ಶ್ರೀ ವೀರಾಂಜನೇಯ ಸ್ವಾಮಿಯನ್ನು ನೆನೆಯುತ್ತ ಇಂದಿನ ವಿಶೇಷ ದಿನ ಭವಿಷ್ಯ

0 20

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ ನಿಮ್ಮ ಬಿಡುವಿಲ್ಲದ ಸಮಯದಲ್ಲೂ ಕುಟುಂಬದವರಿಗೆ ನೀವು ಸಮಯವನ್ನು ನೀಡುತ್ತೀರಾ ಹಣದ ಪೂರೈಕೆಯನ್ನು ಪೂರೈಸಲು ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ

ವೃಷಭ ರಾಶಿ ವೃಷಭ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಲಾಭವಾಗುತ್ತದೆ ಎಲ್ಲರೊಂದಿಗೆ ಸಿಹಿ ಸತ್ಕಾರವನ್ನು ನೀವು ಪಡೆದುಕೊಳ್ಳುತ್ತೀರಾ ವ್ಯಾಪಾರದಲ್ಲಿ ಲಾಭದಾಯಕ ಪರಿಸ್ಥಿತಿ ಇರುತ್ತದೆ ಈ ರಾಶಿಯವರಿಗೆ ಹೆಚ್ಚಿನ ಗೌರವ ದೊರೆಯುತ್ತದೆ

ಮಿಥುನ ರಾಶಿ ಮನೆಯಲ್ಲಿ ಪ್ರೀತಿ ಮತ್ತು ತಿಳುವಳಿಕೆ ಸಿಗುತ್ತದೆ ನೀವು ಸಂಶೋಧನೆಯಲ್ಲಿ ಕೆಲಸ ಮಾಡಬಹುದಾಗಿದೆ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಮಾತುಗಳನ್ನು ವಿವರಿಸಲು ಸಮಯ ಸಿಗುತ್ತದೆ

ಕರ್ಕಟಕ ರಾಶಿಯವರಿಗೆ ನಿಮ್ಮ ಆರೋಗ್ಯದಡಬಹುದು ನಿಮ್ಮ ಇಡೀ ದಿನವನ್ನು ನೀವು ಚಡಪಡಿಕೆಯಿಂದ ಕಳೆಯುತ್ತೀರಾ ನಿಮ್ಮ ಕೆಲಸದಲ್ಲಿ ಪ್ರತಿಯೊಬ್ಬರ ಬೆಂಬಲವೂ ನಿಮಗೆ ಪ್ರಯೋಜನಕಾರಿ ಆಗಿರುತ್ತದೆ ಪ್ರತಿ ಕೆಲಸವು ನಿಮಗೆ ಅನುಕೂಲಕರವಾಗಿರುತ್ತದೆ

ಸಿಂಹ ರಾಶಿ ಈ ದಿನ ನಿಮಗೆ ಹಣವು ತುಂಬಾ ಮುಖ್ಯವಾಗಿರುತ್ತದೆ ಸಂಬಂಧಿಸಿದ ಕೆಲಸಗಳು ಉತ್ತಮವಾಗಿರುತ್ತದೆ ನೀವು ನಿಮ್ಮ ಸ್ನೇಹಿತರೊಂದಿಗೆ ಸಂಭಾಷಣೆಯನ್ನು ನಡೆಸಬಹುದು

ಕನ್ಯಾ ರಾಶಿ ಕನ್ಯಾ ರಾಶಿಯವರಿಗೆ ಅದೃಷ್ಟ ಸಂಪೂರ್ಣವಾಗಿ ಬೆಂಬಲಿಸುವುದಿಲ್ಲ ನ್ಯಾಯಾಲಯದ ವಿಷಯಗಳಲ್ಲಿ ಸ್ವಲ್ಪ ಪರಿಹಾರವನ್ನು ಪಡೆದುಕೊಳ್ಳುತ್ತೀರಾ ನಿಮ್ಮ ಬುದ್ಧಿವಂತಿಕೆಯಿಂದ ನೀವು ನಿಮ್ಮ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಾ

ತುಲಾ ರಾಶಿ ತುಲಾ ರಾಶಿಯವರಿಗೆ ಒಳ್ಳೆ ದಿನವೂ ಬರಲಿದೆ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಯನ್ನು ತೋರಲು ಅವಕಾಶ ಸಿಗುತ್ತದೆ ನೀವು ಈ ದಿನ ಉತ್ತಮ ಅವಕಾಶಗಳನ್ನು ಪಡೆಯಬಹುದು ನಿಮ್ಮ ಕುಟುಂಬವು ನಿಮ್ಮನ್ನು ಮೆಚ್ಚಿಕೊಂಡಡುತ್ತದೆ

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ಇತರರು ಹೇಳುವ ಕೆಲಸವನ್ನು ಕಡೆಗಣಿಸುವುದು ಉತ್ತಮಅಧಿಕಾರಿಗಳ ಬೆಂಬಲ ನಿಮಗೆ ಸಿಗುತ್ತದೆ ಎಂದು ಬೇರೆಯವರಿಂದ ನೀವು ಹಣವನ್ನು ಪಡೆದುಕೊಳ್ಳಬಹುದು ಸಂಗಾತಿಯೊಂದಿಗೆ ಹೊಸ ಯೋಜನೆಯನ್ನು ಮಾಡುತ್ತೀರಾ

ಧನು ರಾಶಿಯವರಿಗೆ ಉತ್ತಮವಾದ ಸುದ್ದಿ ಗೌರವಾನ್ವಿತ ವ್ಯಕ್ತಿಯ ಮಾರ್ಗದರ್ಶನ ಪಡೆದುಕೊಳ್ಳುತ್ತೀರಾ ಲಾಭವು ಇಂದು ನಿಮಗೆ ದೊರೆಯುತ್ತದೆ ಕೆಟ್ಟ ಜನಗಳಿಂದ ದೂರ ಇರುವುದು ಉತ್ತಮ

ಮಕರ ರಾಶಿ ಮಕರ ರಾಶಿಯವರ ರಾಜಕೀಯದಿಂದ ಇಂದು ದೂರವಿರಲು ಆದಷ್ಟು ಪ್ರಯತ್ನಿಸಿ ಹೊಸ ಕೆಲಸ ಪ್ರಾರಂಭಿಸಲು ಹಿಂದೂ ಪ್ರಯತ್ನಿಸುತ್ತೀರಾ ವಿದ್ಯಾರ್ಥಿಗಳಿಗೆ ಇಂದು ಶಿಕ್ಷಕರಿಂದ ಸಹಾಯ ದೊರೆಯುತ್ತದೆ

ಕುಂಭ ರಾಶಿ ಕುಂಭ ರಾಶಿಯವರಿಗೆ ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ ಇಂದು ನಿಮ್ಮ ಹಣಕಾಸಿನ ಖರ್ಚಿ ಹೆಚ್ಚಾಗುತ್ತದೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾರೆ

ಮೀನ ರಾಶಿ, ಮೀನ ರಾಶಿಯವರು ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದನ್ನು ತಪ್ಪಿಸಿ ನಿಮ್ಮ ವ್ಯಾಪಾರ ವ್ಯವಹಾರ ಹೆಚ್ಚಿಸಲು ಹೊಸ ರೀತಿಯ ಸಂತಸದಲ್ಲಿ ಇಂದು ಎಲ್ಲಾ ಕೆಲಸವನ್ನು ಮಾಡಿ ಮುಗಿಸುತ್ತೀರಾ ಇಂದು ಹೆಚ್ಚಿನ ಸಂತೋಷ ನಿಮ್ಮದಾಗುತ್ತದೆ

Leave A Reply

Your email address will not be published.