ಅರಿಶಿಣ ಕುಂಕುಮ ಚೆಲ್ಲುವುದು ಶುಭ ಶಕುನವೋ ಅಥವಾ ಅಪಶಕುನವೋ ಪರಿಹಾರ

0 27

ಅರಿಶಿಣ ಕುಂಕುಮ ಚೆಲ್ಲುವುದು ಶುಭ ಶಕುನವೋ ಅಥವಾ ಅಪಶಕುನವೋ ಪರಿಹಾರ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಹಿಂದೂ ಧರ್ಮದಲ್ಲಿ ಅರಿಶಿನ ಕುಂಕುಮಕ್ಕೆ ತುಂಬಾನೇ ಮಹತ್ವವಾದ ಸ್ಥಾನವಿದೆ ಅಂದರೆ ಪೂಜೆ ಆಗಿರಬಹುದು ಇನ್ನಿತರ ಯಾವುದೇ ಒಂದು ಶುಭ ಸಮಾರಂಭಗಳಲ್ಲಿ ನಾವು ಅರಿಶಿನ ಕುಂಕುಮ ಇಲ್ಲದೆ ಅದನ್ನು ಸಂಪೂರ್ಣ ಮಾಡುವುದಿಲ್ಲ ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಚ್ಚಿಕೊಳ್ಳುತ್ತಾರೆ ಹಾಗೂ ಹಣೆಗೆ ಕುಂಕುಮವನ್ನು ಇಡುತ್ತಾರೆ ಇದು ಒಂದು ಮುತ್ತೈದೆತನದ ಸಂಕೇತ ಇನ್ನು ಅರಿಶಿಣದ ಬಗ್ಗೆ ಹೇಳುವುದಾದರೆ ಯಾವುದೇ ಒಂದು ಮದುವೆ ಸಮಾರಂಭಗಳಲ್ಲಿ ಆಗಿರಬಹುದು ಈಗಂತೂ ಆರೋಗ್ಯದ ದೃಷ್ಟಿಯಿಂದ ಅರಿಶಿನಕ್ಕೆ ತುಂಬಾನೇ ಮಹತ್ವವಿದೆ ಇದರ ಜೊತೆಗೆ ಕುಂಕುಮವನ್ನು ಅನಾದಿಕಾಲದಿಂದಲೂ ಸಹ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯದ ಸಾಂಕೇತಿಕವಾಗಿ ಈ ಒಂದು ಕುಂಕುಮವನ್ನು ಸಿಂಧೂರದ ರೀತಿಯಲ್ಲಿ ಬಳಸುತ್ತಾರೆ

ಈ ಅರಿಶಿಣ ಮತ್ತು ಕುಂಕುಮದ ಬಗ್ಗೆ ನಿಮಗೆ ಸರಳವಾಗಿ ಹೇಳುವುದಾದರೆ ನಮ್ಮ ಹಿಂದೂ ಶಾಸ್ತ್ರದ ಪ್ರಕಾರ ಸೌಭಾಗ್ಯ ಮತ್ತು ಅದೃಷ್ಟದ ಸಾಂಕೇತಿಕವಾಗಿ ನಾವು ಬಳಸುತ್ತೇವೆ ನಮಗೆ ಅರಿವಿಲ್ಲದೆ ನಮ್ಮ ಕೈಯಿಂದ ಅರಿಶಿನ ಕುಂಕುಮ ಚೆಲ್ಲಿ ಹೋದರೆ ಅದರಿಂದ ಕೆಟ್ಟದಾಗುತ್ತದೆ ಎಂಬ ಭಾವನೆ ಇರುತ್ತದೆ ಇದರ ಬಗ್ಗೆ ನೀವು ಶಾಸ್ತ್ರ ಕೇಳುವ ಅವಶ್ಯಕತೆ ಇಲ್ಲ ಯಾವುದೇ ಒಂದು ವಸ್ತು ನಮ್ಮ ಕೈಯಿಂದ ಕೆಳಗೆ ಬಿದ್ದಾಗ ಅದು ಅಶುಭ ಅಂತ ತಿಳಿದುಕೊಳ್ಳಬಾರದು ಅದರಿಂದ ನಷ್ಟ ಉಂಟಾಗುತ್ತದೆ ಅಷ್ಟೇ ಅದರಿಂದ ಯಾವುದೇ ಒಂದು ರೀತಿಯ ಅಶುಭ ಆಗುವುದಿಲ್ಲ ಅದೇ ರೀತಿ ಕುಂಕುಮ ಸಹ ಅಷ್ಟೇ ಪೂಜೆ ಮಾಡಬೇಕಾದರೆ

ಕುಂಕುಮ ಜಾರಿ ಕೈಯಿಂದ ಕೆಳಗೆ ಬಿದ್ದು ಹೋಗುತ್ತದೆ ಅದನ್ನು ನಾವು ಅಶುಭ ಅಂತ ಅಂದುಕೊಳ್ಳಬಾರದು ಯಾಕೆ ಅಂತ ಅಂದರೆ ಕುಂಕುಮ ಎನ್ನುವುದು ಶ್ರೇಷ್ಠವಾದ ದೇವರಿಗೆ ಸಮರ್ಪಿಸುವಂತಹ ಶ್ರೇಷ್ಠವಾದ ವಸ್ತುವಾಗಿರುತ್ತದೆ ಕುಂಕುಮ ಅದಾಗೆ ಅದು ಚೆಲ್ಲಿದಾಗ ಭೂತಾಯಿಗೆ ಅದು ಸಮರ್ಪಿತವಾಯಿತು ಎಂದು ಭಾವಿಸಬೇಕು ಆದ್ದರಿಂದ ಅದನ್ನು ಅಶುಭ ಎಂದು ತಿಳಿದುಕೊಳ್ಳಬಾರದು ಅದು ಒಂದು ಶುಭ ಸಂಕೇತವಾಗಿರುತ್ತದೆ

ಆದರೆ ಕೆಳಗೆ ಬಿದ್ದಿರುವಂತ ಕುಂಕುಮವನ್ನು ಪದೇ ಬಳಸಲು ಹೋಗಬಾರದು ಹಾಗೆ ಪೊರಕೆಯಿಂದನು ಕೂಡ ಅದನ್ನು ಗುಡಿಸಬಾರದು ಆದಷ್ಟು ಒಂದು ಬಟ್ಟೆಯನ್ನು ತೆಗೆದುಕೊಂಡು ಅದರಿಂದ ಅದನ್ನು ಸ್ವಚ್ಛಗೊಳಿಸಬೇಕು ಅದನ್ನು ತಿಳಿಯದೆ ಇರುವಂತಹ ಜಾಗದಲ್ಲಿ ಹಾಕಬೇಕು ಅಥವಾ ಗಿಡಗಳಿಗೆ ಹಾಕಬೇಕು ಹೊಸದಾಗಿ ಕುಂಕುಮದ ಬಟ್ಟಲಿಗೆ ಕುಂಕುಮವನ್ನು ಹಾಕಬೇಕು ಬಿದ್ದಿರುವಂತ ಕುಂಕುಮವನ್ನು ಉಪಯೋಗಿಸೋದಕ್ಕೆ ಹೋಗಬೇಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.