ಊಟದಲ್ಲಿ ಕೈ ಮದ್ದು ಹಾಕಿದ್ದರೆ ಅದಕ್ಕೆ ಪರಿಹಾರ!
ಕೆಲವರು ವಿಚಿತ್ರವಾದ ವಸ್ತುವನ್ನು ನಮಗೆ ಗೊತ್ತಿಲ್ಲದೇ ಹೊಟ್ಟೆಗೆ ಹಾಕುತ್ತಾರೆ. ಅದನ್ನು ಮದ್ದು ಎಂದು ಕರೆಯುತ್ತಾರೆ. ಇದರಲ್ಲಿ 5 ತರ ಇರುತ್ತದೆ. ಇದರಲ್ಲಿ ಹಸುವುಮದ್ದಿಡಿ ಹಾಕಿದರೆ ಅವರು ಬದುಕುವುದೇ ಕಷ್ಟ. ಬೇರೆ ಮದ್ದುಗಳು ಬಹಳ ಕಷ್ಟವನ್ನು ಕೊಡುತ್ತವೆ. ಈ ರೀತಿ ಸುಮಾರು 150 ವರ್ಷಗಳ ಹಿಂದೆ ಯಿಂದನು ಮಾಡುತ್ತ ಬಂದಿದ್ದಾರೆ. ಬಸಿರಿ ಹೆಣ್ಣು ಮಕ್ಕಳಿಗೆ ಎಲೆ ಆಡಿಕೆಯಲ್ಲಿ ಹಾಕಿಕೊಡುವುದು. ಇದು ಒಂದು ವಿಷ ಪದಾರ್ಥ. ಇದು ಹೊಟ್ಟೆಯಲ್ಲಿ ಸೇರಿದರೆ ದಿನ ಕಳೆದ ಹಾಗೆ ಹೊಟ್ಟೆಯಲ್ಲಿ ಕೂದಲು ಬಂದು ತುಂಬಾ ಸಮಸ್ಸೆಗಳು ಕಾಡುತ್ತವೆ.
ಮದ್ದು ಹಾಕಿದ್ದಾರೆ ಊಟ ಸೇರುವುದಿಲ್ಲ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ನೀರು ಮುಟ್ಟದೆ ನುಗ್ಗೆ ಸೊಪ್ಪನ್ನು ಚನ್ನಗಿ ಕೈನಲ್ಲಿ ತಿಕ್ಕಿ ಅದರ ರಸವನ್ನು ನಿಮ್ಮ ಅಂಗೈನಲ್ಲಿ ಹಾಕಿಕೊಳ್ಳಿ ಅದು ಸ್ವಲ್ಪ ಸಮಯಾದ ನಂತರ ಆ ನುಗ್ಗೆ ಸೊಪ್ಪಿನ ರಸ ಗಟ್ಟಿಯಾದರೆ ನಿಮಗೆ ಮದ್ದು ಇಟ್ಟಿರುವುದು ಸತ್ಯ ಎಂದು ತಿಳಿದುಕೊಳ್ಳಿ. ಇದಕ್ಕೆ ಏನು ಪರಿಹಾರ ಅನ್ನೋದು ಇಲ್ಲಿದೆ ನೋಡಿ.
ನೀವು ಬೇರೆಯವರ ಮನೆಯಲ್ಲಿ ಊಟವಾದ ತಕ್ಷಣ ನಿಮ್ಮ ಬಾಯಿಯಲ್ಲಿ ಒಂದು ಏಲಕ್ಕಿಯನ್ನು ಚನ್ನಾಗಿ ಅಗಿದು ಅದರ ರಸ ಮತ್ತು ಸಿಪ್ಪೆಯನ್ನು ಹಾಗೆ ನುಂಗಬೇಕು ಇದರಿಂದ ನಿಮಗೆ ಇಟ್ಟಿರುವ ಮದ್ದು ಅಲ್ಲೇ ಆದೊಷ್ಟು ಬೇಗನೆ ಕ್ಲಿಯರ್ ಆಗುತ್ತದೆ.
ಇನ್ನು ಕೆಲವೊಂದು ಹಳ್ಳಿಗಳಲ್ಲಿ ಮೇಕೆ ಹಾಲಿನ ಜೊತೆ ಕೆಲವೊಂದು ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಕೊಡುತ್ತಾರೆ ಇದರಿಂದ ಸಹ ನಿಮಗೆ ಇಟ್ಟಿರುವ ಮದ್ದು ವಾಸಿಯಾಗುತ್ತದೆ. ಇನ್ನು ಸಾಸಿವೆ ಕಾಳಿನ ಪುಡಿಯನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಸುವುದರಿಂದ ವಾಂತಿಯಾಗಿ ವಾಸಿಯಾಗುತ್ತದೆ.