕೊಂಡು ಅದರಂತೆ ವ್ಯವಹಾರವನ್ನು ಯಶಸ್ವಿಗೊಳಿಸುತ್ತಾರೆ ಇವರಿಗೆ ಪಿತ್ರಾರ್ಜಿತ ಆಸ್ತಿಯು ಇದ್ದರು ತಮ್ಮ ಸ್ವಂತ ಸಂಪಾದನೆಯಿಂದ ಶ್ರೀಮಂತರಾಗುತ್ತಾರೆ ಚಿನ್ನಾಭರಣ ವಸ್ತು ವಾಹನಗಳನ್ನು ತಮ್ಮ ಸ್ವಂತ ದುಡಿಮೆಯಿಂದ ಖರೀದಿಸಲು ಇಚ್ಚಿಸುತ್ತಾರೆ ಇವರು ಭಾಷಾ ವಿಜ್ಞಾನ ಜ್ಯೋತಿಷ್ಯ ಕಲೆಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ ಇವರ ಕುಟುಂಬದಲ್ಲಿ ನಾನ ರೀತಿಯ ಅಡೆತಡೆಗಳು ಇದ್ದರೂ ಅದನ್ನು ಎದುರಿಸುವ ಶಕ್ತಿ ಇವರಿಗೆ ಇರುತ್ತದೆ

ಈ ನಕ್ಷತ್ರದಲ್ಲಿ ಜನಿಸಿದವರು ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ನಿಸ್ವಾರ್ಥ ಮತ್ತು ಪ್ರಾಮಾಣಿಕರಾಗಿ ಇರುತ್ತಾರೆ ಇವರು ಸಾಮಾನ್ಯವಾಗಿ ಶಾಂತಿ ಪ್ರೀತಿ ಮತ್ತು ಮೃದು ಮಾತನಾಡುವವರಾಗಿರುತ್ತಾರೆ ಅವರು ಅನೇಕ ವಿಷಯಗಳಲ್ಲಿ ಪರಿಣಿತಿಯನ್ನು ತೋರಿಸುತ್ತಾರೆ ಮತ್ತು ಪ್ರಶಂಸೆಯನ್ನು ಪಡೆಯುತ್ತಾರೆ ನೇರ ಮಾತಿನ ಇವರು ಇತರರಿಗೆ ಕೇಡು ಬಯಸುವುದಿಲ್ಲ ಅದೇ ರೀತಿ ಇತರರು ಕೇಡು ಬಯಸಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ ಇವರಲ್ಲಿರುವ ಶಕ್ತಿ ಅಧಿಕಾರ ಸಾಮರ್ಥ್ಯದಿಂದ ಬಯಸಿದ್ದನ್ನು ಪಡೆಯುವರು

ಈ ನಕ್ಷತ್ರದವರು ತಮ್ಮಲ್ಲಿರುವ ಎಲ್ಲಾ ಶಕ್ತಿಯನ್ನು ಕೇವಲ ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸುತ್ತಾರೆ ಇವರ ಮುಖದಲ್ಲಿ ಯಾವಾಗಲೂ ಗಂಭೀರತೆ ಇರುತ್ತದೆ ಇವರಿಗೆ ತಮ್ಮ ಮಕ್ಕಳು ಕುಟುಂಬದ ಬಗ್ಗೆ ಅತಿ ಹೆಚ್ಚು ಪ್ರೀತಿ ಇರುತ್ತದೆ ಕುಟುಂಬದ ಸದಸ್ಯರು ದೂರ ಆದರೆ ಇವರ ದುಃಖವನ್ನು ಯಾರಿಂದಲೂ ಕಡಿಮೆ ಮಾಡಲು ಆಗುವುದಿಲ್ಲ ತಾವು ವಾಸಿಸುವ ಸ್ಥಳದಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುತ್ತಾರೆ ತಮಗೆ ಬೇಕಾದವರೊಂದಿಗೆ ಸಲುಗೆ ಸ್ನೇಹ ಬೆಳೆಸಿಕೊಂಡು ಅವರೆಲ್ಲರಿಗೂ ಇವರೇ ನಾಯಕರಾಗಿರುತ್ತಾರೆ.

ಅಧಿದೇವತೆ -ಪಿತೃಗಣ.
ಅಧಿಪತಿ -ಕೇತು ಗ್ರಹ.
ಈ ನಕ್ಷತ್ರದ ನಾಲ್ಕು ಪಾದಗಳು ಸಿಂಹ ರಾಶಿಗೆ ಸೇರಿದೆ.
ಜನ್ಮನಾಮ -ಮಾ,ಮಿ, ಮೂ,ಮೇ.
ಯೋನಿ ಇಲಿ.
ಸೂಕ್ತ ವೃತ್ತಿ-ವ್ಯವಸ್ಥಾಪಕರು, ಸಂಸ್ಥಾಪಕರು, ಆಡಳಿತ ಅಧಿಕಾರ, ರಾಜಕೀಯ ಕ್ಷೇತ್ರ, ನ್ಯಾಯಾಲಯ ಇತಿಹಾಸ ತಜ್ಞ ಕೆಲಸಗಳು ಸೂಕ್ತವಾಗಿರುತ್ತದೆ.

ಇವರು ಸಾಮಾನ್ಯವಾಗಿ ಧಾರ್ಮಿಕ ಮನೋಭಾವದವರಾಗಿದ್ದು ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುತ್ತಾರೆ ಆದರೆ ಇವರು ಸ್ವಂತ ವ್ಯವಹಾರ ಮಾಡಿದರೆ ಅದರಿಂದ ಅಪಜಯ ಕಾಣುತ್ತಾರೆ ಜೊತೆಗೆ ಇವರಿಗೆ ಅಸ್ತಮಾ ರಕ್ತ ಸಂಬಂಧಿತ ಕಾಯಿಲೆಗಳು ಆಗಾಗ ಕಾಡುತ್ತಿರುತ್ತದೆ ಆದ್ದರಿಂದ ಇವರು ಗಣಪತಿ ದೇವರ ಆರಾಧನೆಗಳಿಂದ ಅನಾರೋಗ್ಯದಿಂದ ಮುಕ್ತವಾಗಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.