ಈ ವಸ್ತುಗಳಿಂದ ನಿಮ್ಮ ಮನೆಯಲ್ಲಿ ಸದಾ ಜಗಳವಾಗುತ್ತೆ ಎಚ್ಚರ!
ಈ ಭೂಮಿಯನ್ನು ಎರಡು ರೀತಿಯ ಶಕ್ತಿಗಳು ಸದಾ ಪ್ರವಹಿಸುತ್ತಿರುತ್ತವೆ. ಒಂದು ಧನಾತ್ಮಕ, ಇನ್ನೊಂದು ಋಣಾತ್ಮಕ ಶಕ್ತಿ. ನಮ್ಮ ಮನೆಯ ಸಮೃದ್ಧಿ, ಶಾಂತಿ, ನೆಮ್ಮದಿ ಎಲ್ಲವೂ ಈ ಶಕ್ತಿಗಳನ್ನು ಅವಲಂಬಿಸಿದೆ. ಮನೆಯಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸಲು ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಪ್ರವಹಿಸುವುದು ಅಗತ್ಯ. ಅದಕ್ಕೆ ಕೆಲವು ಸಿಂಪಲ್ ಟಿಪ್ಸ್..
ಒಂದು ವೇಳೆ ಧನಾತ್ಮಕ ಶಕ್ತಿಗೆ ಯಾವುದಾದರೊಂದು ವಸ್ತು ಅಡ್ಡಿಯಾಗಿ ಋಣಾತ್ಮಕ ಶಕ್ತಿ ಸುಲಭವಾಗಿ ಪ್ರವಹಿಸುತ್ತಿದ್ದರೆ ಮನೆಯ ನೆಮ್ಮದಿ ಕದಡಬಹುದು. ವಾಸ್ತು ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳು ಇರಲೇಬಾರದು!ಬನ್ನಿ, ಇವು ಯಾವುವು ಎಂಬುದನ್ನು ತಿಳಿಯೋಣ…..
1)ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಸುವುದು ಮನೆಯಲ್ಲಿರುವ ಸ್ಥಳಾವಕಾಶದಲ್ಲಿ ಅಗತ್ಯವಿರುವಷ್ಟು ಮಾತ್ರ ವಸ್ತುಗಳನ್ನಿರಿಸಬೇಕು. ಅತಿ ಹೆಚ್ಚು ಮತ್ತು ಅನಗತ್ಯವಾದ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿರಿಸಿದರೆ ಧನಾತ್ಮಕ ಶಕ್ತಿಯ ಪ್ರವಹನೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ವಸ್ತುಗಳು ಸಾಧ್ಯವಾದಷ್ಟು ಕೋಣೆಯ ಬದಿಗಳಲ್ಲಿ ಒಪ್ಪ ಓರಣವಾಗಿದ್ದು ನಡುವಣ ಸ್ಥಳ ಖಾಲಿ ಇರುವಂತೆ ನೋಡಿಕೊಳ್ಳಬೇಕು.
ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.
2)ಹಳಸಿದ ;ಎಣ್ಣೆತಿಂಡಿ; ಸಿಹಿ ಆಹಾರ(ಹೊರಗಿನಿಂದ ತಂದ)ವಸ್ತುಗಳನ್ನು ಸರ್ವಥಾ ಅಲ್ಲಲ್ಲಿ ಇಡಕೂಡದು. ಸಾಧ್ಯವಾದಷ್ಟು ಬೇಗನೇ ಇದನ್ನು ತಿಂದು ಖಾಲಿ ಮಾಡಬೇಕು. ಒಂದು ವೇಳೆ ಈ ಆಹಾರ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿರುವಂತೆ ಮನೆಯಲ್ಲಿ ಅಲ್ಲಲ್ಲಿ ಇಟ್ಟಿದ್ದರೆ ಇದು ಋಣಾತ್ಮಕ ಶಕ್ತಿಯನ್ನು ಹೋದಲ್ಲೆಲ್ಲಾ ಆಕರ್ಷಿಸುತ್ತದೆ.
3)ದೇವರ ವಿಗ್ರಹಗಳನ್ನು ಎದುರುಬದುರಾಗಿರಿಸುವುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಹಲವಾರು ದೇವರ ವಿಗ್ರಹ ಮತ್ತು ಪಟಗಳಿದ್ದರೆ ಪ್ರತಿ ವಿಗ್ರಹವೂ ಇನ್ನೊಂದು ವಿಗ್ರಹಕ್ಕೆ ಎದುರುಬದುರಾಗಿರದಂತೆ ನೋಡಿಕೊಳ್ಳಿ. ಏಕೆಂದರೆ ಇದರಿಂದ ಋಣಾತ್ಮಕ ಶಕ್ತಿ ಅಪಾರವಾಗಿ ಹೆಚ್ಚುತ್ತದೆ. ಪ್ರತಿಯೊಂದನ್ನೂ ಪ್ರತ್ಯೇಕವಾಗಿರುವಂತೆ ಮತ್ತು ಒಂದು ಇನ್ನೊಂದರತ್ತ ಮುಖ ಮಾಡದಂತೆ ಜೋಡಿಸಿ.
4)ಮನೆಯ ಸದಸ್ಯರಲ್ಲಿ ಯಾರೇ ಆದರೂ ಇನ್ನೊಬ್ಬರ ಬಗ್ಗೆ ಮಾಡುವ ಟೀಕೆಗಳು ಅತಿ ಪ್ರಬಲವಾದ ಋಣಾತ್ಮಕ ಶಕ್ತಿಯ ಆಕರ್ಷಣೆಗಳಾಗಿವೆ. ಟೀಕೆಯ ಭರದಲ್ಲಿ ದನಿ ಏರಿಸಿದಷ್ಟೂ ಋಣಾತ್ಮಕ ಶಕ್ತಿ ಪ್ರಬಲಗೊಳ್ಳುತ್ತಾ ಹೋಗುತ್ತದೆ.
5)ಮನೆಯಲ್ಲಿ ಕೊಳಕು ವಸ್ತ್ರಗಳನ್ನು ಧರಿಸುವುದು ಕೆಲವರು ಮನೆಯಲ್ಲಿದ್ದಾಗ ಸ್ವಚ್ಛ ಬಟ್ಟೆಗಳನ್ನು ತೊಡದೇ ಒಂದೇ ಬಟ್ಟೆಯನ್ನು ಹಲವಾರು ದಿನಗಳವರೆಗೆ ತೊಟ್ಟುಕೊಳ್ಳುವ ಅಭ್ಯಾಸವುಳ್ಳವರಾಗಿರುತ್ತಾರೆ. ಬಟ್ಟೆ ಹಳೆದಾದರೂ ಅಗ್ಗವಾದರೂ ಪರವಾಗಿಲ್ಲ, ಸ್ವಚ್ಛವಾಗಿರುವುದು ಮಾತ್ರ ಅತಿ ಅಗತ್ಯ.
6) ಎಷ್ಟೇ ಕೆಲಸಬಾಹುಳ್ಯವಿದ್ದರೂ ಮನೆಯನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಗುಡಿಸಿ ಒರೆಸಿ ಸ್ವಚ್ಛಗೊಳಿಸಬೇಕು. ನಿತ್ಯವೂ ಈ ಕಾಯಕ ನಡೆಸಿದರೆ ಅತ್ಯುತ್ತಮ. ವಿಶೇಷವಾಗಿ ಮನೆಯಲ್ಲಿ ಧೂಳು ಕೂರುವ ಸ್ಥಳಗಳಲ್ಲಿ ಧೂಳು ಇರದಂತೆ ನೋಡಿಕೊಳ್ಳಿ.
7)ಅನಗತ್ಯ ಎನಿಸುವ ಯಾವುದೇ ವಸ್ತುಗಳನ್ನು ವಿಲೇವಾರಿ ಮಾಡಿ. ಮನೆಯಲ್ಲಿ ವಸ್ತುಗಳು ಕನಿಷ್ಠವಿದ್ದಷ್ಟೂ ಧನಾತ್ಮಕ ಶಕ್ತಿ ಆಗಮಿಸುವ ಸಾಧ್ಯತೆ ಹೆಚ್ಚುತ್ತದೆ.
8)ಕಲ್ಲುಪ್ಪು (ಸಮುದ್ರದ ಉಪ್ಪು)ಋಣಾತ್ಮಕ ಶಕ್ತಿಯನ್ನು ನಿವಾರಿಸುವ ಶಕ್ತಿ ಹೊಂದಿದೆ. ನಿತ್ಯವೂ ಮನೆ ಒರೆಸುವಾಗ ಈ ನೀರಿನಲ್ಲಿ ಕೊಂಚ ಉಪ್ಪು ಬೆರೆಸಿ ಒರೆಸುವುದು ಒಂದು ಕ್ರಮ. ಇನ್ನೊಂದು ಕ್ರಮದಲ್ಲಿ ಚಿಕ್ಕ ಕಪ್ ಒಂದರಲ್ಲಿ ಕೊಂಚ ಕಲ್ಲುಪ್ಪು ತುಂಬಿ ಪ್ರತಿ ಕೋಣೆಯಲ್ಲಿಯೂ ಕಿಟಕಿಗೆ ಎದುರಾಗಿರುವಂತೆ ಇಡಬೇಕು.
9)ಲಿಂಬೆಹಣ್ಣನ್ನು ಹಸಿಮೆಣಸನ್ನು ಒಂದು ದಾರಕ್ಕೆ ಕಟ್ಟಿ ನಿಮ್ಮವ್ಯವಹಾರ ಸ್ಥಳ ಅಥವಾ ಮನೆಯಲ್ಲಿ ಋಣಾತ್ಮಕ ಶಕ್ತಿ ಎಲ್ಲಿ ಅತಿ ಹೆಚ್ಚು ಇರುತ್ತದೆ ಎಂಬ ಅನುಮಾನವಿದ್ದಲ್ಲಿ ಮನೆಯ ಮುಂಬಾಗಿಲಿನ ಮೇಲೆ, ಅಂದರೆ ಮನೆಯ ಒಳಗಿನಿಂದ ಹೊರಗೆ ಹೋಗುವಾಗ ಬಾಗಿಲ ಮೇಲೆ ನೋಡಿದರೆ ಸ್ಪಷ್ಟವಾಗಿ ಕಾಣುವಂತೆ ನೇತುಹಾಕಿ. ಇದರಿಂದ ಋಣಾತ್ಮಕ ಶಕ್ತಿ (ಕ್ರೂರ ದೃಷ್ಠಿ) ಮಾರ್ಗ ಬದಲಿಸಲು ಸಾಧ್ಯವಾಗುತ್ತದೆ.