ಸೇಬು ಜೊತೆ ಜೇನುತುಪ್ಪ ಹೀಗೆ ಮಾಡಿ ಬಳಸಿ ಈ ಎಲ್ಲ ಸಮಸ್ಯೆಗಳಿಗೆ ಬೆಸ್ಟ್ ಮನೆಮದ್ದು

0 258

ಸೇಬು ಜೊತೆ ಜೇನುತುಪ್ಪ ಹೀಗೆ ಮಾಡಿ ಬಳಸಿ ಈ ಎಲ್ಲ ಸಮಸ್ಯೆಗಳಿಗೆ ಬೆಸ್ಟ್ ಮನೆಮದ್ದು

ನಮಸ್ಕಾರ ಸ್ನೇಹಿತರೇ, ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಕ್ಕೆ ಇದರ ಮಿಶ್ರಣ ನಮಗೆ ತುಂಬಾನೆ ಸಹಾಯವಾಗುತ್ತದೆ ನಾವು ರೆಗ್ಯುಲರ್ ಆಗಿ ಕೂಡ ಈತರ ಮಾಡಿ ಬಳಸಬಹುದು ನಾವು ಆರೋಗ್ಯವಾಗಿರುವುದಕ್ಕೆ ನಾವು ಬೇರೆ ಬೇರೆ ರೀತಿಯ ಹಣ್ಣು ತರಕಾರಿಗಳು ಹಾಗೇನೆ ಮಸಾಲೆ ಪದಾರ್ಥಗಳನ್ನು ಅಥವಾ ಬೇರೆ ಬೇರೆ ರೀತಿಯ ಆಹಾರ ಪದಾರ್ಥಗಳನ್ನು ಬಳಸುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ ಅಲ್ಲವೇ ಅದರಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಜೊತೆಯಾಗಿ ಬಳಸಿದಾಗ ನಮಗೆ ಅದರ ಬೆನಿಫಿಟ್ ಜಾಸ್ತಿನೆ ಸಿಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅಂತಾನೆ ಹೇಳಬಹುದು ನಮ್ಮ ದೇಹದಲ್ಲಿ ಚಮತ್ಕಾರನೆ ಮಾಡುತ್ತವೆ ಕೆಲವೊಂದು ಮಿಶ್ರಣಗಳು ಅಂತದರಲ್ಲಿ ಒಂದು ಮಿಶ್ರಣವನ್ನು ನಾವು ಇವತ್ತು ಹೇಳುತ್ತಿದ್ದೇವೆ ಅದು ಸೇಬು ಹಣ್ಣು ಮತ್ತು ಜೇನುತುಪ್ಪ ಸೇಬು ಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಕೂಡ ಹೌದು ಇದು ಬೇರೆ ಬೇರೆ ರೀತಿಯ ಪೋಷಕಾಂಶಗಳು ವಿಟಮಿನ್ಸ್ ಗಳು ಎಲ್ಲಾ ಕೂಡ ಸಿಗುತ್ತದೆ ಇದರಲ್ಲಿ ಅದೇ ರೀತಿಯಲ್ಲಿ ಜೇನುತುಪ್ಪ ಕೂಡ ತುಂಬಾನೇ ಒಳ್ಳೆಯದು ನಮ್ಮ ಶೀತ ಕೆಮ್ಮು ಇದರಿಂದ ಹಿಡಿದು ಮುಖದ ಆರೋಗ್ಯಕ್ಕೆ ಚರ್ಮದ ಆರೋಗ್ಯಕ್ಕೆ ಕೂಡ ಒಳ್ಳೆಯದು ಇದು ಆದರೆ ಈ ಆಪಲ್ ಮತ್ತು ಜೇನುತುಪ್ಪವನ್ನು ಎರಡು ಜೊತೆಯಲ್ಲಿ ಬಳಸುವುದರಿಂದ ಯಾವ ಯಾವ ರೀತಿಯಲ್ಲಿ ಸಹಾಯ ಆಗುತ್ತದೆ ಹೇಗೆ ಬಳಸುವುದು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ

ಸೇಬು ಹಣ್ಣಿನ ಜೊತೆಯಲ್ಲಿ ಸ್ವಲ್ಪ ಜೇನುತುಪ್ಪವನ್ನು ನಾವು ಮಿಕ್ಸ್ ಮಾಡಿ ಬಳಸುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತದೆ ಇದು ಯಾರಿಗೆ ಡೈಜೆಶನ್ ಗೆ ಸಂಬಂಧಿಸಿದ ಸಮಸ್ಯೆ ಇರುತ್ತದೆ ಜೀರ್ಣ ಸಂಬಂಧಿತ ಸಮಸ್ಯೆ ಇದ್ದರೆ ಅವುಗಳನ್ನು ದೂರ ಇಡುವುದಕ್ಕೆ ಹಾಗೆ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಕ್ಕೆ ಇದರ ಮಿಶ್ರಣ ನಮಗೆ ತುಂಬಾ ಸಹಾಯವಾಗುತ್ತದೆ ನಾವು ರೆಗ್ಯುಲರ್ ಆಗಿ ಕೂಡ ಈತರ ಮಾಡಿ ಬಳಸಬಹುದು ಇನ್ನು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಸೇಬು ಹಣ್ಣು ಮತ್ತು ಜೇನುತುಪ್ಪವನ್ನು ನಾವು ಜೊತೆಯಾಗಿ ಬಳಸುವುದರಿಂದ

ನಮ್ಮ ಹೃದಯ ಕರೆಕ್ಟಾಗಿ ಅದರ ಕಾರ್ಯವನ್ನು ಮಾಡುವುದಕ್ಕೆ ಹಾಗೆ ಆರೋಗ್ಯವಂತವಾಗಿ ಇರುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇನ್ನೊಂದು ಬೆನಿಫಿಟ್ ಅಂತ ಹೇಳಿದರೆ ಆಪಲ್ ಮತ್ತೆ ಜೇನುತುಪ್ಪ ಎರಡನ್ನು ಸಪರೇಟ್ ಆಗಿ ಬಳಸಿದರೆ ಕೂಡ ನಮಗೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಆಗುತ್ತದೆ ಇನ್ನು ಇದೆರಡನ್ನು ಜೊತೆಯಾಗಿ ಬಳಸುವುದರಿಂದ ನಮ್ಮ ದೇಹದಲ್ಲಿರುವಂತಹ ಟಾಕ್ಸಿನ್ಸ್ ಅನ್ನು ಹೊರಗೆ ಹಾಕುವುದಕ್ಕೆ ತುಂಬಾನೇ ಸಹಾಯ ಆಗುತ್ತದೆ ದೇಹದಲ್ಲಿ ಕಲ್ಮಶಗಳು ಇದ್ದರೆ ಅದನ್ನು ಹೊರಗೆ ಹಾಕಿ ದೇಹವನ್ನು ಡಿ ಟಾಕ್ಸ್ ಮಾಡುವುದಕ್ಕೆ ಇವೆರಡರ ಮಿಶ್ರಣ ತುಂಬಾನೇ ಒಳ್ಳೆಯದು

ಇನ್ನು ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಇದು ಚರ್ಮ ತುಂಬಾ ಗ್ಲೋ ಬರುವುದಕ್ಕೆ ಹಾಗೇನೆ ಸುಕ್ಕು ನೆರಿಗೆ ಏನು ಆಗಬಾರದು ಅಂತ ಅಂದುಕೊಂಡರೆ ನಾವು ಸೇಬು ಹಣ್ಣಿನ ಜೊತೆಯಲ್ಲಿ ಸ್ವಲ್ಪ ಜೇನುತುಪ್ಪವನ್ನು ಹಾಕಿ ತಿನ್ನುವುದು ತುಂಬಾನೇ ಸಹಾಯ ಆಗುತ್ತದೆ ಇನ್ನೊಂದು ವೆರಿ ಇಂಪಾರ್ಟೆಂಟ್ ಬೆನಿಫಿಟ್ ಇದರದ್ದು ಹೇಳಲೇಬೇಕು ಅಂದರೆ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಹೇಳಿ ಮಾಡಿಸಿದಂತಹ ಒಂದು ಮಿಶ್ರಣ ಅಂತಾನೆ ಹೇಳಬಹುದು ವೇಟ್ ಲಾಸ್ ಮಾಡಿಕೊಳ್ಳಬೇಕು

ಅಂತ ಇರುವವರಿಗೆ ಆಪಲ್ ಜೊತೆಯಲ್ಲಿ ಸ್ವಲ್ಪ ಜೇನುತುಪ್ಪವನ್ನು ಮಿಕ್ಸ್ ಮಾಡಿ ಪ್ರತಿದಿನ ಬಳಸುವುದು ತುಂಬಾನೇ ಸಹಾಯವಾಗುತ್ತದೆ ಆಪಲ್ ಮತ್ತೆ ಜೇನುತುಪ್ಪವನ್ನು ಯಾವ ರೀತಿ ಬಳಸಬಹುದು ಅಂದರೆ ನಾವು ಆಪಲ್ ಕಟ್ಟು ಮಾಡಿ ಒಂದು ಸ್ಪೂನ್ ಆಗುವಷ್ಟು ಜೇನುತುಪ್ಪವನ್ನು ಅದರ ಜೊತೆಯಲ್ಲಿ ಹಾಕಿ ಮಿಕ್ಸ್ ಮಾಡಿಕೊಂಡು ಅಥವಾ ಅದರ ಮೇಲೆ ಅಪ್ಲೈ ಮಾಡಿಕೊಂಡು ತಿನ್ನಬಹುದು ಈ ತರ ಮಾಡುವುದರಿಂದ ನಮಗೆ ಈ ಎಲ್ಲ ಬೆನಿಫಿಟ್ ಗಳು ಸಿಗುತ್ತವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.