ಪ್ರತಿದಿನ ನೀರಿಗಿಂತ ಹೆಚ್ಚಾಗಿ ಇಲ್ಲಿ coca cola ವನ್ನೇ ಬಳಸುತ್ತಾರೆ!
ಪ್ರಪಂಚದಲ್ಲಿ ಅತೀ ಹೆಚ್ಚಾಗಿ coca cola ವನ್ನು ಹೆಚ್ಚಾಗಿ ಬಳಸುವ ಪುಟ್ಟ ಸಿಟಿ ಮೆಕ್ಸಿಕೋ ದಲ್ಲಿ ಇದೆ. ಇಲ್ಲಿನ ಜನರು ಪ್ರತಿದಿನ ನೀರಿಗಿಂತ ಹೆಚ್ಚಾಗಿ coca cola ವನ್ನು ಕುಡಿಯುತ್ತಾರೆ. ಏಕೆಂದರೆ ಪ್ರತಿದಿನ 2 ltr coca cola ವನ್ನು ಕುಡಿಯುತ್ತಾರೆ. ಅಮೇರಿಕಾಕ್ಕೆ ಹೋಲಿಸಿದರೆ ಮೆಕ್ಸಿಕೋ ದೇಶದಲ್ಲಿ coca cola ಕುಡಿಯುವವರ ಸಂಖ್ಯೆ ಜಾಸ್ತಿ ಇದೆ. ಕಾರಣ ಕುಡಿಯಲು ನೀರು ಇಲ್ಲದೆ ಇರುವ ಕಾರಣ ಪ್ರತಿಯೊಬ್ಬರೂ ಸಹ coca cola ವನ್ನು ಕುಡಿಯುತ್ತಾರೆ.
ಆ ಪ್ರದೇಶದಲ್ಲಿ ಕೊಳಚೆ ನೀರನ್ನು ನದಿಗೆ ಬಿಡುತ್ತಾರೆ. ಅದರೆ ಇಲ್ಲಿ ಕೊಳಚೆ ನೀರನ್ನು ಕ್ಲೀನ್ ಮಾಡಿ ಮರು ಬಳಕೆ ಮಾಡುವುದಕ್ಕೆ ಅಲ್ಲಿ ಯಾವುದೇ ರೀತಿಯ ಸಿಸ್ಟಮ್ ಇಲ್ಲಾ. ಹಾಗಾಗಿ ಅಲ್ಲಿನ ನದಿಗಳು ತುಂಬಾನೇ ಕಲುಷಿತ ಆಗಿವೆ. ಇಲ್ಲಿನ ನೀರು ಕುಡಿಯಲು ಸಹ ಯೋಗ್ಯವಿಲ್ಲ ಮತ್ತು ಬಳಸಲು ಸಹ ಯೋಗ್ಯವಿಲ್ಲ. ತುಂಬಾನೇ ಹಾನಿಕಾರಕವಾಗಿದೆ.