ಪಾದರಕ್ಷೆಗಳನ್ನು ಯಾವ ದಿಕ್ಕಿನಲ್ಲಿ ಬಿಡಬೇಕು
ವಾಸ್ತು ಶಾಸ್ತ್ರದ ಪ್ರಕಾರ ಪಾದರಕ್ಷೆ ಗಳನ್ನು ಮನೆಯಲ್ಲಿ ಎಲ್ಲಿ ಬಿಡಬೇಕು ಎನ್ನುವುದ ನ್ನು ಹೇಳುವುದೇ ಇವತ್ತಿನ ನಮ್ಮ ಈ ವಿಡಿಯೋ ಉದ್ದೇಶ. ಮನೆಯ ಈ ದಿಕ್ಕಿನಲ್ಲಿ ಚಪ್ಪಲಿ ಬಿಡುವುದು ತಪ್ಪು ಮಾಡ ಬೇಡಿ ಅಂತ ಹೇಳ್ತಾರೆ. ಎದುರಾಗುವುದು ಆರ್ಥಿಕ ಬಿಕ್ಕಟ್ಟು ಎಂದು ಹೇಳುತ್ತದೆ. ಶಾಸ್ತ್ರ ಚಪ್ಪಲಿ ಗಳನ್ನ ಮನೆಯಲ್ಲಿ ತಪ್ಪಾದ ದಿಕ್ಕಿನಲ್ಲಿ ಬಿಟ್ರೆ ಅದರ ನೇರ ಪರಿಣಾಮ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಬೀರುತ್ತದೆ. ಕಠಿಣ ಪರಿಶ್ರಮದ ನಂತರ ವೂ ಪಾದರಕ್ಷೆ ಯಾವ ದಿಕ್ಕಿನಲ್ಲಿ ಇಡ ಬೇಕು ಎಂಬುದನ್ನ ನೀವು ನೆನಪಿನಲ್ಲಿಡಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಪಾದರಕ್ಷೆ ಇಡುವುದು ತುಂಬಾ ನೇ ಅಶುಭ. ಈ ದಿಕ್ಕು ಸಕಾರಾತ್ಮಕ ತೆಯನ್ನು ತರುತ್ತದೆ. ಆದ್ದರಿಂದ ಇಲ್ಲಿ ಬೂಟು ಗಳು ಮತ್ತು ಚಪ್ಪಲಿ ಗಳನ್ನು ಯಾವತ್ತಿಗೂ ಇಡ ಬೇಡಿ. ಇಲ್ಲ ದಿದ್ದರೆ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ. ಇನ್ನು ಮಲಗುವ ಕೋಣೆಯಲ್ಲಿ ಚಪ್ಪಲಿ ಇಡ ಬಹುದೇ ಎಂದು ಹಲವರು ಪ್ರಶ್ನೆ ಮಾಡುತ್ತಾರೆ. ಬಹಳಷ್ಟು ಜನ ಮಲಗುವ ಕೋಣೆಯಲ್ಲೇ ಚಪ್ಪಲಿ ಬಿಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿಯೂ ಶೂ ಅಥವಾ ಚಪ್ಪಲಿ ಇಡ ಬಾರದು ಇದು ನೆಗೆಟಿವ್ ಎನರ್ಜಿಯ ನ್ನು ಉಂಟುಮಾಡುತ್ತದೆ.
ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ವನ್ನು ಬೀರುತ್ತದೆ. ವೈಜ್ಞಾನಿಕ ವಾಗಿಯೂ ತಪ್ಪು. ಯಾಕೆಂದರೆ ಊರೆಲ್ಲ ತಿರುಗಿ ಬಂದ ನಂತರ ಚಪ್ಪಲಿಯ ನ್ನ ನೀವು ಮಲಗುವ ಕೋಣೆಯ ಲ್ಲಿ ಇಟ್ಟ ರೆ ನಿಮಗೆ ಇಲ್ಲಸಲ್ಲದ ರೋಗ ಗಳು ಬರುವುದು ಖಚಿತ. ಇನ್ನು ಚಪ್ಪಲಿಯ ನ್ನ ತಲೆ ಮೇಲೆ ಅಥವಾ ಹಾಸಿಗೆಯ ಕೆಳಗೆ ಇಟ್ಟು ಮಲಗ ಬೇಡಿ. ಹಾಗೆ ಮಾಡುವುದು ಕೂಡ ತುಂಬಾ ಅಶುಭ. ಎಷ್ಟೋ ಬಾರಿ ಮಂಚದ ಕೆಳಗೆ ಒಂದು ಟ್ರೈನ್ ನ ಮಾಡಿಸಿ ಅದರಲ್ಲಿ ಹೀಗೆ ಇಡುವುದುಂಟು. ಆದರೆ ಯಾವತ್ತು ಮಲಗುವ ಹಾಸಿಗೆಯ ಕೆಳಗೆ ಚಪ್ಪಲಿ ಗಳನ್ನ ಶೂಗಳನ್ನ ಬಿಡ ಬಾರದು ಇದು ಕೂಡ ಅಶುಭ ಎಂದು ಹೇಳ ಲಾಗುತ್ತದೆ.
ತಮ್ಮ ಜೀವನ ದಲ್ಲಿ ಪ್ರಗತಿಯ ನ್ನ ಪಡೆಯೋಕೆ ಬಯಸುವವರು ನೀಲಿ ಬಣ್ಣದ ಶೂ ಗಳಿಗೆ ಆದ್ಯತೆ ನೀಡ ಬೇಕು. ನೀಲಿ ಬಣ್ಣದ ಕ್ಲೀನ್ ಬೌಲ್ಡ್ ಗಳು ಧರಿಸುವುದರಿಂದ ನಿಮಗೆ ಯಶಸ್ಸು ದೊರೆಯುತ್ತ ದೆ ಎನ್ನುತ್ತದೆ ಶಾಸ್ತ್ರ ಮತ್ತು ಕೊಳಕು ಹಾಗೂ ಹರಿದ ಬೂಟ್‌ಗಳನ್ನು ಯಾವತ್ತೂ ಧರಿಸ ಬೇಡಿ. ಕೆಟ್ಟ ಸ್ಥಿತಿಯಲ್ಲಿರುವ ಬೂಟು ಗಳು ಮತ್ತು ಚಪ್ಪಲಿ ಗಳನ್ನು ಧರಿಸುವುದರಿಂದ ಗ್ರಹ ದೋಷ ಗಳು ಕೂಡ ಉಂಟಾಗುತ್ತ ವೆ. ಹಳದಿ ಬಣ್ಣದ ಶೂ ಧರಿಸ ಬಾರದು ಎನ್ನುತ್ತದೆ ಶಾಸ್ತ್ರ.
ವಸ್ತು ಶಾಸ್ತ್ರದ ಪ್ರಕಾರ ಹಳದಿ ಬಣ್ಣದ ಶೂ ಮತ್ತು ಚಪ್ಪಲಿ ಗಳನ್ನು ಯಾವತ್ತಿಗೂ ಧರಿಸ ಬಾರದು. ಹಳದಿ ಬಣ್ಣ ಗುರು ಗ್ರಹ ಕ್ಕೆ ಸಂಬಂಧಿಸಿದ. ಆದ್ದರಿಂದ ಇದು ಅದೃಷ್ಟ ವನ್ನ ಹೆಚ್ಚಿಸುವ ಗ್ರಹ ವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಹಳದಿ ಬಣ್ಣದ ಬೂಟು ಗಳನ್ನು ಧರಿಸುವುದು ಅದೃಷ್ಟ ವನ್ನು ದುರಾದೃಷ್ಟ ಕ್ಕೆ ತಿರುಗಿಸುತ್ತದೆ ಎನ್ನುತ್ತದೆ ಶಾಸ್ತ್ರ.