ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗಬಹುದು ನಿಮ್ಮ ಕೋಣೆಯಲ್ಲಿರುವ ಈ ಹತ್ತು ವಸ್ತುಗಳು

0 54

ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗಬಹುದು ನಿಮ್ಮ ಕೋಣೆಯಲ್ಲಿರುವ ಈ ಹತ್ತು ವಸ್ತುಗಳು

ನಿಮ್ಮ ನಿದ್ರೆಗೆ ತೊಂದರೆ ಆಗದಂತೆ ನೀವು ಮಲಗುವ ಕೋಣೆಯನ್ನು ಸಿದ್ಧಪಡಿಸಿ ಉತ್ತರ ದಿಕ್ಕಿಗೆ ಮುಖ ಹಾಕಿ ಮಲಗುವುದು ನಿದ್ರಾಹೀನತೆಗೆ ಕಾರಣ ಆಗಬಹುದು ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ತಲೆನೋವು ಕಿರಿಕಿರಿ ಹಾಗೂ ತೊಂದರೆಗೆ ಒಳಗಾದ ನಿದ್ರೆಗೆ ಕಾರಣವಾಗುತ್ತದೆ ಹಾಸಿಗೆಯನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು ಆಳವಾದ ನಿದ್ರೆಗೆ ಜಾರಲು ದಕ್ಷಿಣ ಭಾಗ ಅತ್ಯುತ್ತಮವಾಗಿದೆ ಮಲಗುವಾಗ ಬಾಗಿಲಿಗೆ ತಲೆಯನ್ನು ಎದುರಾಗಿ ಮಲಗಬೇಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದು ಕೆಟ್ಟ ಆಲೋಚನೆಗಳು ಮತ್ತು ಕನಸುಗಳಿಗೆ ದಾರಿ ಮಾಡುತ್ತದೆ ಮಲಗುವ ಕೋಣೆಯ ಆಗ್ನೇಯ ದಿಕ್ಕಿಗೆ ನೀರಿನ ಜಗ್ಗನ್ನು ಇಡುವುದರಿಂದ ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ ಹಾಗೂ ಊಟ ಮಾಡುವಾಗ ಹಾಸಿಗೆಯ ಮೇಲೆ ಊಟ ಮಾಡಿ ಅದೇ ಸ್ಥಳದಲ್ಲಿ ಮಲಗುವುದರಿಂದ ನಿದ್ರೆಯ ಸಮಸ್ಯೆ ಉಂಟಾಗಬಹುದು ಮಲಗುವ ಕೋಣೆಯಲ್ಲಿರುವ ಪೀಠೋಪಕರಣಗಳ ಬಣ್ಣ ಗಾಢವಾಗಿದ್ದರೆ ಬಣ್ಣ ಸೂಕ್ತವಾಗಿ ಹೊಂದಿಕೊಳ್ಳದಿದ್ದರೆ ನಿದ್ರಾಹೀನತೆಗೆ ಕಾರಣವಾಗಬಹುದು ಪಶ್ಚಿಮ ದಿಕ್ಕಿನ ಕಿಟಕಿಯಿಂದ ಮಲಗುವ ಕೊನೆಗೆ ನಿರಂತರವಾಗಿ ಪ್ರವೇಶಿಸುವ ಸೂರ್ಯನ ಬೆಳಕು ನಿದ್ರಾಹೀನತೆಗೆ ಕಾರಣವಾಗಬಹುದು ಮಲಗುವ ಕೋಣೆಯಲ್ಲಿ ಇರುವ ಶೌಚಾಲಯದ ಬಾಗಿಲನ್ನು ತೆರೆದು ಇಡುವುದರಿಂದ ನಿದ್ರಾಹೀನತೆಗೆ ಕಾರಣವಾಗಬಹುದು

ಇನ್ನು ನೀವು ಮಲಗುವ ಕೋಣೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ ಯಾವುದೇ ಅಹಿತಕರ ದೃಶ್ಯ ಫೋಟೋ ಫ್ರೇಮ್ಗಳು ಇದ್ದರೆ ತೆಗೆದುಬಿಡಿ ಮಲಗುವ ಕೊನೆಯಲ್ಲಿ ಗ್ಯಾಸ್ ಸಿಲಿಂಡರ್ ಫ್ರಿಡ್ಜ್ ಮತ್ತು ಬೆಂಕಿ ಬರುವ ಉಪಕರಣಗಳನ್ನು ಇಡಬಾರದು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ ಮೊಬೈಲ್ ನಿಂದ ದೂರ ಇರುವುದು ಒಳ್ಳೆಯದು ಈಶಾನ್ಯ ಅಥವಾ ನೈರುತ್ಯ ದಿಕ್ಕಿನಲ್ಲಿ ಇರುವ ದೋಷಗಳು ಸಹ ನಿದ್ರಾಹೀನತೆಗೆ ಕಾರಣವಾಗಬಹುದು ಸರಿಯಾದ ಗಾಳಿ ಬೆಳಕು ಬಾರದಿರುವುದು ತೆರೆಯುವಾಗ ಹಾಗೂ ಮುಚ್ಚುವಾಗ ಸದ್ದು ಮಾಡುವ ಬಾಗಿಲು ಬೆಡ್ ಲ್ಯಾಂಪ್ ನ ಗಾಢವಾದ ಬೆಳಕು ಹಾಗೂ ಇತರ ಕಾರಣಗಳು ಸಹ ನಿದ್ರಾಹೀನತೆಗೆ ಅಥವಾ ನಿದ್ರೆ ಬಾರದಂತೆ ಮಾಡುತ್ತದೆ

ಇನ್ನು ಮನೆ ಚಿಕ್ಕದಾಗಿದ್ದರೆ ನೀವು ಮಲಗುವ ಕೋಣೆಯಲ್ಲಿ ಫಾಲ್ ಸೀಲಿಂಗ್ ಹಾಕುವುದರ ಮೂಲಕ ನಿದ್ರಾಹೀನತೆ ಸಮಸ್ಯೆಯನ್ನು ಪರಿಹರಿಸಬಹುದು ಇನ್ನು ಮಲಗುವಾಗ ತಲೆಯ ಭಾಗದಲ್ಲಿ ಇರುವ ಕಿಟಕಿಯನ್ನು ತೆಗೆದು ಮಲಗಬಾರದು ಹಾಗೂ ಬೆಡ್ರೂಮ್ನಲ್ಲಿ ನೀರಿನ ಚಿತ್ರ, ನೀರಿನ ಜಲಪಾತ ಫೋಟೋಗಳನ್ನು ಇಡಬಾರದು ಇದರಿಂದ ನಿದ್ರೆಗೆ ತೊಂದರೆಯಾಗಬಹುದು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡುವುದರಿಂದ ಉದರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು

ಇನ್ನೂ ಹೆಚ್ಚಿನವರು ಮಲಗುವಾಗ ಅಲಾರಾಂ ಗಡಿಯಾರವನ್ನು ದಿಂಬಿನ ಅಡಿಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ ಇದು ದಂಪತಿಗಳ ನಡುವೆ ವಿವಾದಕ್ಕೆ ಕಾರಣವಾಗುವುದರ ಜೊತೆಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ ಅಲರಾಂ ಗಡಿಯಾರವನ್ನು ಮಂಚದ ಎಡ ಅಥವಾ ಬಲ ಭಾಗದಲ್ಲಿ ಇಟ್ಟುಕೊಳ್ಳಬಹುದು ನೀವು ಮಲಗುವ ಕೊನೆಯಲ್ಲಿ ದೇವಾಲಯ ಅಥವಾ ದೇವರ ಚಿತ್ರ ಅಥವಾ ಮರಣ ಹೊಂದಿದ ಸಂಬಂಧಿಕರ ಚಿತ್ರವನ್ನು ಇರಿಸಬಾರದು ವಾಸ್ತು ಶಾಸ್ತ್ರದ ಪ್ರಕಾರ ಇದು ಮನೆಯಲ್ಲಿ ನಕಾರಾತ್ಮಕತೆ ಮತ್ತು ಬಡತನವನ್ನು ಹೆಚ್ಚಿಸುತ್ತದೆ ನೀವು ಮಲಗುವ ಕೋಣೆಗೆ ಸೂರ್ಯನ ಪ್ರತಿಬಿಂಬವನ್ನು ಬಿಂಬಿಸುವ ನೀಲಿ ಬಣ್ಣವನ್ನು ಹಚ್ಚಿ ಇದು

ನೀವು ಮಲಗುವ ಕೊನೆಗೆ ಸಕಾರಾತ್ಮಕ ಶಕ್ತಿ ನೀಡುತ್ತದೆ ನಿಮಗೆ ಮುಂಜಾನೆ ಸಂತೋಷವಾಗಿ ಎಚ್ಚರಗೊಳ್ಳಲು ಸಹಾಯವಾಗುತ್ತದೆ ಇನ್ನು ಮುಂಜಾನೆ ಎದ್ದ ತಕ್ಷಣ ಬಲಗಾಲನ್ನು ಮೊದಲು ಇಡಬೇಕು ಮಲಗುವ ಮಂಚವು ಮರದಿಂದ ಮಾಡಿರುವ ಮಂಚವಾಗಿರಬೇಕು ಕಬ್ಬಿಣದ ಮಂಚವನ್ನು ಮಲಗಲು ಬಳಸಬಾರದು ಮಲಗುವ ಕೋಣೆಯ ಗೋಡೆ ಮತ್ತು ಶೌಚಾಲಯದ ಕೋಣೆಯ ಗೋಡೆ ಒಂದೇ ಆಗಿರಬಾರದು ಈ ಎರಡು ಪ್ರತ್ಯೇಕವಾಗಿ ಇರಬೇಕು ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಅಕ್ವೇರಿಯಂ ಗಳನ್ನು ಇಡುವುದು ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.