ತಿಮ್ಮಪ್ಪನಿಗೆ ಜನಾಕರ್ಷಣೆ ಮತ್ತು ಧನಾಕರ್ಷಣೆ ಹೆಚ್ಚಾಗಲು ಕಾರಣವೇ ಶ್ರೀಚಕ್ರ…..

0 12

ಸರ್ವರಿಗೂ ನಮಸ್ಕಾರ,

ಸ್ನೇಹಿತರೆ ಕಲಿಯುಗ ದೇವ ಬೇಡಿದ ವರವನ್ನು ಕೊಡುವ ಕರುಣಾಮಯಿ ಸಂಕಷ್ಟ ನಿವಾರಕ ಎಂದು ಬಿರುದು ಪಡೆದುಕೊಂಡಿದ್ದಾರೆ ತಿರುಪತಿ ತಿಮ್ಮಪ್ಪ ಆ ಶ್ರೀನಿವಾಸನ ಪವಾಡಕ್ಕೆ ಭಕ್ತರ ಕೈಹಿಡಿದು ಸಲ್ಲುವ ನಿಧಾನಕ್ಕೆ ಇಡೀ ವಿಶ್ವದಲ್ಲಿ ತಿಮ್ಮಪ್ಪನಿಗೆ ಸಲ್ಲುವ ಭಕ್ತಿ ಪೂಜೆ ಪುರಸ್ಕಾರ ಆ ವೈಭವ ಆ ಚಾಪು ಭವಿಷ್ಯ ಬೇರೆಲ್ಲೂ ಕಾಣುವುದಕ್ಕೆ ಸಾಧ್ಯವೇ ಇಲ್ಲ ಏಳು ಬೆಟ್ಟಗಳ ಒಡೆಯ ಶ್ರೀನಿವಾಸನ ಲೀಲೆ ಮಹಿಮೆಯ ಬಗ್ಗೆ ಹೇಳ್ತಾ ಹೋದ್ರೆ ಪವಾಡಗಳ ಸರಮಾಲೆ ತೆರೆದುಕೊಳ್ಳುತ್ತವೆ.

ಈಗಾಗಲೇ ತಿಮ್ಮಪ್ಪನ ಮಹಿಮೆ ಎಲ್ಲರಿಗೂ ಗೊತ್ತಿರುವುದೇ ನಾವು ಇವಾಗ ತಿಳಿಯೋ ವಿಷಯ ಯಾವುದೆಂದರೆ ತಿಮ್ಮಪ್ಪನ ಪಾದದ ಕೆಳಗೆ ಇರುವ ಆ ಒಂದು ಶ್ರೀಚಕ್ರದ ಬಗ್ಗೆ ಅದರಿಂದಲೇ ಇಂದು ತಿಮ್ಮಪ್ಪನ ಬಳಿ ಭಕ್ತಾದಿಗಳು ಬರ್ತಿದ್ದಾರಂತೆ ಅದರಿಂದಲೇ ಇಂದು ಭಕ್ತಾದಿಗಳಿಗೆ ಒಳಿತಾಗುತ್ತದೆ ಎಂದು ನಂಬಿಕೆ ಇದೆ.

ತಿಮ್ಮಪ್ಪನ ಆ ವೈಭೋಗದ ನೋಟವೇ ನಮ್ಮ ಜೀವಮಾನದ ಸಾಧನೆ ಅಂತ ಭಾವಿಸುತ್ತೇವೆ ಏಳು ಮಲೆಗಳಲ್ಲಿ ವಾಸವಾಗಿರುವ ತಿರುಪತಿ ವೆಂಕಟೇಶನಿಗೆ ಜನ ಆಕರ್ಷಣೆ ಮತ್ತು ಧನ ಆಕರ್ಷಣೆ ಹೆಚ್ಚು ವಯೋಮಾನದ ಮಿತಿ ಇಲ್ಲದೆ ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿ ವರ್ಷ ಕೋಟ್ಯಂತರ ಮಂದಿ ಭೇಟಿ ಕೊಡುತ್ತಾರೆ ತಿಮ್ಮಪ್ಪನ ಸನ್ನಿಧಿಯ ರಹಸ್ಯಗಳನ್ನು ತಿಳಿಯುತ,

ಹೋದಂತೆಲ್ಲ ಮೂಕಚಕಿತಾ ನಾಗಿ ಮಾಡಿಬಿಡುತ್ತದೆ. ಇನ್ನು ಅನೇಕ ರಹಸ್ಯಗಳು ವಿಸ್ಮಯಗಳು ಈ ಪುಣ್ಯಕ್ಷೇತ್ರದಲ್ಲಿ ಆಡಕವಾಗಿವೆ ಅಂತದ್ರಲ್ಲಿ ಒಂದು ತಿಮ್ಮಪ್ಪನ ಪಾದದ ಕೆಳಗೆ ಇರುವ ಶ್ರೀ ಚಕ್ರ ಭೂಮಿಯ ಮೇಲೆ ಸ್ವರ್ಗವೆಂದೆ ಹೆಸರಾದ ತಿರುಪತಿ ತಿರುಮಲದ ಬಾಲಾಜಿಯ ಸನ್ನಿಧಿ ಈ ಹಿಂದೆ ಅಂದರೆ ಸುಮಾರು 12 ವರ್ಷಗಳ ಕಾಲ ಮುಚ್ಚಲ್ಪಟ್ಟಿತ್ತಂತೆ ಒಬ್ಬ ರಾಜ ಹನ್ನೆರಡು ಜನರನ್ನು ಕೊಂದು ಈ ದೇವಾಲಯದ ಬಾಗಿಲಿಗೆ ನೇತು ಹಾಕಿದನಂತೆ.

ಈ ಕಾರಣದಿಂದ ಸುಮಾರು 12 ವರ್ಷಗಳ ಕಾಲ ಈ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು ಅದಾದ ನಂತರ ತಿಮ್ಮಪ್ಪ ತಾನೇ ಭಕ್ತರ ಕನಸಿನಲ್ಲಿ ಕಾಣಿಸಿಕೊಂಡು ಬಾಗಿಲು ತೆಗೆಸಿಕೊಂಡ ಎಂದು ಹೇಳಲಾಗುತ್ತದೆ ಇನ್ನೊಂದು ಅಚ್ಚರಿ ಏನೆಂದರೆ ತಿರುಪತಿ ತಿಮ್ಮಪ್ಪನಿಗೆ ಪೂಜೆ ಮಾಡುವ ಹೂವು ಹಣ್ಣು ಹಾಲು ಬೆಣ್ಣೆ ತುಳಸಿದಳ ಎಲೆ ಎಲ್ಲವೂ ಒಂದು ರಹಸ್ಯಮಯ ಗ್ರಾಮದಿಂದ ಬರುತ್ತದೆ ಈ ಗ್ರಾಮಕ್ಕೆ ಗ್ರಾಮಸ್ಥರ ಹೊರತು ಬೇರೆ ಯಾರಿಗೂ ಪ್ರವೇಶವಿಲ್ಲ ಎನ್ನುವುದು ಗೊತ್ತಿದೆ.

ಹಾಗೆ ದೇವಸ್ಥಾನದಲ್ಲಿ ಉರಿಯುವ ದೀಪಗಳಿಗೆ ಮನೆ ಆಗಲಿ ಅಥವಾ ಬೆಣ್ಣೆ ಆಗಲಿ ಯಾವುದು ಇಲ್ಲ ಆದರೆ ಗರ್ಭಗುಡಿಯ ದೀಪಗಳು ಸೇರಿದಂತೆ ದೇವಾಲಯದಲ್ಲಿರುವ ದೀಪಗಳು ಮಾತ್ರ ವರ್ಷಾನುಗಟ್ಟಲೆ ನಿರಂತರವಾಗಿ ಉರಿಯುತ್ತವೆ ಇದರ ರಹಸ್ಯವನ್ನು ಇದುವರೆಗೂ ಯಾರಿಂದಲೂ ಭೇದಿಸಲು ಸಾಧ್ಯವಾಗಿಲ್ಲ ಎನ್ನುವುದು ಎಲ್ಲರಿಗೂ , ಗೊತ್ತಿರುವುದೇ ಆದರೆ ಇಂದು ವೆಂಕಟೇಶನಿಗೆ ದನ ಆಕರ್ಷಣೆ ಜನ ಆಕರ್ಷಣೆ ಹೆಚ್ಚಾಗಲು ಬಹು ಮುಖ್ಯ ಕಾರಣವೇ ತಿಮ್ಮಪ್ಪನ ಪಾದದ ಕೆಳಗೆ ಪ್ರತಿಷ್ಠಾಪಿಸಲಾಗಿರುವ ಶ್ರೀ ಚಕ್ರವಂತೆ ಅಷ್ಟಕ್ಕೂ ಶ್ರೀ ಚಕ್ರವನ್ನು ಯಾವಾಗ ಪ್ರತಿ ಸ್ಥಾಪಿಸಿದರು ಎನ್ನುವುದನ್ನು ತಿಳಿಯೋಣ.

ತಿಮ್ಮಪ್ಪನ ಸನ್ನಿಧಾನಕ್ಕೆ ಈ ಹಿಂದೆ ಆದಿ ಗುರು ಶಂಕರಾಚಾರ್ಯರು ಭೇಟಿ ನೀಡಿದಾಗ ತಿಮ್ಮಪ್ಪನ ಶಕ್ತಿ ಹಾಗೂ ಜೀವಂತ ನಿಗರುಪವನ್ನು ನೋಡಿ ಧನ್ಯತಾ ಭಾವುಕರಾಗಿ ಬಿಟ್ಟಿದರಂತೆ ಭೂಲೋಕನ ಒಡೆಯನ ಶಕ್ತಿ ಪ್ರತಾಪಗಳನ್ನು ಹರಿತ ಶಂಕರಾಚಾರ್ಯರು ಮಂತ್ರ ಮಗ್ನರಾಗಿ ಬಿಟ್ಟಿದ್ದಾರಂತೆ ಸಾಕ್ಷಾತ್ ತಿಮ್ಮಪ್ಪನ ದರ್ಶನವಾಗುತ್ತಂತೆ ಶಂಕರಚಾರ್ಯರಿಗೆ ಕೆಲವು ದಿನಗಳು ಸಪ್ತಗಿರಿಯ ಸನ್ನಿಧಿಯಲ್ಲಿ ಇದ್ದು ಕಠಿಣ ಯಜ್ಞಗಳನ್ನು ಮಾಡಿದ್ದರು ಕಲಿಯುಗದ ದೇವನ ಆಹ್ವಾನಿ ಮಾಡಿದರು .

ನಂತರ ಶ್ಲೋಕಗಳ ಮೂಲಕ ಬಾಲಾಜಿಯ ರೂಪ ಸೌಂದರ್ಯವನ್ನು ವರ್ಣಿಸುತ್ತಾರೆ ಹಾಗೆ ಪಾದದ ಕೆಳಗೆ ಜನಕ ಶಕನ ಚಕ್ರವನ್ನ ಇಡುತ್ತಾರೆ ಅದರಂತೆ ಶ್ರೀವಾರಿ ಪಾದದ ಕೆಳಗೆ ಶ್ರೀ ಚಕ್ರವನ್ನು ಇಟ್ಟು ವೇದ ಮಂತ್ರ ಓಮ ಹವನಗಳನ್ನು ಹವಾನೇ ಮಾಡ್ತಾರೆ ಶಂಕರಚಾರ್ಯರು ಈ ಕಾರಣದಿಂದಲೇ ತಿರುಪತಿ ತಿಮ್ಮಪ್ಪನಿಗೆ ಜನ ಆಕರ್ಷಣೆ ಧನ ಆಕರ್ಷಣೆ ಹೆಚ್ಚಾಗಿದೆ ಎಂದು ಬಲವಾದ ನಂಬಿಕೆ ಇದೆ 1939ರಲ್ಲಿ ಬ್ರಿಟಿಷರ ಸರ್ಕಾರ ರಚಿಸಿದ ದಿ ಹಿಲ್ಸೇಲಿ ಆಫ್ ಪುಸ್ತಕದಲ್ಲಿ ಇದರ ಉಲ್ಲೇಖವಾಗಿದೆ ಈ ಜನ ಆಕರ್ಷಣೆ ಮತ್ತು ಧನ ಆಕರ್ಷಣೆ ಚಕ್ರ ಇರುವ ದೇವಸ್ಥಾನ ಅಂದರೆ ಅದು ತಿರುಪತಿಯಲ್ಲಿ ಮಾತ್ರ ಇಡೀ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಹಾಗೂ ಹೆಚ್ಚು ಸಿರಿವಂತ ದೇವ ಅಂತಲೇ ಪ್ರಖ್ಯಾತಿ ಪಡೆದಿದ್ದಾನೆ ತಿರುಪತಿ ತಿಮ್ಮಪ್ಪ ಅದೆಲ್ಲಾದಕ್ಕೂ ಕಾರಣವೇ ಶಂಕರಾಚಾರ್ಯರು ಎಂದು ನಂಬಲಾಗಿದೆ ಹೀಗೆ ತಿಳಿಯುತ್ತಾ ಹೋದರೆ ಆ ಭಗವಂತ ತಿಮ್ಮಪ್ಪನ ಮೇಲಿರುವ ಭಕ್ತಿ ಮತ್ತಷ್ಟು ಬಲವಾಗುತ್ತಾ ಹೋಗುತ್ತದೆ ಇದು ತಿಮ್ಮಪ್ಪನ ಬಗ್ಗೆ ಸಣ್ಣದೊಂದು ಮಾಹಿತಿ ಅಷ್ಟೇ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.