ನೀವು ಭಾನುವಾರ ಹುಟ್ಟಿದರೆ ತಪ್ಪದೇ ತಿಳಿಯಿರಿ! ಭಾನುವಾರ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ

0 21

ನೀವು ಭಾನುವಾರ ಹುಟ್ಟಿದರೆ ತಪ್ಪದೇ ತಿಳಿಯಿರಿ! ಭಾನುವಾರ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ರವಿವಾರ ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರವಿವಾರದಂದು ಜನಿಸಿದವರು ಸೂರ್ಯನ ರೀತಿಯಲ್ಲೇ ಪ್ರಭಾವಶಾಲಿಯಾಗಿ ಬೆಳಗುತ್ತಾರೆ ಸಾಮಾನ್ಯ ವಸ್ತುಗಳಿಂದ ಇವರ ಮನಸ್ಸಿಗೆ ಸಮಾಧಾನವಾಗದು ಎಲ್ಲರಂತೆ ಒಂದಾಗಿರಲು ಇಷ್ಟಪಡದ ಇವರು ಎಲ್ಲರನ್ನೂ ಮೀರಿ ಉನ್ನತ ಸ್ಥಾನಕ್ಕೆ ಬೆಳೆಯಲು ಬಯಸುತ್ತಾರೆ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ

ಇವರು ಜೀವನದ ಎಲ್ಲ ತಿರುವುಗಳಲ್ಲಿ ಮುಂಚೂಣಿಯಲ್ಲಿರಲು ಬಯಸುತ್ತಾರೆ ಧೈರ್ಯಶಾಲಿ, ಸ್ವಕೇಂದ್ರಿತ ಹೆಮ್ಮೆಯ ವಿನಯವಂತ ಹಾಗು ಆತ್ಮವಿಶ್ವಾಸದಿಂದ ತುಂಬಿರುವ ಈ ರವಿವಾರದಲ್ಲಿ ಜನಿಸಿದ ವ್ಯಕ್ತಿಗಳು ಸಮಾಜದ ಬಹುದೊಡ್ಡ ಆಸ್ತಿ ವಿಶ್ವದ ಬಹುತೇಕ ಸಂಪ್ರದಾಯಗಳಲ್ಲಿ ರವಿವಾರವು ವಾರದ ಪ್ರಥಮ ದಿನವಾಗಿ ಪರಿಗಣಿಸಲ್ಪಡುತ್ತದೆ ಸಾಮಾನ್ಯವಾಗಿ ರವಿವಾರದಂದು ಜನರು ವಿಶ್ರಾಂತಿ ಪಡೆದು ದೇವರ ಧ್ಯಾನ ಮಾಡುತ್ತಾರೆ

ಹಾಗೆಯೇ ಮುಂದಿನ ವಾರದ ಕೆಲಸಕ್ಕಾಗಿ ತಮ್ಮನ್ನು ತಾವು ಅಣಿಗೊಳಿಸುತ್ತಾರೆ ಸೂರ್ಯದೇವ ರವಿವಾರದ ಅಧಿಪತಿ ದೇವನಾಗಿರುವನು ಅಧಿದೇವ ಸೂರ್ಯನಿಂದ ನಿಯಂತ್ರಿಸಲ್ಪಡುವ ಇವರು ಯಾವಾಗಲೂ ಆಕರ್ಷಣೀಯ ಕೇಂದ್ರ ಬಿಂದುವಾಗಿ ಇರಲು ಮತ್ತು ಮನೆ ಹಾಗೂ ಸಮಾಜವನ್ನು ಹಿಡಿತದಲ್ಲಿರಿಸಿಕೊಳ್ಳಲು ಬಯಸುತ್ತಾರೆ ಸೂರ್ಯನ ಸುತ್ತ ಎಲ್ಲ ಗ್ರಹಗಳು ಸುತ್ತುವ ರೀತಿಯಲ್ಲಿ ಇವರ ಆತ್ಮೀಯರು ಮಕ್ಕಳು ಸಾಕು ಪ್ರಾಣಿಗಳಿಂದ

ಇವರು ಸುತ್ತುವರೆಯಲ್ಪಟ್ಟಿರುತ್ತಾರೆ ಮೋಜಿನ ಹಾಗೂ ಮಹತ್ವಾಕಾಂಕ್ಷೆಯ ಜೀವನ ನಡೆಸಲು ಬಯಸುತ್ತಾರೆ ಆಗಾಗ ಪ್ರೀತಿಯ ಆಟವಾಡುವುದು ಇವರ ಲಕ್ಷಣವಾಗಿದೆ ಕಾಣಲು ತುಂಬಾ ವಿಶ್ವಾಸದಿಂದ ಇರುವಂತೆ ಕಂಡರೂ ಸಮಸ್ಯೆಗಳು ಎದುರಾದಾಗ ಒಳಗಿನಿಂದಲೇ ಸಿಕ್ಕಾಪಟ್ಟೆ ಕುಸಿದು ಹೋಗುತ್ತಾರೆ

ಯಾರು ಇವರಿಗೆ ಪ್ರಾಮುಖ್ಯತೆ ನೀಡುವರೋ ಅವರೊಂದಿಗೆ ಮಾತ್ರ ಇವರು ಗೆಳೆತನ ಮಾಡುವರು ಸಂಖ್ಯೆ ಒಂದು ಇವರ ಅದೃಷ್ಟದ ಸಂಖ್ಯೆ ಆಗಿದೆ ಇವರು ಪ್ರತಿನಿತ್ಯ ಬೆಳಿಗ್ಗೆ ಅಥವಾ ಕನಿಷ್ಠ ರವಿವಾರದಂದು ಸೂರ್ಯನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ರವಿವಾರ ಹುಟ್ಟಿದವರು ಎಲ್ಲ ಸಂದರ್ಭಗಳಲ್ಲಿಯೂ ಸ್ವತಂತ್ರರಾಗಿ ಜೀವಿಸಲು ಇಷ್ಟಪಡುತ್ತಾರೆ

ಆದರೆ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುವ ಇವರ ಗೆಳೆಯರ ಬಳಗ ಸೀಮಿತವಾಗಿರುತ್ತದೆ ಮೋಸ ಹೋಗುವ ಭೀತಿಯಿಂದ ಇವರು ಬೇರೆಯವರನ್ನು ಸುಲಭವಾಗಿ ನಂಬಲಾರರು ಇದೇ ಕಾರಣದಿಂದ ಇವರಿಗೆ ಪ್ರೀತಿಯ ಸಂಗಾತಿ ದೊರಕುವುದು ಸಹ ಕಷ್ಟಕರವಾಗಿರುತ್ತದೆ ಆದರೆ ಒಮ್ಮೆ ಪ್ರೀತಿಯಲ್ಲಿ ಬಿದ್ದ ನಂತರ ಸಂಗಾತಿಯನ್ನು ಗಾಢವಾಗಿ ಪ್ರೀತಿಸಲು ಆರಂಭಿಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.