ಮಹಾವಿಷ್ಣು ಕೂರ್ಮಾವತಾರದಲ್ಲಿ ನೆಲೆಸಿರುವ ಮೂರು ಪ್ರಸಿದ್ಧ ದೇಗುಲಗಳು
ಮಹಾವಿಷ್ಣು ಕೂರ್ಮಾವತಾರದಲ್ಲಿ ನೆಲೆಸಿರುವ ಮೂರು ಪ್ರಸಿದ್ಧ ದೇಗುಲಗಳು
ಭಗವಾನ್ ಮಹಾವಿಷ್ಣು ದೇವರೂ ಲೋಕದ ಕಲ್ಯಾಣಕ್ಕಾಗಿ ಹಾಗೂ ಧರ್ಮವನ್ನು ಮತ್ತೆ ಸ್ಥಾಪಿಸಲೆಂದು ಆಗಾಗ ವಿವಿಧ ಅವತಾರಗಳನ್ನು ತಾಳಿರುವುದು ನಮಗೆಲ್ಲ ತಿಳಿದಿದೆ ಈ ಎಲ್ಲಾ ಅವತಾರಗಳು ದಶಾವತಾರಗಳೆಂದು ಪ್ರಖ್ಯಾತಿಯನ್ನು ಪಡೆದಿದೆ ಮಹಾವಿಷ್ಣು ದೇವರ ದಶಾವತಾರಗಳಲ್ಲಿ ಎರಡನೆಯ ಅವತಾರವೇ ಕೂರ್ಮ ಅವತಾರ ಕೂರ್ಮಾವತಾರ ಎಂದರೆ ಆಮೆಯ ಅವತಾರ ದೇವ ದಾನವರು ಸೇರಿಕೊಂಡು ಅಮೃತಕ್ಕಾಗಿ ಮಂದರ ಪರ್ವತವನ್ನು ವಾಸಕಿ ಸರ್ಪವನ್ನು ಹಗ್ಗವನ್ನಾಗಿ ಉಪಯೋಗಿಸಿಕೊಂಡು ಕ್ಷೀರಸಾಗರದ ಮಂಥನವನ್ನು ನಡೆಸುತ್ತಿರುವಾಗ ಮಂದರ ಪರ್ವತವು ನೀರಿನಲ್ಲಿ ಮುಳುಗಡೆಯಾಗಲು ಪ್ರಾರಂಭವಾಗುತ್ತದೆ
ಆ ಸಮಯದಲ್ಲಿ ಭಗವಾನ್ ಮಹಾವಿಷ್ಣು ದೇವರು ಆಮೆ ರೂಪದಲ್ಲಿ ಅವತರಿಸಿ ಮಂದರ ಪರ್ವತವನ್ನು ಎತ್ತಿ ಹಿಡಿಯುತ್ತಾರೆ ಇದರಿಂದಲೇ ದೇವದಾನವರಿಗೆ ಸಮುದ್ರವನ್ನು ಮಂತಿಸಲು ಅನುಕೂಲವಾಗುತ್ತದೆ ಭಗವಾನ್ ಮಹಾವಿಷ್ಣು ದೇವರು ಕೂರ್ಮಾವತಾರವನ್ನು ತಾಳದಿದ್ದರೆ ಕ್ಷೀರಸಾಗರದ ಮಂಥನ ಆಗುತ್ತಿರಲಿಲ್ಲ ಅದರಲ್ಲಿ 14 ರತ್ನಗಳು ದೊರೆಯುತ್ತಿರಲಿಲ್ಲ ಹಾಗೂ ಅಮೃತ ಕಳಸವು ಸಹ ಸಿಗುತ್ತಿರಲಿಲ್ಲ ಹಾಗಾಗಿ ಭಗವಾನ್ ಮಹಾವಿಷ್ಣು ದೇವರ ಕೂರ್ಮಾವತಾರಕ್ಕೆ ವಿಶೇಷವಾದ ಮಹತ್ವವಿದೆ ನಮ್ಮ ಭಾರತ ದೇಶದಲ್ಲಿ ಭಗವಾನ್ ಮಹಾವಿಷ್ಣುದೇವರ ಕೂರ್ಮಾವತಾರವನ್ನು ಆರಾಧನೆ ಮಾಡುವಂತಹ ದೇವಾಲಯಗಳು ಕಂಡುಬರುವುದು ವಿರಳಾತಿವಿರಳವಾಗಿದೆ
ಮೊದಲನೆಯದಾಗಿ ಶ್ರೀ ಕೂರ್ಮಮ್ ನಮ್ಮ ಭಾರತ ದೇಶದ ಅತ್ಯಂತ ಪ್ರಸಿದ್ಧ ಮತ್ತು ಪುರಾತನವಾದ ಕೂರ್ಮಾವತರಿ ವಿಷ್ಣುದೇಗಲವೇ ನಮ್ಮ ನೆರೆಯ ಆಂಧ್ರಪ್ರದೇಶ ರಾಜ್ಯದ ಶ್ರೀಕಾಕುಲಂ ಜಿಲ್ಲೆಯ ಶ್ರೀ ಕೂರ್ಮಮ್ ಎಂಬಲ್ಲಿ ಇರುವಂತಹ ಕೂರ್ಮನಾಥ ಸ್ವಾಮಿ ದೇವಾಲಯ ಶ್ರೀಕಾಕುಲಂ ಪಟ್ಟಣದಿಂದ ಕೇವಲ 14 ಕಿಲೋ ಮೀಟರ್ ದೂರದಲ್ಲಿರುವ ಈ ದೇವಾಲಯಕ್ಕೆ ತೆರಳಲು ಶ್ರೀಕಾಕುಳ್ನಿಂದ ಸಾಕಷ್ಟು ಬಸ್ ಗಳು ದೊರೆಯುತ್ತದೆ ಶ್ರೀ ಕೂರ್ಮನ್ ದೇವಾಲಯದ ಮೂಲಸ್ಥಾನದಲ್ಲಿ ಯಾವುದೇ ವಿಗ್ರಹವಿಲ್ಲ ಬದಲಾಗಿ ಆ ಜಾಗದಲ್ಲಿ ಆಮೆಯೊಂದರ ಪಳೆಯುಳಿಕೆ ನಮಗೆ ಕಾಣಸಿಗುತ್ತದೆ
ದೇವರ ತಲೆಯೂ ಆಮೆಯ ಆಕಾರದಲ್ಲಿದ್ದು ಆ ತಲೆಯಲ್ಲಿ ವಿಷ್ಣುವಿನ ನಾಮವಿದೆ ಆಮೆಯ ಕಾಲಿನ ಭಾಗದಲ್ಲಿ ಶ್ರೀ ಆದಿ ಗುರು ಶಂಕರಾಚಾರ್ಯರೂ ಪ್ರತಿಷ್ಠಾಪಿಸಿರುವಂತಹ ಸಾಲಿಗ್ರಾಮ ಸ್ಥಿತವಿದೆ ಸ್ಥಳ ಪುರಾಣಗಳ ಪ್ರಕಾರ ಶ್ವೇತ ಚಕ್ರವರ್ತಿ ಎಂಬ ಮಹಾರಾಜರು ಹಲವಾರು ಸಾವಿರ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಆಳ್ವಿಕೆಯನ್ನು ನಡೆಸುತ್ತಿರುತ್ತಾರೆ ಆ ರಾಜರ ಪತ್ನಿಯದ ಹರಿಪ್ರಿಯಾ ದೇವಿಯವರು ಭಗವಾನ್ ವಿಷ್ಣುವಿನ ಪರಮ ಭಕ್ತಿಯಾಗಿರುತ್ತಾರೆ
ಒಂದು ದಿನ ಮಾಗ ಶುದ್ಧ ಏಕಾದಶಿಯ ದಿನದಂದು ಹರಿಪ್ರಿಯರು ಭಾಗವಾನ್ ವಿಷ್ಣುವಿನ ಆರಾಧನೆಯಲ್ಲಿ ತೊಡಗಿರುವಾಗ ಶ್ವೇತ ಚಕ್ರವರ್ತಿ ಆಕೆಯ ಸಾಮಿಪ್ಯವನ್ನು ಬಯಸಿ ಆಗಮಿಸುತ್ತಾರೆ ಇದರಿಂದ ಸಂದಿಗ್ನತೆಗೆ ಸಿಲುಕಿದ ಪತ್ನಿಯು ಭಗವಾನ್ ಮಹಾವಿಷ್ಣು ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ ತಕ್ಷಣವೇ ಭಗವಾನ್ ಮಹಾವಿಷ್ಣು ದೇವರು ಒಂದು ದೊಡ್ಡ ನದಿಯನ್ನು ಸೃಷ್ಟಿಸುತ್ತಾರೆ ಆ ನದಿಯು ರಾಜ ರಾಣಿಯರ ಮಧ್ಯೆ ಹರಿಯಲು ಪ್ರಾರಂಭಿಸಿ ಅವರಿಬ್ಬರನ್ನು ವಿಭಜನೆ ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512