ನಾಳೆ ಡಿಸೆಂಬರ್ 17 ಶುಕ್ರವಾರದಿಂದ ನಿಜವಾದ ಗಜಕೇಸರಿಯೋಗ ಶುರು| ಈ 5 ರಾಶಿಯವರಿಗೆ ರಾಜಯೋಗ ಶುರು | 17-12-2021 ಲಕ್ಷ್ಮಿದೇವಿ ಆಶೀರ್ವಾದ ಸಿಗಲಿದೆ | ಮುಟ್ಟಿದ್ದೆಲ್ಲ ಚಿನ್ನ

0 11

ನಾಳೆ ಡಿಸೆಂಬರ್ 17 ಶುಕ್ರವಾರದಿಂದ ನಿಜವಾದ ಗಜಕೇಸರಿಯೋಗ ಶುರು| ಈ 5 ರಾಶಿಯವರಿಗೆ ರಾಜಯೋಗ ಶುರು | 17-12-2021 ಲಕ್ಷ್ಮಿದೇವಿ ಆಶೀರ್ವಾದ ಸಿಗಲಿದೆ | ಮುಟ್ಟಿದ್ದೆಲ್ಲ ಚಿನ್ನ.

ನಮಸ್ಕಾರ ಸ್ನೇಹಿತರೇ, ನಾಳೆ ಡಿಸೆಂಬರ್ 17 ನೇ ತಾರೀಕು ಶುಕ್ರವಾರದಿಂದ ನಿಜವಾದ ಗಜಕೇಸರಿ ಯೋಗವು ಈ 5 ರಾಶಿಯವರಿಗೆ ಸಿಗಲಿದೆ, ಹಾಗೆ ರಾಜಯೋಗ ಶುರುವಾಗುತ್ತದೆ ಲಕ್ಷ್ಮೀದೇವಿಯ ಆಶೀರ್ವಾದದಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.
ಈ 5 ರಾಶಿಯವರು ಬಹಳ ಪ್ರತಿಭಾವಂತರು ಆಗಿರುವುದರಿಂದ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸನ್ನು ಸಾಧಿಸಲಿದ್ದಾರೆ, ಮತ್ತು ಈ 5 ರಾಶಿಯವರ ಅದೃಷ್ಟವೆ ಬದಲಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

ಮದುವೆಯಾಗದೆ ಇದ್ದವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ, ಹಾಗೂ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಒಲಿದು ಬರಲಿದೆ, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರುಪೇರು ಆಗುವ ಲಕ್ಷಣಗಳು ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ತುಂಬಾ ಒಳ್ಳೆಯದು, ಇನ್ನು ನಿಮ್ಮ ಶತ್ರುಗಳಿಂದ ಕೂಡ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ, ಅವರಿಂದ ದೂರವಿರಿ ಯಾವುದೇ ಹೊಸ ಉದ್ಯೋಗ ಮತ್ತು ಉದ್ಯಮವನ್ನು ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯ ಆಗಿರುವುದರಿಂದ ಅದನ್ನು ಇಂದು ಆರಂಭಿಸಿ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲೆ ಇರುವುದರಿಂದ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ ಮತ್ತು ಯಾವುದಾದರೂ ಹೊಸ ಕೆಲಸವನ್ನು ಮಾಡಬೇಕು ಅಂದುಕೊಂಡಿದ್ದರೇ ಅದನ್ನು ಇಂದೇ ಮಾಡಿ ಯಾಕೆಂದರೆ ಇದಕ್ಕಿಂತ ಉತ್ತಮವಾದ ಸಮಯ ಬೇರೊಂದಿಲ್ಲ, ಈ 5 ರಾಶಿಯವರು ಯಾವುದೇ ಕೆಲಸವನ್ನು ಕೂಡ ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ ಆದ್ದರಿಂದ ಇವರಿಗೆ ಮಾಡುವ ಕೆಲಸದಲ್ಲಿ ಒಳ್ಳೆಯ ಪ್ರತಿ ಫಲ ಸಿಗುತ್ತದೆ.

ಇನ್ನು ಶೇರು ಮಾರುಕಟ್ಟೆ ಅಥವಾ ಬೇರೆ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ ಇನ್ನು ದೂರ ಪ್ರಯಾಣವನ್ನು ಸ್ವಲ್ಪ ದಿನಗಳವರೆಗೆ ಮುಂದಕ್ಕೆ ಹಾಕುವುದು ಒಳ್ಳೆಯದು ಮತ್ತು ಹಣಕಾಸನ್ನು ಸ್ವಲ್ಪ ಇತಿಮಿತಿಯಲ್ಲಿ ಖರ್ಚು ಮಾಡಿದರೆ ಕೈಯಲ್ಲಿ ಉಳಿಯುತ್ತದೆ ಹಣಕಾಸು.

ಇನ್ನು ಇಷ್ಟೆಲ್ಲ ಲಾಭವನ್ನು ಪಡೆದು ಲಕ್ಷ್ಮೀದೇವಿಯ ಪುತ್ರರಾಗುವ ಆ ಅದೃಷ್ಟವಂತ ಐದು ರಾಶಿಗಳು ಯಾವುದು ಎಂದರೆ:
ಮೇಷ ರಾಶಿ, ಸಿಂಹ ರಾಶಿ, ಕರ್ಕಾಟಕ ರಾಶಿ ತುಲಾ ರಾಶಿ ಮತ್ತು ಕೊನೆಯದಾಗಿ ಐದನೇ ರಾಶಿ ಮೀನ ರಾಶಿ.

ಇನ್ನು ಅಷ್ಟೇ ಅಲ್ಲದೆ ಉಳಿದ ರಾಶಿಯವರು ಕೂಡ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ನಿಮಗೂ ಕೂಡ ಜಯ ಸಿಗಲಿದೆ ಮತ್ತು ನಿಷ್ಠೆಯಿಂದ ಪೂಜೆಯನ್ನು ಮಾಡಿ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ನಿಮಗೆ ಲಕ್ಷ್ಮೀದೇವಿಯ ಒಲೆಯಲಿದ್ದಾಳೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.