ಸಾಲಬಾಧೆಯಿಂದ ಮುಕ್ತರಾಗಬೇಕಾ..? ಜೀವನದಲ್ಲಿ ಈ 5 ನಿಯಮಗಳನ್ನು ಪಾಲಿಸಿ..!

0 164

ಜೀವನದಲ್ಲಿ ಸಾಲ ತೆಗೆದುಕೊಳ್ಳಲು ಯಾರು ಬಯಸುವುದಿಲ್ಲ ಆದರೆ ಕೆಲವೊಂದು ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ ಸಾಲವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ ಸಾಲವನ್ನು ಬೇಗ ತೀರಿಸಬಹುದು ಅಂದುಕೊಂಡಿರುತ್ತೇವೆ ಆದರೆ ಕಾರಣಾಂತರಗಳಿಂದ ಆ ಸಾಲವನ್ನು ಎಷ್ಟೇ ಪ್ರಯತ್ನ ಪಟ್ಟರು ತೀರಿಸಲು ಸಾಧ್ಯವಾಗುವುದಿಲ್ಲ.

ಕೆಲವರು ಒಂದು ಸಾಲವನ್ನು ತೀರಿಸಲು ಮತ್ತೊಂದು ಸಾಲವನ್ನು ತೆಗೆದುಕೊಳ್ಳುತ್ತಾರೆ ಹೀಗೆ ಸಾಲ ಬೆಳೆಯುತ್ತಲೇ ಇರುತ್ತದೆ ಸಾಲಬಾಧೆ ಸಮಸ್ಯೆಯನ್ನು ಪರಿಹರಿಸಲು ಕೆಲವು ಮಾರ್ಗಗಳಿವೆ ಅವುಗಳೆಂದರೆ:
ಮೊದಲನೆಯದಾಗಿ ಮಂಗಳವಾರದಂದು ಸಾಲವನ್ನು ಮರುಪಾವತಿಸಿ ಮಂಗಳವಾರದಂದು ಸ್ವಲ್ಪ ಸ್ವಲ್ಪವೇ ಸಾಲವನ್ನು ಮರುಪಾವತಿಸುತ್ತಾ ಬನ್ನಿ ಇದರಿಂದ ನೀವು ಬೇಗನೆ ಸಾಲವನ್ನು ತೀರಿಸಬಹುದು ಅಲ್ಲದೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ನೀವು ಪಡೆಯಬಹುದು.

ಎರಡನೆಯದಾಗಿ ನೀರಿನ ದಿಕ್ಕನ್ನು ತಕ್ಷಣ ಬದಲಾಯಿಸಿ ನೀವು ಪದೇ ಪದೇ ಸಾಲವನ್ನು ತೆಗೆದುಕೊಳ್ಳಬೇಕಾಗಿ ಬಂದರೆ ಅಥವಾ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದಿದ್ದರೆ ಮನೆ ಅಥವಾ ನಿಮ್ಮ ಕೃಷಿ ಭೂಮಿಯಲ್ಲಿರುವ ನೀರಿನ ಧಿಕ್ಕನ್ನು ಬದಲಾಯಿಸಬೇಕು ಎನ್ನುವುದಾಗಿ ವಾಸ್ತುಶಾಸ್ತ್ರ ತಿಳಿಸುತ್ತದೆ.

ನಿಮ್ಮ ಮನೆಯ ನೀರಿನ ಟ್ಯಾಂಕ್ ಉತ್ತರ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಿ ಇದನ್ನು ಅನುಸರಿಸುವುದರಿಂದ ಶೀಘ್ರದಲ್ಲೇ ಸಾಲವನ್ನು ತೊಡೆದು ಹಾಕುವಿರಿ ಜೊತೆಗೆ ಹಣದ ಹರಿವೂ ಸಹ ಹೆಚ್ಚಾಗುವುದು.
ಮೂರನೇಯದಾಗಿ ಮನೆಯಲ್ಲಿ ಬೆಳಕು ಪ್ರತಿಫಲಿಸುವಂಥ ಕನ್ನಡಿಯನ್ನು ಬಳಸಿ ಮನೆಯಲ್ಲಿರುವ ಕನ್ನಡಿಯು ನೀವು ಮಾಡುವಂತಹ ಸಾಲದ ಮೇಲೆ ಪರಿಣಾಮ ಬೀರುತ್ತವೆ ಮನೆಯಲ್ಲಿ ಸೂಕ್ತವಾದ ದಿಕ್ಕಿನಲ್ಲಿ ಕನ್ನಡಿಯನ್ನು ಇಟ್ಟರೆ ಸಾಲದಿಂದ ಮುಕ್ತರಾಗಬಹುದು .

ನೀವು ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಇದ್ದಾಗ ನಿಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಟ್ಟಿರುವಂತಹ ಕನ್ನಡಿಯ ದಿಕ್ಕನ್ನು ಬದಲಾಯಿಸಿ ಕನ್ನಡಿಯನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಿದ್ದರೆ ನೀವು ಬೇಗನೆ ಸಾಲದಿಂದ ಮುಕ್ತರಾಗುವಿರಿ ಆದರೆ ಗಾಜಿನ ತೂಕವು ಕಡಿಮೆಯಾಗಿದ್ದು ಉದ್ಧ ಹೆಚ್ಚಾಗಿರಬೇಕು ಎನ್ನುವ ಅಂಶವನ್ನು ಗಮನದಲ್ಲಿರಿಸಿಕೊಳ್ಳಿ .

ಗಾಜಿನ ಅಂಚಿನ ಬಣ್ಣ ಸಿಂಧೂರದ ಬಣ್ಣದಲ್ಲಿದ್ದರೆ ಇನ್ನೂ ಉತ್ತಮ ಇದರಿಂದಾಗಿ ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ.
ನಾಲ್ಕನೆಯದಾಗಿ ನೈರುತ್ಯ ದಿಕ್ಕಿನಲ್ಲಿ ಮನೆಯ ಶೌಚಾಲಯ ಇರಬಾರದು ವಾಸ್ತುವಿನ ಪ್ರಕಾರ ಮನೆಯ ನೈರುತ್ಯ ದಿಕ್ಕಿನಲ್ಲಿ ಶೌಚಾಲಯವಿದ್ದರೆ ಅದು ಹಣದ ನಷ್ಟಕ್ಕೆ ಕಾರಣವಾಗುತ್ತದೆ .

ವ್ಯಕ್ತಿಯನ್ನು ಸಾಲದಲ್ಲಿ ಮುಳುಗಿಸುತ್ತದೆ ಇಂತಹ ಶೌಚಾಲಯ ಇದ್ದರೆ ಅದರ ದಿಕ್ಕನ್ನು ಬದಲಾಯಿಸಿ ಇದರಿಂದ ಕ್ರಮೇಣವಾಗಿ ನೀವು ಸಾಲದಿಂದ ಮುಕ್ತರಾಗಬಹುದು.ಐದನೆಯದಾಗಿ ಮನೆಯ ಮೆಟ್ಟಿಲುಗಳು ಅಸಮರ್ಪಕ ದಿಕ್ಕಿನಲ್ಲಿ ಇರಬಾರದು ವಾಸ್ತುವಿನ ಪ್ರಕಾರ ನೀವು ಮನೆಯ ಮೆಟ್ಟಿಲುಗಳನ್ನು ತಪ್ಪಾದ ದಿಕ್ಕಿನಲ್ಲಿ ನಿರ್ಮಿಸಿದ್ದರೆ ನೀವು ಸಾಲವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಕೆಲವರು ದೊಡ್ಡಮಟ್ಟದ ಸಾಲಕ್ಕೆ ಸಿಲುಕಬಹುದು ಆದ್ದರಿಂದ ಮನೆಯ ಅಥವಾ ಕಚೇರಿಯ ಮೆಟ್ಟಿಲುಗಳನ್ನು ನಿರ್ಮಿಸಿದಾಗ ಮೆಟ್ಟಿಲುಗಳ ದಿಕ್ಕಿನ ಬಗ್ಗೆ ಎಚ್ಚರಿಕೆ ವಹಿಸಿ.

ಆರನೆಯದಾಗಿ ಮನೆಯ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ ಮನೆಯ ಸುತ್ತಮುತ್ತಲು ಸ್ವಚ್ಛವಾಗಿ ಇರಿಸುವುದು ಮುಖ್ಯ ವಾಸ್ತು ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ಬೇಡವಾದ ವಸ್ತುಗಳನ್ನು ಇಡುವುದರಿಂದ ಆರ್ಥಿಕ ನಷ್ಟ ಉಂಟಾಗುವುದು ಜೊತೆಗೆ ಮನೆಯ ಉತ್ತರ ದಿಕ್ಕಿಗೆ ಕಸವನ್ನು ಹಾಕಬೇಡಿ ಅನಿರೀಕ್ಷಿತ ವೆಚ್ಚಗಳಿಂದ ಸಾಲವನ್ನು ಮರುಪಾವತಿಸಲು ಕಷ್ಟವಾಗಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.