ವ್ಯಾಪಾರದಲ್ಲಿ ವ್ಯವಹಾರದಲ್ಲಿ ಲಾಭವನ್ನು ಹೇಗೆ ಪಡೆಯುವುದು

0 24

ವ್ಯಾಪಾರದಲ್ಲಿ ವ್ಯವಹಾರದಲ್ಲಿ ಲಾಭವನ್ನು ಹೇಗೆ ಪಡೆಯುವುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ಲಾಭವನ್ನು ಹೇಗೆ ಪಡೆಯುವುದು ಎಂಬುದನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತಿದ್ದೇವೆ, ಸ್ನೇಹಿತರೆ ವ್ಯಾಪಾರಸ್ಥರಿಗೂ ಮತ್ತು ಗಣೇಶನಿಗೂ ಅವಿನಭಾವ ಸಂಬಂಧವಿದೆ ಎಂದು ಹೇಳಲಾಗುತ್ತದೆ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಹೊಂದಬೇಕು ವ್ಯಾಪಾರದಲ್ಲಿ ಸಾಕಷ್ಟು ಲಾಭವನ್ನು ಗಳಿಸಬೇಕು ಎಂದರೆ ಗಣಪತಿಯು ಬಹಳ ಸಹಕಾರಿ ಆಗುತ್ತಾನೆ ವ್ಯಾಪಾರ ಮಾಡುವವರಿಗೆ ಯಾವಾಗಲೂ ಬುದ್ಧಿ ಚುರುಕಾಗಿ ಇರಬೇಕು, ಬುದ್ಧಿಯು ಚುರುಕಾಗಿರಬೇಕು ಎಂದರೆ ಗಣಪತಿಯಅನುಗ್ರಹ ಎಂಬುದು ಇರಬೇಕು ವ್ಯಾಪಾರದಲ್ಲಿ ಯಾವಾಗ ಹೆಚ್ಚು ಹೂಡಿಕೆಯನ್ನು ಮಾಡಬೇಕು

ಯಾವ ರೀತಿಯಾಗಿ ಹೆಚ್ಚು ಲಾಭವನ್ನು ಗಳಿಸಬೇಕು ಎಂಬುದರ ಬಗ್ಗೆ ಪ್ರತಿಯೊಂದರಲ್ಲಿಯೂ ಕೂಡ ವ್ಯಾಪಾರ ರಂಗದಲ್ಲಿ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು ಹೀಗೆ ಬುದ್ಧಿವಂತಿಕೆಯನ್ನು ನೀಡುವವನು ಗಣೇಶ ಹಾಗೂ ಇದರ ಜೊತೆಗೆ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಹೊಂದಬೇಕಾದರೆ ಬುಧ ಗ್ರಹನ ಅನುಗ್ರಹವು ಕೂಡ ಇರಬೇಕು ಬುದನಿಗೆ ಅನಿಷ್ಟಾನ ದೇವತೆ ಗಣೇಶ ಮತ್ತು ಗಣೇಶನನ್ನು ಆರಾಧನೆ ಮಾಡುವುದರಿಂದ ಬುಧನ ಅನುಗ್ರಹವು ಕೂಡ ಪ್ರಾಪ್ತಿ ಆಗುತ್ತದೆ ಇದರಿಂದ ವ್ಯಾಪಾರದಲ್ಲಿ ಅಭಿವೃದ್ಧಿಯು ಕೂಡ ಕಂಡುಬರುತ್ತದೆ ಗಣೇಶನನ್ನು ಆರಾಧಿಸುವುದರಿಂದ ಬುದ್ಧಿಯು ಚುರುಕಾಗುತ್ತದೆ

ಮತ್ತು ವ್ಯಾಪಾರದಲ್ಲಿ ಉಂಟಾಗುವಂತಹ ಅಡೆತಡೆಗಳು ವಿಜ್ಞಗಳು ನಿವಾರಣೆ ಆಗುತ್ತದೆ ಹಾಗಾಗಿ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣಬೇಕು ಎಂದರೆ ಗಣಪತಿಯನ್ನು ಈ ರೀತಿಯಾಗಿ ಆರಾಧಿಸಬೇಕು ಗಣಪತಿಯನ್ನು ವಿಶೇಷವಾಗಿ ಬಿಲ್ವಪತ್ರೆಯಿಂದ ಆರಾಧನೆ ಮಾಡಿದರೆ ಬಹಳ ಒಳ್ಳೆಯದು ಗಣಪತಿಯು ಕೂಡ ಬಿಲ್ವಪತ್ರೆ ಎಂದರೆ ಬಹಳಷ್ಟು ಇಷ್ಟಪಡುತ್ತಾರೆ ವಿಶೇಷವಾಗಿ ಬಿಲ್ವಪತ್ರೆಯಲ್ಲಿ ಮಹಾಲಕ್ಷ್ಮಿ ನೆಲೆಸಿರುವುದರಿಂದ ಇಂತಹ ಬಿಲ್ವಪತ್ರೆಯನ್ನು ಗಣೇಶನಿಗೆ ಅರ್ಪಿಸುವುದರಿಂದ ವಿಶೇಷವಾಗಿ ಐಶ್ವರ್ಯ

ಮತ್ತು ಬುದ್ಧಿ ಎಂಬುದು ವೃದ್ಧಿಯಾಗುತ್ತದೆ ವಿಶೇಷವಾಗಿ ನೀವು ಐದು ದಳಗಳ ಬಿಲ್ವಪತ್ರೆಯನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಹಚ್ಚಿ ಗಣಪತಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಜೊತೆಗೆ ಯಾವುದಾದರೂ ಸಿಹಿ ಪದಾರ್ಥಗಳ ನೈವೇದ್ಯ ಮಾಡಿಕೊಂಡು ಆಪ್ತರಿಗೆ ಹಂಚಬೇಕು ಈ ರೀತಿಯಾಗಿ ಮಾಡುವುದರಿಂದ ವ್ಯಾಪಾರ ಎನ್ನುವುದು ವೃದ್ಧಿಯಾಗುತ್ತದೆ

ಈ ಒಂದು ಕೆಲಸವನ್ನು ಬುಧವಾರದ ದಿನ ಮಾಡಬೇಕು ಆಗ ಮಾತ್ರ ನಿಮ್ಮ ವ್ಯಾಪಾರ ರಂಗದಲ್ಲಿ ವಿಶೇಷವಾಗಿ ಅಭಿವೃದ್ಧಿ ಎನ್ನುವುದು ಕಂಡುಬರುವುದು ಜನಾಕರ್ಷಣೆಯು ಕೂಡ ಆಗುತ್ತದೆ ಇದರ ಜೊತೆಗೆ ಪ್ರತಿನಿತ್ಯ ಗಣೇಶನ ಅಷ್ಟೋತ್ತರಗಳು, ಶತನಾಮಾವಳಿಗಳನ್ನು ಹೇಳುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು ಬುಧ ಗ್ರಹದ ಅನುಗ್ರಹಕಾಗಿ ಗಣಪತಿಯನ್ನು ಈ ರೀತಿಯಾಗಿ ಆರಾಧನೆ ಮಾಡುವುದು ಬಹಳ ಅರ್ಥಪೂರ್ಣವಾಗಿದೆ ಇದರ ಜೊತೆಗೆ

ಬುದವಾರದ ದಿನ ನಾರಾಯಣ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ತುಳಸಿ ದಳವನ್ನು ಅರ್ಪಿಸುವುದು ನಾರಾಯಣನನ್ನು ಆರಾಧಿಸುವುದು ಕೂಡ ಬಹಳ ಒಳ್ಳೆಯದು ಇದರಿಂದ ನಾರಾಯಣನ ಮುಖಾಂತರ ಬುಧ ಗ್ರಹದ ಅನುಗ್ರಹ ಪ್ರಾಪ್ತಿ ಆಗುತ್ತದೆ ಈ ರೀತಿಯಾಗಿ ಪ್ರತಿ ಬುಧವಾರ ಗಣಪತಿಗೆ ಬಿಲ್ವಪತ್ರೆಯನ್ನು ಅರ್ಪಿಸುತ್ತಾ ವಿಷ್ಣು ದೇವರಿಗೆ ತುಳಸಿ ದಳವನ್ನು ಅರ್ಪಿಸುತ್ತಾ ಬಂದರೆ ನಿಮ್ಮ ವ್ಯಾಪಾರ ರಂಗದಲ್ಲಿ ಉತ್ತಮವಾದ ಅಭಿವೃದ್ಧಿಯನ್ನು ಕಾಣಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.