ನುಗ್ಗೆರಸ ಇವತ್ತೇ ಸೇವಿಸಿ ಯಾಕೆಂದರೆ

0 10

ಒಂದು ವೇಳೆ ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದೆ ಹೋದರೆ ವಿಷಕಾರಿ ಅಂಶಗಳ ಅಥವಾ ತ್ಯಾಜ್ಯಗಳ ಪ್ರಮಾಣ ನಮ್ಮ ದೇಹದಲ್ಲಿ ಅತಿ ಹೆಚ್ಚಾಗುತ್ತದೆ ಹೀಗಾಗಿ ಕಿಡ್ನಿಗಳ ಆರೋಗ್ಯದ ಸಲುವಾಗಿ ಅವುಗಳ ಹಾರೈಕೆ ಬಹಳ ಮುಖ್ಯ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿರುತ್ತದೆ ಇದು ಕಿಡ್ನಿಗಳಲ್ಲಿ ಇರುವಂತಹ ಸಣ್ಣ ರಕ್ತನಾಳಗಳನ್ನು ಹಾನಿ ಮಾಡುತ್ತದೆ ಆದರೆ ಆಗಾಗ ನುಗ್ಗಿಕಾಯಿಯನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುತ್ತದೆ .

ನುಗ್ಗೆಕಾಯಿಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಇರುವಂತಹ ತ್ಯಜ್ಯಗಳನ್ನು ಹೊರಗೆ ಹಾಕುವುದರ ಜೊತೆಗೆ ನಮ್ಮ ದೇಹಕ್ಕೆ ಆಂಟಿಬಯೋಟಿಕ್ ಲಕ್ಷಣಗಳು ಸಿಗುತ್ತದೆ ನುಗ್ಗೆಕಾಯಿ ಜ್ಯೂಸ್ ಮಾಡಿ ಕುಡಿಯುವುದು ಕೂಡ ತುಂಬಾ ಒಳ್ಳೆಯದು ಇದು ರಕ್ತವನ್ನು ಶುದ್ಧೀಕರಣ ಮಾಡುತ್ತದೆ ಮತ್ತು ರಕ್ತನಾಳಗಳಲ್ಲಿ ಸರಾಗವಾಗಿ ರಕ್ತ ಸಂಚಾರ ಉಂಟಾಗುತ್ತದೆ ಇದರಿಂದಾಗಿ ದೇಹದಲ್ಲಿನ ಇತರ ಅಂಗಗಳು ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ.

ಇನ್ನು ಮೂಳೆಗಳ ಸಮಸ್ಯೆ ಇರುವವರಿಗೆ ಕಿಡ್ನಿ ತೊಂದರೆ ಬೇಗನೆ ಬರುತ್ತದೆ ಎಂದು ಹೇಳಬಹುದು ಏಕೆಂದರೆ ಮೂಳೆಗಳ ದುರ್ಬಲತೆ ಕಿಡ್ನಿಗಳಲ್ಲಿನ ರಕ್ತನಾಳಗಳ ಭಾಗದಲ್ಲಿ ಹರಿಯುವಂತಹ ರಕ್ತ ವಿಷಕರಿ ತ್ಯಾಜ್ಯಗಳ ಜೊತೆ ಮಿಶ್ರಣ ಆಗುವಂತೆ ಮಾಡುತ್ತದೆ ಇದರಿಂದಾಗಿ ಕಿಡ್ನಿಗಳಿಗೆ ಸಂಪರ್ಕಿಸುವ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಶೇಖರಣೆಯಾಗುತ್ತದೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಮತ್ತು ಇನ್ನಿತರ ಅಂಶಗಳು ನುಗ್ಗೆಕಾಯಿಯಲ್ಲಿ ಹೇರಳವಾಗಿ ಕಂಡುಬರುವುದರಿಂದ ಮೂಳೆಗಳ ದೌರ್ಬಲ್ಯ ದೂರವಾಗುತ್ತದೆ.

ಅದರಲ್ಲೂ ನಿಯಮಿತವಾಗಿ ಆಗಾಗ ನುಗ್ಗೆಕಾಯಿಯನ್ನು ತಿನ್ನುತ್ತಿದ್ದರೆ ಮೂಳೆಗಳ ಆರೋಗ್ಯ ಅಭಿವೃದ್ಧಿಯಾಗುತ್ತದೆ ಹೀಗಾಗಿ ಕಿಡ್ನಿಗಳ ಆರೋಗ್ಯ ಕಾಪಾಡಲು ದೇಹದ ಜೀರ್ಣಶಕ್ತಿಯನ್ನು ಅಭಿವೃದ್ಧಿಪಡಿಸಲು ಕಾರಣವಾಗುವ ನುಗ್ಗೆಕಾಯಿಯನ್ನು ಆಗಾಗ ಸೇವಿಸುವುದು ಒಳ್ಳೆಯದು ಸಂಕೀರ್ಣ ಕಾರ್ಬೊಹೈಡ್ರೇಟ್ಸ್, ಪ್ರೊಟೀನ್ ಮತ್ತು ಕಬ್ಬಿಣ ಅಂಶಗಳನ್ನು ಸುಲಭ ರೂಪಕ್ಕೆ ತರುವ ಕೆಲಸವನ್ನು ಇವುಗಳು ಮಾಡುತ್ತದೆ ಇದರಿಂದಾಗಿ ನಮ್ಮ ದೇಹದಲ್ಲಿ ಜೀರ್ಣಶಕ್ತಿ ಸರಾಗವಾಗಿ ಆಗುತ್ತದೆ

Leave A Reply

Your email address will not be published.