ಇಲಿ ಹೇಗೆ ಗಣೇಶನ ವಾಹನ ಆಯಿತು

0 8

ಇಲಿ ಹೇಗೆ ಗಣೇಶನ ವಾಹನ ಆಯಿತು

ದಂತಕತೆಯ ಪ್ರಕಾರ ಸೌಭರಿ ಋಷಿಯು ಸುಮೇರು ಪರ್ವತದ ಮೇಲೆ ಆಶ್ರಮವನ್ನು ನಿರ್ಮಿಸುವ ಮೂಲಕ ತಪಸ್ಸು ಮಾಡುತ್ತಿದ್ದರು ಅವನ ಹೆಂಡತಿ ತುಂಬಾ ಸುಂದರ ಮತ್ತು ಪರಿಶುದ್ಧವಾಗಿದ್ದಳು ಯಕ್ಷಗಂಧರ್ವರೆಲ್ಲರೂ ಅವಳ ರೂಪದಿಂದ ಆಕರ್ಷಿತರಾಗಿದ್ದರು ಒಮ್ಮೆ ಯಕ್ಷರು ಮತ್ತು ಗಂಧರ್ವರು ಋಷಿಯ ಪತ್ನಿಯನ್ನೂ ಅಪಹರಿಸಲು ಯತ್ನಿಸಿದರು ಆದರೆ ಆಕೆಯ ಭಕ್ತಿ ಮತ್ತು ಸೌಭರಿಯ ಪತ್ನಿ ಆಗಿರುವುದರಿಂದ ಅವರಿಗೆ ಧೈರ್ಯ ಬರಲಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆದರೆ ಒಬ್ಬ ದುಷ್ಟ ಇದ್ದನು ಆತನು ಸೌಭಾರಿ ಋಷಿಯ ಪತ್ನಿಯನ್ನು ಅಪಹರಿಸಿದನು ನಂತರ ಆತನು ಆಕೆ ಕೈಯನ್ನು ಹಿಡಿದು ಎಳೆಯ ತೊಡಗಿದನು ನಂತರ ಸೌಧರಿ ಋಷಿಯಲ್ಲಿಗೆ ಬಂದು ಋಷಿಯ ಕೋಪ ಗಗನಕ್ಕೆ ಏರಿತು ಆಗ ಋಷಿಯು ಇಂದಿನಿಂದ ನೀವು ಇಲಿಯಾಗಬೇಕು ಭೂಮಿಗೆ ಹೋಗಬೇಕು ನಿಮ್ಮ ಆಹಾರಕ್ಕಾಗಿ ಕದಿಯುವ ಕೆಲಸ ಮಾಡಬೇಕು ಎಂದು ಶಾಪ ನೀಡಿದರು

ಪಾಪಗ್ರಸ್ತನಾದ ಆತನು ಋಷಿಯ ಕಾಲಿಗೆ ಬಿದ್ದು ತನ್ನ ತಪ್ಪಿಗೆ ಕ್ಷಮೆಯಾಚಿಸಿದನು ದಂತಕತೆಯ ಪ್ರಕಾರ ಶಾಪಗ್ರಸ್ತನಾದನವನು ಋಷಿಯನ್ನು ಕುರಿತು ಕಾಮದೇವನ ಪ್ರಭಾವದಿಂದಾಗಿ ನನ್ನ ಬುದ್ಧಿ ಹಾಳಾಗಿತ್ತು ಆದ್ದರಿಂದ ನಾನು ಅಪರಾಧವನ್ನು ಮಾಡಿದ್ದೇನೆ ನೀವು ಕರುಣಾಮಯಿ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬೇಡಿಕೊಳ್ಳುತ್ತಾನೆ ಆಗ ಋಷಿಯು ನಾನು ನೀಡಿದ ಶಾಪವನ್ನು ಹಿಂತೆಗೆಯಲು ಸಾಧ್ಯವಿಲ್ಲ ಆದರೆ ಶಾಪದ ಪ್ರಭಾವವನ್ನು ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ ಈ ಶಾಪದಿಂದಾಗಿ ನಿಮಗೆ ಹೆಚ್ಚಿನ ಗೌರವ ಸಿಗುತ್ತದೆ

ನಂತರ ಆತನು ದ್ವಾಪರದಲ್ಲಿ ಮಹಾಶಿವನ ಮಗನಾದ ಗಜಮುಖನ ರೂಪದಲ್ಲಿ ಗಣಪತಿಯು ಕಾಣಿಸಿಕೊಳ್ಳುತ್ತಾನೆ ಆಗ ನೀವು ಆತನ ವಾಹನವಾಗಿ ಇರಬಹುದು ಹಾಗೆ ನಿಮ್ಮನ್ನು ದೇವತೆಗಳು ಗೌರವಿಸುತ್ತಾರೆ ಎಂದು ಹೇಳುತ್ತಾನೆ ಶಾಪಗ್ರಸ್ತನಾದವನು ತನ್ನ ದಾರಿಯಲ್ಲಿ ಬಂದ ಎಲ್ಲವನ್ನು ನಾಶ ಮಾಡ ತೊಡಗಿದನು ಒಮ್ಮೆ ಅವನು ಮಹರ್ಷಿ ಪಹಸರರ ಆಶ್ರಮವನ್ನು ನೋಡಿದನು ಅಲ್ಲಿ ಅವನು ತನ್ನ ಅಭ್ಯಾಸದ ಪ್ರಕಾರ ಎಲ್ಲಾ ಮಣ್ಣಿನ ಮಡಿಕೆಯನ್ನು ಮುರಿದು ಎಲ್ಲರ ಬಟ್ಟೆಗಳನ್ನು ಕಡಿದು ಹಾಕಿದ್ದಾನೆ

ಗಣಪತಿಯು ಇದೇ ಆಶ್ರಮದಲ್ಲಿ ಇದ್ದರು ಮಹರ್ಷಿಯು ಇಲಿಯ ಕೃತ್ಯಯನ್ನು ಗಣೇಶನಿಗೆ ಹೇಳಿದರು ಆಗ ಗಣೇಶ ಇಲೀಯನ್ನು ಹಿಡಿಯಲು ತಮ್ಮ ಅಸ್ತ್ರವನ್ನು ಎಸೆದರು ಅದು ಇಲಿಯ ಗಂಟಲಿಗೆ ಸಿಕ್ಕಿ, ಇಲ್ಲಿ ಪಾತಾಳಕ್ಕೆ ಹೋಯಿತು ನೋವನ್ನು ತಾಳಲಾರದೆ ಇಲಿಯು ಗಣೇಶನ ಮುಂದೆ ಬಂದು ನಿಂತಿತು ಅಷ್ಟರಲ್ಲಿ ತನ್ನ ಪ್ರಜ್ಞೆಯನ್ನು ಕಳೆದುಕೊಂಡಿತ್ತು ನಂತರ ಇಲಿಯು ಪ್ರಜ್ಞೆ ಬಂದ ಮೇಲೆ ಗಣೇಶನನ್ನು ಪೂಜಿಸಲು ಪ್ರಾರಂಭಿಸಿತು ಮತ್ತು ತನ್ನ ಜೀವದ ರಕ್ಷಣೆಗಾಗಿ ಬೇಡಿಕೊಳ್ಳಲು ಪ್ರಾರಂಭಿಸಿತು

ಇಲಿಯ ಪೂಜೆಯಿಂದ ಗಣೇಶ ತುಂಬಾ ಸಂತೋಷಗೊಂಡನು ಮತ್ತು ವರವನ್ನು ಕೇಳಲು ಗಣೇಶ ಕೇಳಿದನು ಆಗ ಇಲಿಯೂ ನಾನು ನಿಮ್ಮ ಪೂಜೆಯಿಂದ ಸಂತೋಷಗೊಂಡಿದ್ದೇನೆ ನನ್ನ ಗಂಟಲಿನಲ್ಲಿ ಸಿಲುಕಿರುವ ನಿಮ್ಮ ಅಸ್ತ್ರವನ್ನು ತೆಗೆಯಿರಿ ಎಂದು ಕೇಳುತ್ತದೆ ಗಣೇಶನಿಂದ ಜೀವ ಬಂದ ನಂತರ ಮತ್ತೆ ಅವನಲ್ಲಿ ಅಹಂಕಾರ ಹೆಚ್ಚಾಗುತ್ತದೆ ಮತ್ತು ಅದೇ ಅಹಂಕಾರದಲ್ಲಿ ಇಲೀಯು ಗಣೇಶನಿಗೆ ಹೀಗೆ ಹೇಳುತ್ತದೆ

ನನಗೆ ನಿಮ್ಮಿಂದ ಏನೂ ಬೇಡ ಆದರೆ ನೀವು ನನ್ನಿಂದ ಏನಾದರೂ ಆಸೆ ಹೊಂದಿದ್ದರೆ ನನಗೆ ತಿಳಿಸಿ ನಿಮ್ಮ ಆಸೆಯನ್ನು ಈಡೇರಿಸುತ್ತೇನೆ ಎಂದು ಅಹಂ ತೋರಿಸುತ್ತಾನೆ ಇಲಿಯ ಮಾತನ್ನು ಕೇಳಿ ಗಣೇಶನು ಮುಗುಳ್ನಕ್ಕನು ನೀವು ನನ್ನ ವಾಹನ ಆಗುವಿರಿ ಎಂದು ಕೇಳುತ್ತಾನೆ ಆಗ ಇಲ್ಲಿಯೂ ತಡ ಮಾಡದೆ ತಥಾಸ್ತು ಎನ್ನುತ್ತದೆ

ಇದರ ನಂತರ ಗಣೇಶನು ಇಲಿಯ ಮೇಲೆ ಕೂರುತ್ತಾನೆ ಗಜಾನನ ತೂಕದಿಂದ ಇಲಿಯೂ ಬೇಸತ್ತು ಇಲಿಯು ಗಣೇಶನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹೇಳುತ್ತಾನೆ ಆಗ ಗಣೇಶನ ದೇಹದ ಆಕಾರವನ್ನು ಕಡಿಮೆ ಮಾಡಿಕೊಂಡು ಇಲಿಯನ್ನು ಏರಿ ಕುಳಿತುಕೊಳ್ಳುತ್ತಾನೆ ನಂತರ ಇಲಿಯು ತನ್ನ ಯಜಮಾನನಿಂದ ತನ್ನನ್ನು ಎಂದಿಗೂ ಬಿಟ್ಟು ಕೊಡಬಾರದು ಎಂದು ವರವನ್ನು ಪಡೆದನು ಗಣೇಶನು ಇಲಿಯ ಮೇಲೆ ಕೂರುತ್ತಿದ್ದಂತೆ ಅವನ ಬುದ್ಧಿ ಬದಲಾಯಿತು ಮತ್ತು ಅವನಿಂದ ಅಹಂಕಾರ ದೂರಾಯಿತು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.