ನಿಮ್ಮದು ಮೂಲ ನಕ್ಷತ್ರ ಆಗಿದ್ದರೆ ಈ ರೀತಿ ಮಾಡಲೇಬೇಕು ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ

0 8,510

ನಿಮ್ಮದು ಮೂಲ ನಕ್ಷತ್ರ ಆಗಿದ್ದರೆ ಈ ರೀತಿ ಮಾಡಲೇಬೇಕು ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ

ನೀವು ಮೂಲ ನಕ್ಷತ್ರದವರಾಗಿದ್ದರೆ ಈ ರೀತಿ ಮಾಡಲೇಬೇಕು ನೀವು ಈ ರೀತಿ ಮಾಡಿದರೆ ನಿಮ್ಮ ಕಷ್ಟಗಳೆಲ್ಲವೂ ಪರಿಹಾರ ಆಗುತ್ತದೆ ಸಾಕಷ್ಟು ಜನರು ಮೂಲ ನಕ್ಷತ್ರ ಎಂದರೆ ಭಯಪಡುತ್ತಾರೆ ನಮ್ಮ ಜನ್ಮ ನಕ್ಷತ್ರಗಳು ನಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಭಾವಿಸುತ್ತಾರೆ

ನಿಮ್ಮಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವಿಶೇಷವಾಗಿ ಮೂಲ ನಕ್ಷತ್ರದಲ್ಲಿ ಇರುವ ಹೆಣ್ಣು ಮಕ್ಕಳಿಗೆ ವಿವಾಹ ಕಾರ್ಯಗಳಲ್ಲಿ ಸ್ವಲ್ಪ ತಡ ಆಗಬಹುದು ಆದ್ದರಿಂದ ಹೆಣ್ಣು ಮಕ್ಕಳು ಹೆಚ್ಚು ಚಿಂತೆ ಮಾಡಬೇಡಿ ನಿಮಗೆ ಇರುವ ಸಣ್ಣ ಪುಟ್ಟ ದೋಶಗಳನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು ಇವರಿಗೆ ಜೀವನಪೂರ್ತಿ ದೋಷ ಇರುವುದಿಲ್ಲ ಆಶಾಡ, ಭಾತ್ರಪದ ಹಾಗೂ ಅಶ್ವಿಜ ಮಾಸದಲ್ಲಿ ಮತ್ತು ವೃಷಭ, ಸಿಂಹ, ವೃಶ್ಚಿಕ, ಕುಂಭ ಲಗ್ನದಲ್ಲಿ ಮೂಲ ನಕ್ಷತ್ರದವರಿಗೆ ರಾಜ್ಯ ಪ್ರಾಪ್ತಿಯಾಗುವ ಯೋಗ ಇರುತ್ತದೆ, ಇನ್ನೂ ನಿಮ್ಮ ಜಾತಕದಲ್ಲಿ ಗಜಕೇಸರಿ ಅಥವಾ ಸಿಂಹ ಯೋಗ ಇದ್ದಲ್ಲಿ ಇಂತಹ ಯಾವುದೇ ರೀತಿಯ ದೋಷಗಳು ನಿಮ್ಮನ್ನು ಏನು ಮಾಡಲು ಸಾಧ್ಯವಿಲ್ಲ

ಇನ್ನು ಚೈತ್ರ ಮಾಸ ಮತ್ತು ಕಾರ್ತಿಕ ಮಾಸದಲ್ಲಿ ಹಾಗೆ ಮಕರ ಲಗ್ನದಲ್ಲಿ ಜನನ ಆಗಿದ್ದರೆ ಸ್ವಲ್ಪ ಜಾಗರೂಕತೆಯಿಂದ ಇರಬೇಕು ಇನ್ನು ಈ ನಕ್ಷತ್ರವನ್ನು ಹೊಂದಿರುವ ಜನರಿಗೆ ದೇವರ ಅನುಗ್ರಹ ಹೆಚ್ಚಾಗಿರುತ್ತದೆ ಇನ್ನು ಮೂಲ ನಕ್ಷತ್ರದವರಿಗೆ ಅದೃಷ್ಟ ಅನ್ನೋದು ಜೊತೆ ಜೊತೆಯಲ್ಲಿಯೇ ಬಂದಿರುತ್ತದೆ ಸ್ವಲ್ಪ ಜಾತಕ ವಿಶ್ಲೇಷಣೆ ಮಾಡಿಕೊಂಡು ಪರಿಹಾರ ಮಾಡಿಕೊಳ್ಳಬೇಕು ಇನ್ನು ನಿಮ್ಮ ಮಾನಸಿಕ ನೆಮ್ಮದಿ ಕಡಿಮೆಯಾಗಿದ್ದರೆ ಅದರ ಚಿಂತೆಯನ್ನು ಬಿಟ್ಟುಬಿಡಿ

ಮೂಲ ನಕ್ಷತ್ರವನ್ನು ಹೊಂದಿರುವ ಸಣ್ಣ ಮಕ್ಕಳಿಗೆ ಯಾವಾಗಲೂ ಅನಾರೋಗ್ಯ ಸಮಸ್ಯೆಗಳು ಕಾಣುತ್ತಿರುತ್ತದೆ ಇದು ಪರಿಹಾರ ಆಗಲು ನವಗ್ರಹ ಪ್ರದಕ್ಷಿಣೆ ಮಾಡುವುದು ಒಳ್ಳೆಯದು ಇನ್ನು ಮೂಲ ನಕ್ಷತ್ರ ಹೊಂದಿರುವ ಸ್ತ್ರೀ ತಂದೆಗೆ ಕಂಟಕ ಹೆಚ್ಚು ಎಂದು ಹೇಳಲಾಗುತ್ತದೆ ನಿಮ್ಮ ಜನ್ಮ ನಕ್ಷತ್ರ ಏನೇ ಇದ್ದರೂ ನಿಮ್ಮ ರಾಶಿಯಲ್ಲಿ ವಿಶೇಷ ಸ್ಥಾನಮಾನ ಇದ್ದರೆ ಯಾವ ದೋಶಗಳು ನಿಮಗೆ ಏನು ಮಾಡಲು ಸಾಧ್ಯವಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.